ಪುಟ:ನಿರ್ಯಾಣಮಹೋತ್ಸವ.djvu/೧೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ. .೧೧೫ ಯಾ....: - ---- -------. ಎಲ್. ಮೂರ್ತಿಗಳೊಬ್ಬರೇ ಎಂದು ಹೇಳಬಹುದು, ಮಾರುತಿಯು ಶ್ರೀ ರಾಮಚಂದ್ರನ ರಕ್ರಾ೦ಶವಾಗದಿದ್ದರೂ, ದೃತ್ಯ೦ಶವಾದದ್ದರಿಂದ, ಆತನಿಗೆ ಗುರುಪುತ್ರ ಸಂಸ್ಥೆಯು ದೊರೆಯಿತು ; ಪ್ರತ್ಯಕ್ಷ ಸೀತಾಮಾತೆಗೂ ಲಭಿಸದೆಯಿದ್ದ ಶ್ರೀ ರಾಮಚಂದ್ರನ ಏಕಪಾತ್ರ- ಭೋಜನದ ಮಾನವು ಆತನಿಗೆ ದೊರೆತದ್ದಲ್ಲದೆ, ಸ್ಥಿರಜೀವಿಶ್ವವೂ, ಬ್ರಹ್ಮಪದವಿಯ ಲಭಿಸಿದವು, ಉಳಿದ ಕಪಿಗಳು ಬೇಕಾದಷ್ಟು ಅಟ್ಟಕ್ಕೆ ಹಾರಿ ಬೆಟ್ಟಕ್ಕೆ ಬಿದ್ದ ರಣ, ಅವಕ್ಕೆ ಗುಲಪುತ್ರ ಸ೦ಚ್ಛೆಯು ಪ್ರಾಪ್ತವಾಗಲಿಲ್ಲ , ಇದೇ ಮತು ಶ್ರೀಶೇ ಪಾಚಲಸೆದು ರೂತ್ತಮರ ಶಿಷ್ಯರೆನಿಸುವನದುಗ ಹತ್ಯುತ್ತದೆ. ನಾವು ಬೇಕಾದಷ್ಟು ನೆಗೆನೆಗೆದು ಆನಂದವನದಲ್ಲಿ ಹಿಂದಕ್ಕೆ ಜಡಿದಿರಲಿ, ಈಗ ದುಡಿಯು ತಿರಲಿ, ಮುಂದೆ ದುಡಿಯಲಿ, ಶ್ರೀ ಗುರುವಿನ ವೃತ್ತಿಯು ನಮ್ಮಲ್ಲಿ ಬಾರದ್ದರಿ೦ದ, ಅಂದರೆ, ನಾವು ಶ್ರೀ ಗುರುವಿನ ವೃ ತ್ಯ೦ಶರಾಗದ್ದರಿಂದ, ನಮಗೆ ಗುರುಪುತ್ರ ಸಂಜ್ಞೆಯು ಬರಲಾರದು, ನಮ್ಮ ದುಡಿತಕ್ಕೆ ಬರುವ ಫಲವೆಂದರೆ, ಲೌಕಿಕ ಪ್ರತಿಷ್ಟೆಯು 1 ಅಥವಾ ನಾವು ಶ್ರೇಷ್ಟತ್ವ ಪಡೆದೆವೆಂಬ ಸಮಾಧಾನವು 1 ಶ್ರೀ ಗುರುಗಳು ಯಾವಾಗಲೂ ಶಿಷ್ಯರನ್ನು ಕ:೦ತು -'ಏನು ಆಗುವದುತಾನೇ ಆಗಬೇಕು”ಎಂಬ ಸೂತ್ರವಚನದಿಂದ ಬೋಧಿ ಸುತ್ತಿದ್ದರು “ಲೌಕಿಕ ಜ್ಞಾನವು, ಮಹಾತ ಸಸ್ವಿ ಯಾದ ಶ್ರೀ ಬದ್ದ ದೇವನಿಗೆ ಬೆ೦ಧಿವೃಕ್ಷದ 2:375ದಲ್ಲಿ ಕುಳಿತಾಗ ಅಕಸ್ಮಾತ್‌ ತಾನಾಗಿ ಆದ೦ತೆ, ಆಥವಾ ಏಕನಾಧರ ಬಾ ಋಲ್ಲಿ ಪರಮಗುರುಗಳಾದ ದತ್ತಾತ್ರೇಯರು ಉಗುಳಿ ಆಗ್ರಹಿಸಿದ೦ತೆ, ಅಥ ವಾ ಬೇರೊಂದು ಒಗೆಯುಗರ್ವ ನುಗ್ರಹದಿಂದ ಶಿಷ್ಯನಿಗೆ ಅಲೌಕಿಕ ಜ್ಞಾನವು ಪ್ರಾಪ್ತ ವಾತ೦ತಿ, ಮನುಷ್ಯನಿಗೆ ಅನುಗ್ರ ಹವು ಹೊರಗಿನಿಂದ ಪ್ರಾಪ್ತವಾಗಬೇಕಾಗುವದು, ತಾವವ೧ಡಿದರೆ ವೇಷವಾದೀತ ಲ್ಲದೆ, ಸತ್ಯ ವಸ್ತುವಾಗಲಾರದೆಂಬದು ಗರಗಳ ಮೇಲಿನ ಸತ್ರಲಾಪ ಬೊಧವ ಆಶ ಯವಾಗಿರುವದು. ನನಗಿಂತ, ನಾವುವಚುವಕರ್ವ ಗಳು ಕ್ಷುದ್ರ ವಾಗಿ ದಲು, ಆ ಕುದ್ರ ಕರ್ವ 11ಳ ಕ್ಷುದ್ರಫಲಗಳಿಂದ ನವಸಮಧಾ ವು ಡ್ರಾಗಾದೀತ್ರ? ನಮ್ಮ ಸಮ್ಮಿ ರುಗಳ ಈ ಸಾತ್ರವೂ-'#ಂಶ ಇrrrrd AT ಸg ra 7 ” ೬೦ ದರೆ (ಫಲಪ್ರಾಪ್ತಿಗೆ ಅನುಕೂಲವಾದ ಕರ್ಮ ಮೂಡುವಲ್ಲಿ ನಿನಗೆ ಅಧಿಕಾರವಿರು ಕ್ಷದಲ್ಲದೆ, ಫಲಪ್ರಾಪ್ತಿಯ ವಿಷ ಖದಲ್ಲಿ ನಿನಗೆ ಅಧಿಕಾರವಿಲ್ಲ” ಎ೦ಬಗೀತಾನಚ ನದ ಒಂದು ಬಗೆಯ ಸಂಕ್ಷಿಪ್ತ ರೂಪಾಂತರವಾಗಿರುವದೆಂದು ಚಂದ್ರಿಕೆಗೆ ತೋರು ತದೆ. ಗುರುಗಳ ಈ ಸೂತ್ರವಚನದಂತೆ ನೋಡಿದರೆ, ಶ್ರೀ ಚಿದಂಬರಮರ್ತಿ ಗಳ ಸತ್ವವು ಶ್ರೀ ಶೇಷಾಚಲಸನ್ನು ರೂತ್ತಮರ ಸತ್ಯಕ್ಕಿಂತಲ ಅಧಿಕವಾಗಿ