ಪುಟ:ನಿರ್ಮಲೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ನಿರ್ಮಲೆ [ಕಮಲಾವತಿಯು ಬರುವಳು.] - ಕಮಲಾ:ಪ್ರಿಯನೆ ! ಇದೇನು, ಇಲ್ಲಿಗೇಕೆ ಬಂದಿರುವೆ ? ನನಗಿ ರುವ ಆನಂದವನ್ನು ಎಷ್ಟೆಲಿ ? ನಿನ್ನ ನ್ನು ನೋಡುವ ಪುಣ್ಯವು ಇಂದು ಪ್ರಾಪ್ತವಾಯಿತೆ ? ಪ್ರಿಯ:- ಪ್ರಿಯೆ ! ಆ ಪ್ರಶ್ನೆ ಯನ್ನೇ ನಾನೂ ಕೇಳಬೇಕಾಗಿದೆ. ನನ್ನ ಪ್ರೇಮಪಾತ್ರಳಾದ ನೀನು ಈ ಭೋಜನಶಾಲೆಯಲ್ಲಿರಲು ಕಾರಣವೇನು? ಕಮ:-.ಭೋಜನಶಾಲೆಯೆ ? ಇದೇನು ಚೋದ್ಯ ! ನನ್ನ ಪೋಷಕ ರಾದ ದೇವದತ್ತ ದಂಪತಿಗಳು ವಾಸಮಾಡುವುದು ಇಲ್ಲೇ ಅಲ್ಲವೆ ? ಇದನ್ನು ಭೋಜನಶಾಲೆಯೆಂದು ತಿಳಿದುಕೊಳ್ಳಲು ಏನು ಭಾಂತಿಬಂತು ? ಪ್ರಿಯ:ರಾಮವರ್ಮನೂ ನಾನೂ ಇಲ್ಲಿಗೆ ಬರುತ್ತಿದ್ದಾಗ ದಾರಿ ಯಲ್ಲಿ ಒಬ್ಬ ಯುವಕನು ನಮಗೆ ಇದೊಂದು ಭೋಜನಾಲಯವೆಂದು ಹೇಳಿ ಕಳುಹಿಸಿದನು, ಕಮಲ:ಸರಿ' ಸರಿ, ತಿಳಿಯಿತು, ಅದು ನಮ್ಮ ದುರ್ಮತಿಯ ಕುಚೇಷ್ಟೆಯಾಗಿರಬೇಕು ಅದೇನು ವಿಚಿತ್ರ ವಸ್ತುವೊ? ಅವನಾರೆಂಬುದನ್ನು ಒಲ್ಲಿಯಷ್ಟೆ ? ಹಿ-ಸಿಹಿ ಪ್ರಿಯು:-ಅವನೋ ನನ್ನ ಪ್ರತಿವಾದಿಯು ! ಅವನಿಗೇನೋ ನಿಮ್ಮ ವೈಯು ನಿನ್ನ ನ್ನು ಕೊಟ್ಟು ಮದುವೆಮಾಡಬೇಕೆಂದಿರುವದು ? ಕಮ:-೨ದರಿಂದ ನನಗೇನೂ ಭಯವಿಲ್ಲ, ಪ್ರಿಯನೆ, ನನ್ನ ನ್ನು ವರಿಸುವುದರಲ್ಲಿ ಅವನಿಗೆಷ್ಟು ಶ್ರದ್ದೆಯಿದೆಯೆಂಬುದು ನಿನಗೆ ತಿಳಿದರೆ, ನೀನು ಅವನನ್ನು ಪೂಜಿಸುವೆ. ಅವನ ಮನೋಗತವು ನಮ್ಮ ಕೈಗೆ ತಿಳಿಯದು. ಆದುದರಿಂದ ಅವಳು ಒಂದು ಪದೇ ಪದೇ ನನ್ನ ಅನುಮತಿಯನ್ನು ಪಡೆದು ಹೋಗುವಳು, ತನ್ನ ಪ್ರಯತ್ನ ವ್ರ ಕೈಗೂಡಿತೆಂದೇ ಅವಳು ನಂಬಿರುವಳು. ಪ್ರಿಯ:-ಎಲ, ಎಲಾ! ಮುದ್ದು ಮೋಸಗಾರ್ತಿ! ರಾಮವರ್ಮನು