ಪುಟ:ನಿರ್ಯಾಣಮಹೋತ್ಸವ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 1 11 ಪ್ರ ಸಾವ ನೆ . ಆಲ್ಬ©h: ಆನಂದವನಸಂರಾಜದ್ರಾಜಹಂಸಂದಯನಿಧಿಂ || ಶೇಷಾಚಲಗುರುಂವಂದೇನಂದಾಲ್ಯಾನಂದಕಂದಳಂ ಯನ್ನೂರ್ತಿದರ್ಶನಮಮೋಘಮಹೋನರಾಣಾಂ | ಆನಂದದಾಯಿಜನತಾಪರಿತಾಪಹರ್ತೃ | ಅಗೋಪ್ಯನಂತಸುಖದಾನಚಣಂಮನೋಜ್ಞಂ। ಶೇಪಾಚಿಗುರುವರನುತಾಂಸಲ&೦ | ೨|| ಶ್ರೀಶೇಷಾಚಲಸದು ರುಂಗುಣಲಸಂಕಾರುಣ್ಯವಾರಾಂನಿಧಿ! ಮೋಹಾಂಭೋಧಿನಿಮಗ್ಯಮನವತತೇರ್ನೌಕಾಯಮಾನಂವಿಭುಂ|| ಸಾಕ್ಷಾಚ್ಛೆಹರಿಬೋಧಿತಾರ್ಥಮನಿಕಂಸ್ಕಾಚಾರತೋದರ್ಶಿನಂ | ಸದೌಬ್ರಾಹ್ಮಣಪಾಲನಾಧೃತಗುಣಂನಿತ್ಯಂಹೃದಾಭಾವಯೇ | ೩ || - [K. ಶೇಷಶಾಸ್ತ್ರೀ, ಅ ಾಪಕ, ಸಂಸ್ಕೃತ ಶಾಲಾ, ಆನಂದವನ.] ಭಾದ್ರಪದದ ಅಂಕದಲ್ಲಿ ಶ್ರೀ ಶೇಪಾಲಕಲಸದ್ದು ರೂತ್ತಮರ ನಿರ್ಯೂ ವಾರ್ತೆಯನ್ನು ತಿಳಿಸುವಾಗ ಇವರ ಪವಿತ್ರ ನಿರ್ಯೂಣಮಹೋತ್ಸವ ವರ್ಣನವನ್ನು ನಮ್ಮ ವಾಚಕರ ಸಲುವಾಗಿ ಮುಂದಿನಸಾರೆ ಕೊಡುವೆವು” ಎಂದು ತಿಳಿಸಿದಂತೆ, ಅಶ್ವಿನದ ೨ಂಕದಲ್ಲಿ ೨೪ ಪುಟಗಳಲ್ಲಿ ನಿರ್ಯೂಣಮ ಹೋತ್ಸವವರ್ಣನವನ್ನು ಕೊಡಬೇಕೆಂದು ಮಾಡಿದ್ದೆವು; ಆದರೆ ಸ್ವಪ್ರೇರ ಣೆಯಿಂದಲೋ, ಶ್ರೀ ಗುರುಪ್ರೇರಣೆಯಿಂದಲೂ ಆ ವರ್ಣನವು ೨೪ ಪುಟ ಗಳಲ್ಲಿ ಮುಗಿಯದೆ, ೧೬೦ ಪುಟಗಳನ್ನು ವ್ಯಾಪಿಸಿದ್ದರಿಂದ, ಅಶ್ವಿನ, ಕಾವ್ಯ ರ್ತಿಕ, ಮೊರ್ಗಶೀರ್ಷ, ಪುಷ್ಯ ಎಂಬ ನಾಲ್ಕು ತಿಂಗಳ ಅಂಕಗಳ ಬ ದಲು ಇದೊಂದು ಸ್ವತಂತ್ರ ಪುಸ್ತಕವನ್ನೇ ಕಳಿಸುವ ಪ್ರಸಂಗಬಂದಿತು; ಆದರೆ ಮಹಾಪುರುಷರ ತಾತ್ವಿಕನಿರ್ಗೂಣೋತ್ಸವವರ್ಣನದ ಮಹತ್ವದ ಕಡೆಗೆ ಲಕ್ಷಗೊಟ್ಟು ಇದಕ್ಕಾಗಿ ವಾಚಕರು ಚಂದ್ರಿಕೆಯನ್ನು ಕ್ಷಮಿಸಬೇ ಕಂದು ಪ್ರಾರ್ಥಿಸಲಾಗುವದು , ಇದರಲ್ಲಿ ಉಪಸಂಹಾರ ಕೂಡಿಸಿಕೊಂಡು ೧೧ ಪ್ರಕರಣಗಳರು ವವು, ಅವುಗಳಲ್ಲಿ ಮೊದಲಿನ ೬ ಪ್ರಕರಣಗಳು ಶ್ರೀ ಗುರುವಿನ ನಿರ್ಯೂ