ಪುಟ:ನಿರ್ಯಾಣಮಹೋತ್ಸವ.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, th ತರರದಕ್ಷಿಣೆ೪೦೦ ರುಪಾಯಿ, ಪೂರ್ವಭ ಕ್ತ ಬ್ರಾಹ್ಮಣರ ಪೂಜಾಸತ್ಕಾರಕ್ಕಾಗಿ ೫೦೦ ರೂಪಾಯಿ, ಭೂರಿನ ಖರ್ಚು ಸರಾಸರಿ ೮೦೦ರೂಪಾಯಿ, ಹೀಗೆ ಒಟ್ಟಿಗೆ ಸರಾಸರಿ ೪,000 ರೂಪಾಯಿಗಳು ಔರ್ಧ್ವದೇಹಿಕ ಕರ್ಮಕ್ಕಾಗಿ ವೆಚ್ಚವಾದವು. ಇಂಥ ಸಮಾರಂಭವನ್ನು ಹುಟ್ಟಿ ದಂದಿನಿಂದ ನೋಡದೆಯಿದ್ದ ಜನರೇ ಎಲ್ಲ ರೂ ಇದ್ದರೆಂದು ಹೇಳಬಹುದ.ಆದರಾ ಶ್ರೀಗುರ,ವಿನ ವೆಚ್ಚವು ಅದು ತವೆಂದು ಚಂದ್ರಿಕೆಯು ಹೇಳುವದಿಲ್ಲ. ಇದ ಕಾಎಷ್ಟೊಪಾಲು ಹೆಚ್ಚು ವೆಚ್ಮಡಿದ ಪ್ರಸಂಗಗಳು ಕೇಳಿಕೆಯಲ್ಲುಂಟ.ಆದರೆ, ಶ್ರೀ ಶೇಷಾಚಲಸದು ರುವು ಬಡ ವೈದಿಕ ಬ್ರಾಹ್ಮಣನು, ಲೋಕದಾಸನು, ಮೇಲಾಗಿ ಆಯಚಿತ ಭಿಕ್ಷಕನು, ಬಡವರಲ್ಲಿಯೇ ಆತನ ಭಿಕ್ಷೆ ಯು, ಅ೦ದ ಬಳಿಕ ಆಡಂಬರಕ್ಕೆ ಎಂದೂ ಸೇರದ ಆತನಿಗೆ, ಇದೇ ಹೆಚ್ಚಿನದ.! ಶ್ರೀಸದ್ದು ರವಿನ ಅಲ್ಪ ಸಂತುಷ್ಮತೆಯನ್ನು ಈ ಅಲ್ಪ ವೆಚ್ಚದಿಂದಲೂ ವಾಚಕರು ತಿಳಕೊಳ್ಳಬಹ.ದಾಗಿದೆ!! •. (೧೦ನೆಯ ಪ್ರಕರಣ, ಪು ನ ನ ೯ ಟ ನೆ ಯು , ೧ನೆಯ ವಿಚಾರ-ಅಗ್ರಹಾರಕ್ಕೆ ಮುಂದೆ ಯಾರು ? धैर्यं यस्य पिता क्षमा च जननी शांतिश्चिरंगेहिनी । सत्यं सूनुरयं दया च भगिनी भ्राता मनस्संयमः ॥ शय्या भूमितलं दिशोपि वसनं ज्ञानामृतं भोजनं । एते यस्य कुटुंबिनो वद सखे कस्माद्भयं योगिनः ॥१॥ ಆನಂದವನದ ಪರೋಪಕಾರ- ಸಂಸ್ಟಾ ರೂಪ-ಪುರುಷನ ಆತ್ಮವಾದ ಶ್ರೀ ಶೇಷಾಚಲ ಸದ್ದು ರತ್ತಮನು ಬ್ರಹ್ಮತ್ವವನ್ನು ಹೊಂದಿದ್ದರಿಂದ, 'ಅನಂದವನಕ್ಕೆ ಮುಂದೆ ಯಾರು ? ” ಎಂಬ ಪ್ರಶ್ನೆ ವು ಸಹಜವಾಗಿ ಪುಟ್ಟ ಮೊದಲು ಉತ್ಪನ್ನ ವಾ ಗುತ್ತದೆ, ಈ ಪ್ರಶ್ನ ಕ್ಕೆ ಉತ್ತರವಾಗಿ ಅನಂದವನಕ್ಕೆ ಇಂಥವರೇ ಆಗುವರೆಂದು “ ಹೇಳಲಿಕ್ಕೆ ಲೋಕವು ಸಂಶಯಗ್ರಸ್ತವಾಗಿ ಸಂಕೋಚ ಪಡುತ್ತಿದ್ದ ರೂ, ಶ್ರೀಗುರು ೧೫