ಪುಟ:ನಿರ್ಯಾಣಮಹೋತ್ಸವ.djvu/೧೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, ೧ರ್೨ ಆಸ್ಪದ ಕೊಡುವದಿಲ್ಲ. ಮೊದಲನೆಯ ಸಂಸ್ಥೆಯವರು ಶ್ರವಣಕ್ಕೆ ಮಹತ್ವ ಕಣ ಡುವರು; ಎರಡನೆಯ ಸಂಸ್ಥೆಯವರು ಸದಯಾನುವರ್ತನದ ಅವಿಚ್ಛಿನ್ನ ವಾದ ದುಡಿತಕ್ಕೆ ಮಹತ್ವ ಕೊಡುವರು. ಅದರಂತೆ ಎರಡನೆಯ ಸಂಸ್ಥೆಯವರು ಬಹಿರಂ ಗವು ಅಂತರಂಗದ ಸ್ವರೂಪದರ್ಶಕವಾದ್ದರಿ೦ದ, ಬಹಿರಂಗದಲ್ಲಿ ಸನ್ಮಾರ್ಗದಿಂ ದಲೇ ನಡೆಯಬೇಕೆಂದು ನಿರ್ಬ೦ಧಪಡಿ ಸುವರು. ಇವೆರಡು ಬಗೆಯ ತಿಳುವಳಿಕ ಗಳ ಯೋಗದಿಂದ ಆಯಾ ಸಂಸ್ಥೆಗಳ ಜನರ ಆಚರಣೆಗಳು, ತೇ ಸ್ಕೂ, ಕಾರ್ಯಕ್ಷಮತೆಯಾ ಹಾಗೆ ಭಿನ್ನ ವಾಗಿರುವವೆಂಬದನ್ನು ಸ್ವಲ್ಪದರಲ್ಲಿ ತೋರಿಸು ವದು ಅವಶ್ಯವಾಗಿ ರುವದು ; ಆದರೆ ಅದಕ್ಕೂ ಮೊದಲು ಮುಖ್ಯ ಬೋಧ ವಚನ ಗಳು ಯಾವವೆಂಬದನ್ನೂ, ಆ ಬೋಧವಚನಗಳ ರಹಸ್ಯವನ್ನರಿಯುವದು ಎಷ್ಟು ಕಠಿಣವಾದದ್ದೆಂಬದನ್ನೂ ಕುರಿತು ಮೊದಲು ಆಲೋಚಿಸುವೆವು , ಆನಂದವನವನ್ನು ಪ್ರವೇಶಿಸಿ ಅತಿಥಿ ಸತ್ಕಾರದ ಸಂಸ್ಥೆಯ ಬಾಗಿಲೊಳಗೆ ಕಾಲಿಟ್ಟ ಕೂಡಲೆ ಅಭಿಮಾನ ಬಿಡಬೇಕು, ಸಿಟ್ಟ ಬಿಡಬೇಕು, ಶ್ರೇಷ್ಠತೆ ಬಿಡ ಬೇಕು, ಲೋಕನಿಂದೆಯನ್ನು ಬಿಡಬೇಕು, ಶಾಂತಗುಣವಿರಬೇಕು, ಭ೨ದಯವಿ ರಬೇಕು, ಸರ್ವತ್ರ ಸಮಭಾವವಿರಬೇಕು, ಜಗತ್ತು ಈಶ್ವರಸ್ವ ರಣ ಪವಿರುತ್ತದೆ, ಸಂಸಾರವು ಮಿಥ್ಯಾ, ಮೋಹವ ತ್ಯಜಿಸ ತಕ್ಕದ್ದು , ಕರ್ಮಠರು ಗತಿಗಾಣ ರು, ” ಇತ್ಯಾದಿ ಬೇಧವಚನಗಳಲ್ಲಿ ಪ್ರಸಂಗಕ್ಕನುಸರಿಸಿದವುಗಳ ಸ.ಳಿದಾಟವು ಕಿವಿಯ ಛಾ ಗಹತ್ಯುತ್ತದೆ. ಈ ಸಿದ್ವಾಂತವಚನಗಳನ್ನು ಬಾಯಿ೦ದ ಅನ್ನಲಿಕ್ಕೆ ಕಲಿತ ಬೇಕಾದವರು ಅನ್ಯರನ್ನು ಬೋಧಿಸಬಹುದು! ಅಗ್ರಹಾರದಲ್ಲಿ ದ್ದು, ಇವರಿಗೆಷ್ಟ ಅಭಿಮನ, ಎಷ್ಟು ಸಿಟ್ಟು, ಎಷ್ಟು ಮೋಹ” ಇತ್ಯಾದಿ ಶಬ್ದಗಳನ್ನು ಜ್ಞರಿಸಿ ಬೇ ಕಾದವರಿಗೆ ಹೆಸರಿಡಲಿಕ್ಕೆ ಮೊದಲನೆಯ ಸ೦ಸ್ಥೆಯೊಳಗಿನ ಕೈಲಾಗದ ಹುಡುಗರುಹೆಂಗಸರು ಸಹ ಹಿಂದು ಮುಂದು ನೋಡುವದಿಲ್ಲ, ತವ ಸಂಧ್ಯಾವಂದನೆ ಮ ಡದ್ದರಿಂದ ಸಂಧ್ಯಾವಂದನೆ ಮಾಡುವವರನ್ನು ಕವ.೯ರರೆಂತಲಾ, ತಾವು ನಿರು ದ್ಯೋಗಿಗಳಾದಪ್ಪ ದಿ೦ದ ಕಾರ್ಯಾಸಕ್ತರನ್ನು ಅಭಿವ೩ನಿಗಳೆಂತಲೂ, ತಾವು ಅವ್ಯ ವಸ್ಥಿ ತರಾಗಿರಲು ಅಯೋಗ್ಯ ಸಂಗತಿಗಳ ತಿರಸ್ಕಾರವೂಡುವವರನ್ನು ಲೋಕಸಿರಿ ದಕರೆಂತಲೂ, ತಾವು ಎಗ್ಗಿಲ್ಲದಿರಾಗಿರಲು ಆಪಮನಸಹಿಸದವರನ್ನು ಸಿಕ್ಕಿ ನವ ರೆಂತಲೂ, ತಾವು ಊಟಕ್ಕೆ ಜೋತು ಕುಳಿತಿರಲು , ಸದುದ್ದೇಶದಿಂದ ಅಯೋಗ್ಯ ರಿಗೆ ಸಹಾಯಮೂಡದವರನ್ನು ದಯಾಶಾನ್ಯರೆಂತಲೂ, ತಾವು ವಿಷಯಲಂಪಟರಾ ಗಿರಲು , ಶರೀರಸಂಬಂಧಿಕರೊಡನೆ ಪ್ರೇಮದಿಂದ ನಡೆಯುವವರನ್ನು ಮೋಹಿಕ ೧೬