ಪುಟ:ನಿರ್ಯಾಣಮಹೋತ್ಸವ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* ಶ್ರೀ ಶೇಷಾಚಲ-ಸದ್ದು ರೂತ್ತಮರ ನಿರ್ಯಾಣ ಮ ಹೋ ತೋ ವ ಕಾ?55» आनंदारण्याग्रहारे जनानाम् । व्यूहान् भक्तया पूजयन्तं स्तुवन्तं॥ लोकैस्सर्वैः पूजितांघ्रिद्वयाब्जं । शेषाभिख्यं सदूरु चिन्तयामि ॥ ೧ನೆಯ ಪ್ರಕರಣ, ಶ್ರೀ ಸದ್ದು ರುವಿನ ಶ್ರೇಷ್ಠವಾದ ಸಂತಧರ್ಮ, -ಜಾ- [೧] ಈFa:ಕಾಶ ಆfg artಶTATT: 11 #ggf:11 |[9] जगाच्या कल्याणा संताच्या विभूति ॥ | देहकष्ट्रवीति । उपकारे ॥१॥ तुकाराम ॥ (೩) ತನ್ನಂತೆ ಪರರ ಬಗೆದೊಡೆ, ಕೈಲಾಸ ಬಿನ್ನಣವಕ್ಕು | ಸರ್ವಜ್ಞ | - ಶ್ರೀ ರಾಮಕೃಷ್ಣ ಪರಮಹಂಸರ ಸೂಕ್ತಿ ಮೂಲೆಯೊಳಗಿನ ಎಲ್ಲವೂ ನಾನೇ” ಎಂಬ ಆದೈತ ಸಿದ್ಧಾ೦ತದ೦ತೆಯಾಗಲಿ, ಎಲ್ಲವೂ ನೀನೇ” ಎಂಬ ವಿಶಿಷ್ಟಾದ್ವತ ಸಿದ್ಧಾಂತದಂತೆಯಾಗಲಿ, ನೀನು ದೇವರು, ನಾನು ಭಕ್ತ” ಎಂಬ ದೈತ ಸಿದ್ದಾ೦ತದ೦ತೆಯಾಗಲಿ ಜೀವನು ಸಿದ್ದಿಯನ್ನು ಪಡೆದರೆ, ಆತನು ಮುಕ್ತ ನಾಗುವನೆಂದು ಸಜ್ಜನರು ಹೇಳುತ್ತ ಬಂದಿರುವರು, ಈ ತ್ರಿವುತಗಳ ಸಂಕ್ಷಿಪ್ತ ಸಿದ್ದಾಂತಗಳಲ್ಲಿ ಯು, ಜೀವನು ತನ್ನ, ಹಾಗು ಪರಮೇಶ್ವರನ ಸ್ವ ರೂಪಜ್ಞಾನ ದೂಡಿಕೊಳ್ಳಬೇಕೆಂಬ ಮತ್ತು ಸಾಧಾರಣವಾಗಿರುತ್ತದೆ, ಜಾನಿಗಳು ಮೂತ್ರ ಶರಾಗಬಲ್ಲರು, ವಿಶಿಷ್ಟಾ ದ್ವಿತರಾಗಬಲ್ಲರು, ಅ.ತರಾಗಬಲ್ಲ ರು. ಈ ಮೂರು ಮತಗಳ ಅನುಭವವು ಜ್ಞಾನಿಗಳಿಗೊಬ್ಬರಿಗೆ ಮಾತ್ರ ಇರುವದು, ನಾವು ಅದ್ಯೆತರು”ಎಂಬ ಅಭಿಮನದಿಂದ ದೈಃ-ವಿಶಿಷ್ಟಾದ್ವಿತರನ್ನು ನಿಂದಿಸುವವರು, “ನಾವು ರೈತರು” ಎಂಬ ಅಭಿಮನದಿಂದ ಆತ-ವಿಶಿಷ್ಟಾದ್ವಿತರನ್ನು