ಪುಟ:ನಿರ್ಮಲೆ.djvu/೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


18 ಪಿಯ ಶತಮಾನದಲ್ಲಿದ್ದ ಗೋಲ್ಡ್ ಟ್' ಎ೦ಬ ಇ೦ಗ್ಲಿಷು ಕವಿ ಯು ಒರೆದ “She Stopps to-COtiguer' ಎಂಬ ನಾಟಕವನ್ನು ಅನ ಸರಿಸಿ ಕನ್ನಡದಲ್ಲಿ ಈ ಪುಸ್ತಕವನ್ನು ಬರೆದಿರುತ್ತೇನೆ. ಮಧುರವಾಣಿ' ಯ. ಸಂಪಾದಕರಾದ ಮ!t ರಾ1 ರಾlt ಹನುರ್ಮಾರವರು ಇದನ್ನು ಮೊದಲು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದುದಕ್ಕೆ ಅವರಿಗೆ ಕೃತಜ್ಞನಾಗಿರುವೆನು. ಅಲ್ಲಿ ತಿದ್ದಿ, ಈ ಪುಸ್ತಕವನ್ನು ಎರಡನೆಯ ಸಲ ಈಗ ವ.ದ್ರಿಸಿ ರುತ್ತೇನೆ. ರನೆ ಆಗಸು 1918) ಬೆಂಗಳೂರು ಶ್ರೀರಾಮು. All Rights Rese+12°4}.