ಪುಟ:ನಿರ್ಮಲೆ.djvu/೧೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧೫ ನೀನು ಕಮಲೆಯನ್ನು ವರಿಸುವೆಯೋ, ಇಲ್ಲವೋ ? ರ್ಮ:-ನಾನು ಒಲ್ಲೆನೆಂದರೆ, ಸಾರ್ಥ'ಕವೇನು ? ನಾನು ಪ್ರಾಪ್ತ ನಾಗುವವರೆಗೂ ನಾನು ಒಲ್ಲೆನೆಂದರೆ, ಸಾರ್ಥಕವೇನು ? ನನ್ನ ತನ್ನು ಕೇಳುವರಾದರೂ ಆರು? ದೇವ:- ನಿನ್ನ ವಯಸ್ಸನ್ನು ಗುಟ್ಟಾಗಿಟ್ಟಿದ್ದರೆ ನಿನಗೆ ಒಳ್ಳೆಯದೆಂದು ಆಲೋಚಿಸಿ, ನಾನು ನಿಜಸ್ಥಿತಿಯನ್ನು ಇದುವರೆಗೂ ಬಹಿರಂಗಪಡಿಸಲಿಲ್ಲ. ನಿಮ್ಮ ತೆಯು ಈರೀತಿ ದುರ್ವಿದ್ಯವನ್ನು ಆಚರಿಸುತ್ತಿರುವುದರಿಂದ ನಾನು ಈಗ ಎಲ್ಲವನ್ನೂ ಪ್ರಸಿದ್ದಿ ಪಡಿಸುವೆನು. ನೀನು ಪ್ರಾಪ್ತ ವಯಸ್ಕನಾಗಿ ಈಗಾಗಲೇ ಮೂರು ತಿಂಗಳಾಯಿತು. ದುರ್ಮ:-ಮಾವನೆ, ನಾನು ಪ್ರಾಪ್ತವಯಸ್ಕನಾದೆನೇನ ನಿಜವೆ ? ಹಾಗಿದ್ದರೆ, ಬೇಗ ಮತ್ತೊಮ್ಮೆ ಹೇಳು, ದೇವ:-ಅಹುದು, ನೀನು ಪ್ರಾಪ್ತವಯಸ್ಕನಾಗಿ ಈಗ ಮ ತಿಂಗಳಾದುವು ದುರ್ಮ:-ನನ್ನ ಸ್ವಾತಂತ್ರ್ಯವನ್ನು ನಾನು ಮೊಟ್ಟ ಮೊದಲಿಗೆ ಉಪಯೋಗಿಸುವೆನೆಂಬುದನ್ನು ನೋಡಿ. ( ಕಮಲೆಯ ಕಯಿಡಿದು) ಎಂ ಸಾಕ್ಷಿಯಾಗಿರಿ, ಇದೊ, ನಾನು ಹೇಳುವುದನ್ನು ಎಲ್ಲರೂ ಕೇಳಿರಿ, ಆ. ಮಧೇಯಪುರದ ದುರ್ಮತಿಮಹಾಶಯನಾದ ನಾನು ಕಮಲಾವತಿಯನ್ನು ಮದುವೆಮಾಡಿಕೊಳ್ಳಲು ಖಂಡಿತವಾಗಿಯೂ ಇಷ್ಟವಳ ವನಾಗಿಲ್ಲ. ಆದು ಕಮಲಾವತಿಯು ತನಗೆ ಬೇಕಾದವರನ್ನು ಮದುವೆಮಾಡಿಕೊಳ್ಳಲು 'ವೇನೂ ಇಲ್ಲ, ಅವಳು ಬೇಕಾದವರನ್ನು ವಿವಾಹವಾಗಲು ರ್ಸಾಧಿಕಾರವನ್ನು ಕೊಟ್ಟಿರುವೆನು, ಇಂದು ಈ ಮಾತನ್ನು ಪೂರ್ಣ ಸ್ವಾತಂತ್ರ್ಯದಿಂದಲೇ ಹೇಳಿರುವನು -ದುರ್ಮತಿಯ, ನೀನೇ ಶೂರನು.