ಪುಟ:ನಿರ್ಮಲೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೫ ವರ್ತನಸ್ಥಿತಿಯಲ್ಲಿರುವುದು. ದೇವ:-ನನ್ನ ಆಯಸ್ಸಿನಲ್ಲಿ ಇಷ್ಟು ಮಟ್ಟಿನ ಆಶ್ಚಠ್ಯವು ಎಂದೂ ಹುಟ್ಟಲಿಲ್ಲ ! ಈಗ ನನ್ನ ಬುದ್ಧಿಶಕ್ತಿಯೆಲ್ಲವೂ ವೈರೂಪ್ಯವನ್ನು ಪಡೆದಿದೆ. ನಿರ:-ಆರೀತಿಯ ಪುರುಷನನ್ನು ನಾನು ಎಲ್ಲಿಯೂ ನೋಡಿರಲಿಲ್ಲ. ಅವರಲ್ಲಿ ಪ್ರಾಸಂಚಕಜ್ಞಾನವು ಬಹಳ ಚೆನ್ನಾಗಿರುವುದು. ದೇವ:- ಅದೆಲ್ಲವನ್ನೂ ಅವನು ಅನ್ಯದೇಶೀಯರಿಂದ ಕಲಿತಿರುವನು. ದೇಶಸಂಚಾರದಿಂದ ಯುವಕರು ವಿನಯವನ್ನು ಸಂಪಾದಿಸುವರೆಂದು ನಾನು ಆಲೋಚಿಸಿದುದು ಕೇವಲ ಭ್ರಮೆಯೇ ಸರಿ - ನಿರ:-ಅವೆಲ್ಲವೂ ಅವರ ಸ್ವಭಾವಜನ್ಯವಾದ ಗುಣಗಳಿರಬಹುದು. ದೇವೆ:-.ಚಿಃ ! ಸ್ವಭಾವಜನ್ಮಗುಣಗಳು ! ಸಹವಾಸವೂ ಚೆನ್ನಾಗಿಲ್ಲ. ಜತೆಗಾರನು ಗಾಯಕ ! ಅವನ ಉಪದೇಶವು ಬೇರೆ !! ನಿಮ್ಮ:-ನೀನು ಹೇಳುವುದು ನಿಜವೆ ? ಗಾಯಕನ ಉಪದೇಶದಿಂದ ಭಯದ ನೋಟವೂ ಲಜ್ಞಾ ಯುಕ್ತವಾದ ಸ್ವಭಾವವೂ ಹೆದರಿಕೆಯ ಸಂಭಾ ಷಣಶಕ್ತಿಯೂ ಬರುವುದೆ ? ದೇವ:.ಯಾರನೋಟ ! ಮಗು ! ಯಾರಸ್ಕಭಾವ ? ಯಾರಭಾ ಷಣಶಕ್ತಿ ? ನಿಮ್ಮ:-ರಾಮವರ್ಮರದು ! ಅವರ ಭಯದ ನೋಟವೇ ಅವರನ್ನು ನೋಡಿದೊಡನೆಯೇ ನನ್ನ ಮನಸ್ಸನ್ನು ಆಕರ್ಷಿಸಿತು. ದೇವ: ಹಾಗಾದರೆ ನೀನು ಮೋಸಹೋಗಿರಬೇಕು, ಭಯದ ನೋಟವೆ ? ಅವನ ದೃಷ್ಟಿಯಂತಹ ಪಟಿಂಗತನದ ಕ್ರೂರ ದೃಷ್ಟಿಯನ್ನು ನಾನು ಇದುವರೆಗೂ ನೋಡಿರಲಿಲ್ಲ. ನಿಮ್ಮ:-ನೀನು ವಿಚಿತ್ರವಾಗಿ ಮಾತನಾಡುಏ ! ಅವರಂತಹ ವಿನಯ ಸಂಪನ್ನರನ್ನು ನಾನು ಇದುವರೆಗೂ ನೋಡಿರಲಿಲ್ಲ. ಬಹು ಒಳ್ಳೆಯವರು. - ದೇವ :-ನೀನೇನು ಮನಃಪೂರ್ತಿಯಾಗಿ ಮಾತನಾಡುವೆಯೋ ? ಹುಡುಗಾಟಕ್ಕಾಗಿ ಮಾತನಾಡುವಿಯೋ? ನಾನು ಹುಟ್ಟಿದಂದಿನಿಂದ ಅಂತಹ