ಪುಟ:ನಿರ್ಯಾಣಮಹೋತ್ಸವ.djvu/೧೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧9ಳ ಸದ್ದೂಧಚಂದ್ರಿಕೆ. ಗಗಟ್ಟಲೆ ಅನ್ನ ವನ್ನು ಉಂಡು ನಿತ್ಯೋಪವಲಸಿಗಳಾಗಿದ್ದರು, ಎಂದು ಬಾಯಕಟ್ಟ ಹೋಗುವರು ; ಆದರೆ ಶ್ರೀ ಕೃಷ್ಣ ನು ಆವತಾರಿಕನಾದರೂ ಈವೊತ್ತಿಗೆ 11 ಗೋ ಪಿಕಾಜಾರ”, “ ನವನೀತಿಚಂ” ಇತ್ಯಾದಿ ಕಲಂಕಿತನಾಮಗಳಿಂದ ಕರೆಯಲ್ಪ ಡಬೇಕಾಗಿದೆಯೆಂಬದನ್ನು ಮರೆಯತಕ್ಕದ್ದಲ್ಲ. ಅದರಂತೆ ಗೋವರ್ಧನೋದ್ಧಾ ರಣ, ಕಾಲಿಯಾವುರ್ದನ, ಕೌರವಾದಿದಷ್ಯ ಶಾಸನ, ಶ್ರೀ ಭಗವದ್ಗೀತಾ ಪ್ರಕ ಟೀಕರಣ ಮೊದಲಾದ ದೈವಿಕ ಕಾರ್ಯಗಳಿಂದಲಾ, ದೇಶಕಾಲಪರಿಸ್ಮಿತನುರೂಪ ವಾಗಿ ಲೋಕೋದ್ದಾರಕ್ಕಾಗಿಯೇ ಈಶ್ವರಾವತಾರಗಳಿರುವನೆಂಬ ಕಾರಣದಿಂ ದಲಾ, ಭಗವಂತನು ತನ್ನ ದುರ್ವ್ಯಾಪಾರಗಳ ಕಸುವನ್ನು ಕಡಿಮೆಗೂಡಿಕೊಳ್ಳದಿ ದ್ದರೆ, ಆತನ ಪರಿಗಣನೆಯು ರಾಜಫಟಿಂಗ ರಲ್ಲಿ ಯಾ, ಲಫಂಗ ರಲ್ಲಿ ಯು ಆಗುತ್ತಿತ್ತಂ ಬದನ್ನೂ ಚೆನ್ನಾಗಿ ಲಕ್ಷದಲ್ಲಿ ಡತಕ್ಕದ್ದು ಶ್ರೀ ಕೃಷ್ಣ ನಹಾಗೆ ದೈವಿಕ ಸಾಮರ್ಥ್ಯ ನನ್ನನೂ ತೋರಿಸದೆ ಅಲ್ಲದ ಕೆಲಸಗಳನ್ನು ಮಾತ್ರ ನೋಡಿ, ಒಳಗಿನ ಗುಟ್ಕ ನಿನಗೇನು ಗೊತ್ತು? ಎಂದು ಮಂದಿಯನ್ನು ಬೆದರಿಸುವದೂ, ಮುಂದಿಇದ್ದ ದ್ದನ್ನು ಇದ್ದ ಹಾಗೆ ಅನ್ನಲು, ಶ್ರೀ ಕೃಷ್ಣನ ಹಾಗೆ ಕೇಳಿ ಸಂತುಷ್ಟರಾಗದೆ, ಸಂತಾ ಪಗೊಳ್ಳು ವದ ಶಿಷ್ಯ ಮಂಡಲಿಗೆ ಯೋಗ್ಯವಲ್ಲ. ಈ ರೀತಿಯು ವಿದ್ಯಾರ್ಥಿಗಳ ಸಂಸ್ಥೆಯವರಿಗೆ ಸೇರುವದಿಲ್ಲ, ಅವರು-ಶ್ರೀ ಶೇಪಾಚಲಸದ್ದು ರಾಮನ ಶ್ರುತಿ ವಾಕ್ಸಮನವಾದ ಬೋಧವಚನಗಳು ಈಗಿನ ಕಾಲವಹಿಮೆಯಂತೆ ಎಲ್ಲರ ಕಿವಿಗ ಭೀಳುತ್ತಿದ್ದರೂ, ಅವುಗಳಂತೆ ನಡೆಯುವದು ಎಲ್ಲರಿಗೂ ಶಕ್ಯವಲ್ಲ, ಶಕ್ಕೆ ವಿದ್ದರೆ, ಈ ವರೆಗೆ ಗುರುವಚನವನ್ನು ಕೇಳಿದ ನಾವು, ಅದರಂತೆ ನಡೆದು ಇಷ್ಟು ಹೊತ್ತಿಗೆ ಗುರುಗಳೇ ಆಗಿ ಹೋಗುತ್ತಿದ್ದೆವು. ಹಾಗೆ ಈಗ ಇದ್ದವರಲ್ಲಿ ಯಾರೂ ಆಗಲಿಲ್ಲೆಂಬದು ಶ್ರೀ ಗುರುವಚನದಿಂದಲೇ ಸಿದ್ಧವಾಗಿದೆ ; ಆದ್ದರಿಂದ ಎಲ್ಲ ರಾ ಶ್ರೀ ಗುರಬೇಧದಂತೆ ನಡೆಯಿ.ರೆಂದು ಅವರವರ ಅಧಿಕಾರ ನೋಡದೆ ಮಂದಿಗೆ ಹೇಳವದ, ಹಾಗೆ ನಡೆಯದಿದ್ದವರನ್ನು ಮನಸೋ ದೂಷಿಸುವದು, ಈ ಎರ ಡನೆಯ ಸ೦ಸ್ಸೆಯವರ ಮನಸ್ಸಿಗೆ ಬರುವದಿಲ್ಲ, ಅಶಕ್ತರು ಹೆಚ್ಚು ಉಂಡರೆ ಅಜೀ ರ್ಣ ಬೆಂಧೆಯಾಗುವಂತೆ, ಅನಧಿಕಾರಿಗಳು ಶ್ರೀ ಗುರುಬಧವನ್ನು ಸಿಕ್ಕ ಹಾಗೆ ಕೇಳಿ ದರೆ, ಅವರಿಗೆ ಬೋಧದ ರಹಸ್ಯವು ತಿಳಿಯದೆ ಹೋಗಿ, ಅವರು ವಿವೇಕಭ್ರಷ್ಟ ರಾ ಗುವ ಸಂಭವವು ವಿಶೇಷವಿರುವದರಿಂದ, ಈ ಸಂಸ್ಥೆಯವರು ತಮ್ಮಲ್ಲಿಯ ಜನ ರನ್ನು ಮೈಮುರಿದು ದುಡಿಸುವರಲ್ಲದೆ, ಉದ್ಯೋಗಗೇಡಿಗಳಾಗಿ ಕವಲೆತ್ತಿನಂತೆ ಕಲೆಹಾಕು ಶ್ರೀ ಗುರುಗಳ ಮುಂದೆ ಕಾಡಲಿಕ್ಕೆ ಅವರಿಗೆ ಎಷ್ಟು ಮಾತ್ರವೂ