ಪುಟ:ನಿರ್ಮಲೆ.djvu/೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


49 ನಿರ್ಮಲೆ ರಾಮ:-ಇರಬಹುದು, ಸ್ತ್ರೀಯರಲ್ಲಿಯ, ಬಹಳ ಗಂಭೀರಭಾವ ವನ್ನು ೬ ವಿವೇಕಿಗಳೊಡನೆ ಮಾತ್ರ ಮಾತನಾಡಲು ನನಗೆ ಬಹಳ ಆಶೆ ಯುಂಟು. ನಾನು ನಿನಗೆ ಬೇಸರವನ್ನು ಹುಟ್ಟಿ ಸುತ್ತಿರಬಹುದು, ನಿರ:-ಪ್ರಿಯ, ಇಲ್ಲ ; ಇಲ್ಲ. ಗಾಂಭೀರದಿಂದ ಕೂಡಿದ ಸಂಭಾಷಣೆಗಿಂತ ಮತ್ತಾವುದರಲ್ಲಿ ಯೂ ನನಗೆ ಹೆಚ್ಚು ಪ್ರೇಮವೂ ಅಭಿ ಮಾನವೂ ಇಲ್ಲ. ಇಂತಹ ಮಾತುಗಳನ್ನು ಎಷ್ಟು ಹೊತ್ತಾದರೂ ಆಡು ತಲೇ ಇರುವೆನು, ಉತ್ತೇಜವಾದ ಮನೋಭಿಪ್ರಾಯವುಳ್ಳವರು, ಮನ ಸ್ಸಿಗೆ ತಟ್ಟದಿರುವ ಅಲ್ಪ ಸುಖಗಳನ್ನು ಮೆಚ್ಚುವುದು ನನಗೆ ಆಶ್ಚಯ್ಯಕರವಾದು ದಾಗಿದೆ. ರಾಮ:- ಅದು, ಅದು,, ಅದೊಂದು ವಿಧವಾದ ಮನೋವಿಕಾರ, ಲೋಕದ ಭಿನ್ನ ರುಚಿಯಲ್ಲಿ ಕೆಲವರು ಇದರ-ಆ- ಸ್ವಾರಸ್ಯವನ್ನು ತಿಳಿದು ಕೊ ಳ್ಳಲಾರರು. ಇದ್ದೇ ಇರಬೇಕು... : ಊ. ... . ನಿಮ್ಮ:- ನೀವು ಹೇಳುವುದು ತಿಳಿಯಿತು ಕೆಲವರು ಸಂತೋಷ ಸುಖವನ್ನು ತಿಳಿಯದೆ, ತಾವು ರುಚಿನೋಡಿ ಅನುಭವಿಸಲಾರದ ಸಂಗತಿ ಗಳನ್ನು ಹೀನಗಳೆಯುವರಂತೆ ನಟಿಸುವರು. ರಾಮ:- ಅದೇ ನನ್ನ ಅಭಿಪ್ರಾಯ. ಆದರೆ, ನೀನು ಅದನ್ನು ನನಗಿಂತಲೂ ಸಾವಿರಪಾಲು ಚೆನ್ನಾಗಿ ವಿವರಿಸಿ ಹೇಳಿರುವೆ ! ಇದೆಲ್ಲವನ್ನೂ ನೋಡಿ ನಾನು........ ನಿಮ್ಮ:-(ಸ್ವಗತ) ಇವನನ್ನು ನಿನಯಸಂಪನ್ನ ನಲ್ಲ ವೆಂದು ಯಾರು ತಾನೆ ಹೇಳಬಲ್ಲರು ? (ಪ್ರಕಾಶ೦) ನೀವು ಏನನ್ನೋ ಹೇಳಲು ಪ್ರಾರಂಭಿ ಸಿದಿರಲ್ಲವೆ ? ರಾಮ:-ನಾನು ಹೇಳಲು ಪ್ರಾರಂಭಿಸಿದುದು ಏನೆಂದರೆ:-ಉ- ಊ-ಅದು ಮರೆತುಹೋಯಿತು. ನಿಮ್ಮ:-(ಸ್ವಗತ) ನನಗೂ ಮರೆಯಿತು. (ಪ್ರಕಾಶ೦) ಕಾಪ