ಪುಟ:ನಿರ್ಯಾಣಮಹೋತ್ಸವ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

IT ಣದ ಭಾತಕಾಲದ ವೃತ್ತಾಂತದ ತಾತ್ವಿಕವಿವೇಚನದಿಂದ ತುಂಬಿರುವದ ರಿಂದ, ಅವುಗಳನ್ನು ವಾಚಕರು ಬಹು ಲಕಪೂರ್ವಕವಾಗಿ ಓದಬೇಕಾಗು ವದು, ಈ ಪ್ರಕರಣಗಳನ್ನು ಬರೆಯದಿದ್ದರೆ, ಶ್ರೀ ಗುರುವಿನ ನಿರ್ಯಾಣ ಪ್ರಸಂಗದ ಸೊಪಪಕಜ್ಞಾನವಾಗುತ್ತಿದ್ದಿಲ್ಲ. ೭ನೇ ಅನೇ ೯ನೇ ಪ್ರಕ ರಣಗಳು ಶ್ರೀ ಗುರುವಿನ ನಿರ್ಯೂಣಮಹೋತ್ಸವಕ್ಕೆ ಪ್ರತ್ಯಕ್ಷ ಸಂಬಂಧಿ ನಿದವಿದ್ದು, ಅವು ಶ್ರೀ ಗುರುವಿನ ನಿರ್ಯೂಣದ ವರ್ತಮನಕಾಲದ ಯಥಾರ್ಥನಿರೂಪಣದಿಂದ ಕೂಡಿರುವದರಿಂದ, ವಾಕಕರಚಿತ್ರವನ್ನು ಸುಲಭ ವಾಗಿ ಆಕರ್ಷಿಸಿ, ಶ್ರೀ ಗುರುವಿನ ಮಹಿಮೆಯನ್ನು ಸೃ~ಕರಿಸುವವು. ಮುಂದಿನ ೧೦ನೇ ೧೧ನೇ ಪ್ರಕರಣಗಳಲ್ಲಿ ಶ್ರೀ ಗುರುವಿನ ನಿರ್ಯೂಣದ ಭವಿಷ್ಯಕಾಲದಲ್ಲಾಗಬಹುದಾದ ಆನಂದವನದ ಸ್ಥಿತಿ-ಗತಿಯ ಬಗ್ಗೆ ಬರೆ ಯಲ್ಪಟ್ಟಿರುವದರಿಂದ, ಲೋಕಜಾಗ್ರತೆಗೆ ಅನುಕೂಲವಾಗಿರುವದು, ಒಟ್ಟಿಗೆ ಶ್ರೀ ಗುರುವಿನ ನಿರ್ಗೂ ಇಮಹೋತ್ಸವದ ಸಾಂಗೋಪಾಂಗಜ್ಞಾನವಾಗಲಿಕ್ಕೆ ಹನಾಂದೂ ಪ್ರಕರಣಗಳನ್ನು ಸಮಾಧಾನದಿಂದ ಓದುವಂತೆ ಮೂಡಬೇ ಕಂದು ವಾಚಕರನ್ನು ಪ್ರಾರ್ಥಿ ಸಲಾಗುವದು. ಈ ಹನ್ನೊಂದು ಪ್ರಕರಣಗಳಲ್ಲಿ ಸದ್ಗುರುವಿನ ನಿರ್ಯೂನ್ನು ಖತೆ”ಯೆಂಬ ೬ ನೆಯ ಪ್ರಕರಣವನ್ನು ಹಲವು ಕಾರಣಗಳಿಂದ ತೆಗೆದು ಬಿಡಬೇಕಾಯಿತೆಂದು ವಿಷಾದದಿಂದ ತಿಳಿಸುವದರ ಹೊರತು ಹೆಚ್ಚಿಗೆ ಏನೂ ಬರೆಯುವದಿಲ್ಲ. ಈ ಇಪ್ಪತ್ತು ಪುಟದ ಹಾನಿಯನ್ನು ಚಂದ್ರಿಕೆಯು ವಾಚ ಕರಿಗೆ ಎಂದಾದರೂ ತುಂಬಿ ಇದೇನು ಕಥೆಯಲ್ಲ.ಕಾದಂಬರಿಯಲ್ಲ ಎಂದು ವಾಚಕರು ತಿರಸ್ಕ ರಿಸಬಾರದು, ಎಷ್ಟು ಕಥೆ ಕಾದಂಬರಿಗಳನ್ನೋದಿದರೂ ಆಗದಷ್ಟು ಹಿ ತವು ತಾತ್ವಿಕ ಸತ್ಪುರುಷರ ಈ ನಿರ್ಯಗೋತ್ಸವವರ್ಣನವನ್ನು ಓದಿದ್ದ ರಿಂದ ಆಗಬಹದು. ಈ ವಿಸ್ಕೃತಲೇಖಾವಲೋಕನದ ಮಾಲಕ ಎಲ್ಲರಲ್ಲಿ. ನಿಜವಾದ ಪ್ರೇಮೋತ್ಕರ್ಷವಾಗಿ, ಅನಂದವನದ ವಿದ್ಯಾದಾನಾದಿಪರೋಪಕಾರ ದ ಕಾರ್ಯಗಳು ಚಿರಕಾಲ ನಡೆಯುವಂತೆ ವಿದೇಹ"ತಿಯಲ್ಲಿರುವ ಶ್ರೀ ಶೇಪಾಲಕಲಸದ್ದು ರೂತ್ತಮನು ಅನುಗ್ರಹಿಸಲೆಂದು ಅನನ್ಯಭಾವದಿಂದ ಆತ ನನ್ನೇ ಪ್ರಾರ್ಥಿಸಿ, ಮುಂದಿನ ಕೆಲಸಕ್ಕೆ ತಾಡಗುವೆವು , ಶಕೆ ೧೮೩೭ ರಾಕ್ಷಸನಿಂವತ್ವ ರದ | ವಿಧೇಯ, ಕಾರ್ತಿ ಕಶುದ್ದ ೧೨ ಗುರುವಾರ, ತಾ|| ೧೮-೧೧-೧೯೧೫, ವೆ, ತಿ, ಗಳಗನಾಥ.