ಪುಟ:ನಿರ್ಮಲೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಳ ಅವನ ಧೈರವು ಎಂತಹದೆಂದು ಹೇಳಲಿ ? ನಿಮ್ಮ : - ನಮ್ಮಿಬ್ಬರಲ್ಲಿ ಒಬ್ಬರು ಮೋಸಹೋಗಿರಬೇಕೆಂದು ನನಗೆ ತೋರುತ್ತದೆ. ದೇವ :-ಅವನ ನಡತೆಯಂತೆ ಅವನ ಸ್ವಭಾವವೂ ಇರುವುದಾದರೆ ಅವನನ್ನು ವಿವಾಹವಾಗಲು ನಿನಗೆ ಸಮ್ಮತಿಯನ್ನು ಕೊಡುವಂತಿಲ್ಲ. ನಿಮ್ಮ :- ನನಗೆ ತೋರಿಬರುವಂತೆ ಅವರು ನಿಜವಾಗಿಯೂ ಅಧ್ಯರ ಸ್ವಭಾವದವರಾದರೆ ನನ್ನ ಸಮ್ಮತಿಯೂ ದೊರೆಯಲಾರದು. ದೇವ :- ಹಾಗಾದರೆ, ಒಂದು ಭಾಗದಲ್ಲಿ ನಾವಿಬ್ಬರೂ ಸಮ್ಮತಿಸಿ ರುತ್ತೇವಷ್ಟೆ ! ಅದೇನೆಂದರೆ, ಅವನನ್ನು ವರ್ಜಿಸುವುದು. ನಿಮ್ಮ ಕೆಲವು ನಿಬಂಧನೆಗಳಮೇಲೆ ಮಾತ್ರ ಅಹುದೆನ್ನ ಬಹುದು. ಅವರು ಪಟಿಂಗಸ್ವಭಾವದವರಲ್ಲ ಎಂದು ನಿನಗ, ಧೈತ್ಯಶಾಲಿಯೆಂದು ನನ ಗೂ ಕಂಡುಬಂದರೆ ; ಅವರು ಒಳ್ಳೆಯ ಮರಾದಾರ್ಹರೆಂದು ನಿನಗೂ, ವಾಚಾಳಿಯಾಗಿ ಕಾಠ್ಯಸಾಧನೆಯಲ್ಲಿ ಜಾಣರೆಂದು ನನಗೂ, ತಿಳಿದುಬಂದರೆ ; ಏನು ಹೇಳಲಿ?-ಅವರು ಸರಿಯಾದ ಮನುಷ್ಯರೇ ಅಹುದು ! ಅಲ್ಲವೆ, ಇಷ್ಟು ಸದ್ಗುಣಗಳುಳ್ಳವರು ಮತ್ತೆಲ್ಲಾದರು ದೊರೆಯುವರೆ ? ದೇವೆ:- ನಮಗೆ ಈ ರೀತಿ ಕಂಡುಬಂದರೆ ! ಅದು ಅಸಾಧ್ಯ ! ಅವನ ನಡತೆಗಳು ಚೆನ್ನಾಗಿಲ್ಲ ! ಈ ವಿಷಯದಲ್ಲಿ ನಾನು ನಿಜವಾಗಿಯೂ ಮೋಸ ಹೋಗಿಲ್ಲ, ಅವನ ಬಾಹ್ಯ ನಡತೆಗಳಿಂದಲೇ ಅವನ ಗುಣವನ್ನು ತಿಳಿದಿರುವೆನು. ನಿಮ್ಮ :- ಆದರೂ ಆಂತರದಲ್ಲಿ ಗುಣಗಳು ಒಳ್ಳೆಯವಾಗಿರಬಹುದು. ದೇವ :-ಅಹುದು ; ಅಹುದು, ಹುಡುಗಿಯರಿಗೆ ಯುವಕರ ಬಾ ಹೈಚರ್ಯೆಗಳು ಒಪ್ಪಿತವಾದುವಾದರೆ, ಅವರಲ್ಲಿ ಇಲ್ಲದ ಸದ್ಗುಣಗಳನ್ನು ಕಲ್ಪಿಸಿಕೊಳ್ಳುವರು. ಅ೦ತಹರ ಭಾವನೆಯಲ್ಲಿ ಸುಂದರವಾದ ಮುಖವು ಇವನು ಸರೈಜ್ಞನು ! ಅಂದವಾದ ಗಾತ್ರವುಳ್ಳವನು ಸಕಲಗುಣಸಂಪನ್ನ ನು !! ಸರಿಯೇ ?