ಪುಟ:ನಿರ್ಯಾಣಮಹೋತ್ಸವ.djvu/೧೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, ೧೧೧


" ... ... " -

ದ ... --------... -------- - ಬ ) ವಿತಿಯು ವಶ್ರ ಅಗಣ್ಯವೆಂತಲೇ ಹೇಳಬೇಕಾಗುವದು, ಈ ಸಮರಂಭವನ್ನು ವರ್ಣಿಸುವ ಯೋಗ್ಯತೆಯು ಲೇಖಕನಲ್ಲಿ ನಿಶ್ಚಯವಾಗಿ ಇಲ್ಲ. ಆ ಕಾಲದಲ್ಲಿ ದಾನಕೊಡುವವರ, ಹಾಗು ತಕ್ಕೊಳ್ಳು ವದರ ಆಸಕ್ತಿಯನ್ನೂ , ಹೆಸರಗೊ೦ಡು ಕರೆದಂತೆ ಒಬ್ಬೊಬ್ಬರೇ ದಾನವನ್ನು ಸ್ವೀಕರಿಸಿ ಸಂತೋಷ ಪಟ್ಟ ಹೋಗುವ ದನ್ನೂ, ನನಗೆ ಆ ದಾನವು ಸಿಗಲಿಲ್ಲವಲ್ಲ, ಎಂದು ಬ್ರಾಹ್ಮಣರು ಪಡವ ಆಸನೂ ಧಾನವನ್ನೂ, ಈ ದಾನವನ್ನು ತಕ್ಕೊಳ್ಳಲೋ ಬೇಡವೋ ಎಂದು ಆಲೋಚಿಸಿ ಹೆಚ್ಚು ಲಾಭವಾಗುವದನ್ನು ಕಂಡು ದುರ್ದಾನಗಳನ್ನಾದರೂ ಆ೦ದೇಶಪಡುತ್ತ ಸ್ವೀಕರಿಸುವದನ್ನೂ, ನನಗೆ ಇಂಥ ದಾನವನ್ನು ಆ.೧ಡಿಸಿರೆಂದು ತಮ್ಮ ತಮ್ಮ ಗುರುತಿನವರಿಗೆ ಹೇಳುವದನ್ನೂ, ನನಗೆ ಸಿಕ್ಕದ್ದೇ ಶ್ರೀ ಗುರುವಿನ ಪ್ರಸಾದವ, ಎಂದು ಸಮಾಧಾನಪಡುವದನ್ನೂ, ತಾವು ನೆನಿಸಿದ್ದಕ್ಕಿಂತ ಹೆಚ್ಚು ಸಿಕ್ಕದ್ದರಿಂದ ಸಂತೋಷ ಪಡುವದನ್ನ, ಇನ ನಿಷೆ ಅನ೦ದದ ಸಂಗತಿಗಳನ್ನೂ ವಾಚ ಕರೇ ತರ್ಕಿಸತಕ್ಕದ್ದು, ಬೆಳಗಿನ ೮ ಗಂಟೆಯಿಂದ ಹನ್ನೆರಡು- ಹನ್ನೆರಡುವರೆ ಗಂಟೆಯವರೆಗೆ ಬ್ರಾಹ್ಮಣರ ಕೋಲಾಹಲದಿಂದ ಆನಂದವನವು ಪ್ರತಿಧ್ವನಿತವಾ ಯಿತ! ೧ ಗಂಟೆಯ ಸಮರಕ್ಕೆ ದಾನದ ಸವಲಂಭವು ಮುಗಿಯಲ:, ಬ್ರಾಹ್ಮ ಣರು ಸ್ನಾನಕ್ಕೆ ಹೋದರು. ಮೂರು ಗಂಟೆಯ ಸಮರಕ್ಕೆ ಬ್ರಾಹ್ಮಣ ಸಂತ ರ್ತ ಣವಾಯಿತು. ಅಂದು ಕೇಶರಿಭಾತ, ಬಟಾಟಿಭಾತ, ಜಿಲೇಬಿಗಳನ್ನು ಮಾಡಿದ್ದರು. ಈವೊತ್ತಿ ನದಿವಸವೂ ಸರಾಸರಿ೭೦೦ಜನರು ಆಗಿರ ಬಹಗು. ಅ೦ದಿನ ರಾತ್ರಿ ಯಾವತ್ತು ಬಾಹ್ಮಣರಿಗೆ ಸಂಭಾವನೆ ಕಾಡುವ ಸಮೂರಂಭವು ಶ್ರೀಮಂತ ರಾಮಚಂದ್ರಗೌಡ ಬಹದ್ದೂರ ದೇಸಾಯಿ,ವರ ಅಧ್ಯಕ್ಷತೆಯ ಕೆಳಗೆ ಜರಗಿತು, ಸಂಭಾವನೆಯ ರಕವು ತೀರ ಕಸಿಷ ವೆಂದರೆ, ೧ ರಣ ಪಾಯಿ' ೨ ರೂಪಾಯಿ ಲಿ೦ದ ಸಂಭಾವನೆ ಕೊಟ್ಟಿದ್ದೆ ಬಹಳ, ಸಂಭಾವನೆ ಕಡೆ ಕವು: ೧೦ ರೂಪಾಯದು ಅವರವರ ಯೋಗ್ಯತೆ ನೋಡಿ ಶ್ರೀವ:೦ತರ ಶಿಷ್ಯವರ್ಗ ದೊಡನೆ ಆಲೋಚಿಸಿ, ಮೊದಲೇ ಸಂಭಾವನೆಯ ರಕವಿನ ಯಾದಿವ ಡಿದರು , ಬ್ರಾಹ್ಮಣರು ಈಗ ನಾಲ್ಕು ದಿನದಿಂದ ಬಂದ ಬಂದಂತೆ ಅವರ ಶ್ರೇಷ್ಟ ನ್ನು, ಅವರವರು - ಡಿದ ಅಧ್ಯಯನವನ್ನು ಕಾಣಿಸಿ, ವಿ. ರಾಮಚ೦ದ, ಒಕ ಕರ್ಪೂರ ಇವರು ಮೂಡಿದ್ದರಿಂದ, ಸಂಭಾವನೆಯ ಯಾದಿಮಾಡಲಿಕ್ಕೆ ಬಹಳ ಅನುಕೂಲ ವಾಯಿತು, ಅ೦ದಿನ ಸ೦ಭಾವನೆಯ ಒಟ್ಟು ರಕವ ಎ ೫೦೦ ರ೧ ಪಾಯಿಖಾಯಿತು , ಇದಲ್ಲದೆ ಬೇರೆ ಬೇರೆ ಕಡೆಯ ಅತಿಪರಿಚಯದ ವಿದ್ವಾ೦ಸರಿಗೂ, ಬೇರೆ ಬೇರೆ