ಪುಟ:ನಿರ್ಯಾಣಮಹೋತ್ಸವ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಸದೌಧ ಚಂದ್ರಿಕ, --.. - ಹೋಗಿ ಶಾಸ್ತ್ರಿ ಗಳೊಡನೆ ಮರ್ತಿಗಳಿಗೂ ಹಾಲುಕೊಡಹತ್ತಿದನು ; ಮುಂದೆ ಬರ ಬರುತ್ತ ಮುರ್ತಿಗಳು ಲೇಖಕನ ಮನೆಗೇ ಬರಹತ್ತಿದರು ಆದರೆ ಶ್ರೀ ಗುರುಗಳ ದುಕ್ಕಳೆಂದು ಅವರನ್ನು ಲೇಖಕನು ಅಲ್ಪ ಸ್ವಲ್ಪ ಮುನ್ನಿ ಸುತ್ತಿದ್ದನಲ್ಲದೆ, ಮೂರ್ತಿಗಳ ವಿಷಯದ ನಿಜವಾದ ಶ್ರದ್ದೆ ಯು ಆತನಲ್ಲಿ ಅಂಕುರಿಸಿದ್ದಿಲ್ಲ, ಈಗಾದರ ಆಶ್ರದ್ದೆಯು ಅ೦ಕರಿಸಿರುವದೆಂದು ಲೇಖಕನು ತಿಳಿದಿರುವದಿಲ್ಲ; ಆದರೆ ಸಣ್ಣ ನರಾದವರ್ತಿಗಳ ಸಂಬಂಧವೂ, ಸಹವಾಸವೂ ಹಾಲು ಕೊಡುವ ನೆವದಿಂದ ಸ್ವಲ್ಪ ಸ್ವಲ್ಪ ಆತನಿಗೆ ಆಗ ಹಲ, ಕೆಲ ದಿನಗಳ ಮೇಲೆ ಲೇಖಕನ ದೃಷ್ಟಿ ಯ ವ ಇರ್ತಿಗಳ ನಿಲಭವನ ಸ್ವಭಾವ, ಶಾಂತಗುಣ, ಮೃದುಭಾಷಣ, ಸಿರಿಟ್ಟೆ, ಲೋಕಾನುವರ್ತನ ವೇದ ಲಾದವುಗಳ ಕಡೆಗೆ ತಿರುಗಿತು, “Faga Harvt of : ” ಎಂಬಂತೆ, ಲೇಖಕನ ಮನಸ್ಸು ಶ್ರೀ ಚಿದಂಬರವರ್ತಿಗಳ ಈ ಅಲಭ್ಯಗುಣಗ ಳಲ್ಲಿ ಆಸಕ್ತವಾಗಲು, ಅವನ ವಿಚಾರಕ್ರಾಂತಿಯಾಗಿ, ಆತನು ಶ್ರೀ ಮೂರ್ತಿಗಳ ಒರೆಗೆತನ್ನ ನ, ಅಗ್ರಹಾರದ ಎಲ್ಲ ಜನ ರನ ಹಚ್ಚಿನೆಡಹತ್ತಿದನು { ಇದೆ ರಿಂದ ಲೇಖಕನಿಗೆ ತನ್ನ ಕ್ಷುದ್ರವೃತ್ತಿಯ ಪರಿಚಯವಾದದ್ದಲ್ಲದೆ , ಪೂರ್ಣತಾ ರುಣ್ಯದಲ್ಲಿ ರ.ಪ ಮರ್ತಿಗಳ ಯೋಗ್ಯತೆ33 ಘನತೆಯು ಆ ನ ಲಕ್ಷಕ್ಕೆ ಬರಹ ತಿತು , ಪ್ರಿಯವಾಚಕರೇ, ಶ್ರೀ ಚಿದಂಬರವರ್ತಿಗಳನ್ನು ಇಷ್ಟು ಹೊಗಳುವ ದರಲ್ಲಿ ಲೇಖಕನ ಉದ್ದೇಶವೇನಿರಬಹುದೆಂದು ನೀವು ಶಂಕಿಸುತ್ತಿರಬಹ.ದು; ಆದರೆ ಆ ಶಂಕೆಗವ ನಿಮ್ಮನ್ನು ಯಾಕೆ ಈಡು ವದಬೇಕ ? ಶ್ರೀ ಶೇಷಾಚಲಸ ದ ರತ್ತಮನು ಏನೇನೋ ಮೋಸಮಾಡಿದ ಹಾಗೆ ನೋಡಿ, ಲೇಖಕನ ನೌಕರಿ ಯನ್ನು ಬಿಡಿಸಿ ಅವನ ಸಂಸಾರದಾ ಸನೆಯನ್ನು ಅಲ್ಪ ಸ್ವಲ್ಪ ಶಿಥಿಲವಾಗ ಇಂಡಿದ ಹಾಗೆ ನೋಡಿದರು ; ಆದರೆ ಆತನ ಪುತ್ರನನಿ ಸುವ ಶ್ರೀ ಚಿದಂಬರವರ್ತಿಯು, ತನ್ನ ಮನಸ್ಸಿಗೆ ಬಂದರೆ ಲೇಖಕನ ಸಂಸಾರ ವಾಸನೆಯ ನಿಃ ಪಾತಮೂಡಿ, ಆಕಿನ ದೇಹಾಭಿಮನವನ್ನು ಕಳಚಿ ಚೆಲ್ಲಿ, ಆತನ ವನಸ್ಸ ನ ತನ್ನ ಕಡೆಗೆ ಎಳಕೊಳ್ಳ ಲೆಂದರಾಯಿತು , ಶ್ರೀ ಚಿದಂಬರಮರ್ತಿಗಳ ವಿಷಯವಾಗಿ ಬರಿಯ ಕ್ಷುದ್ರಲೇಖಕನ ಮತ ದಿಂದ ವಿಶೇಷ ಪ್ರಯೋಜನವಾಗದೆಂದು ತಿಳಿದು , ಗುರುಪುತ್ರಿಯಾದ ಚಂದ್ರಿಕೆಯು ತನ್ನ ಜೈಷ್ಣ ಬಂಧುವಿನ ಇಂದಿನವರೆಗಿನ ನಡತೆಯ ಸಾವುನಸ್ಕ ರೂಪವನ್ನು ಕುರಿತು ಸ್ವಲ್ಪ ಬರೆಯುವಳು , ವಾಚಕರ ಲಕ್ಷವಿರಬೇಕು, ದೊಡ್ಡವರ ಮನೆಯ ನಾಯಿ ಸಹ ಉಳಿದ ನಾಯಿಗಳಿಗಿಂತ ಎಷ್ಟೊಂದು ಅಭಿಮಾನಪಟ್ಟು ಉಚ್ಚಾಸನ