ಪುಟ:ನಿರ್ಯಾಣಮಹೋತ್ಸವ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧49 ಸದೊ ಧ ಚಂದ್ರಿ. ದಂತೆ, ಸೈನಿಷ್ಟೆ.ಸ್ಮ ಕರ್ತವ್ಯ ನಿಷ್ಠೆಗಳೆರಡ ಸನ್ನಿ ಷ್ಠೆ ಯಲ್ಲಿ ಲೀನವಾದಾಗ, ಗುರ್ವನುಗ್ರಹವಾದರೆ, ಸರ್ವತ್ರ ಬ್ರಹ್ಮಭಾವವು [ ಈಶ್ವ ರಭಾವವು] ಉತ್ಪನ್ನ ವಾಗು ವದು. ಆ ಮೇಲೆ ಬ್ರಹ್ಮನಿಷ್ಟೆಯ ಇ೦ಥ ಬ್ರಹ್ಮನಿಷ್ಠನಿಗೆ ಸ್ವ ಪರಭೇದವು ಶ್ರೀರದೆ ಹಾಗಿ, ಜಗತ್ತಿನಲ್ಲಿ ತಾನೇ ತಾನಾಗಿರಲು, ಕೈಭ, ಮಾತ್ಸರ್ಯ, ನಿರ್ದಯ, ಅಹಂಕಾರ ಮೊದಲಾದವುಗಳಿಗೆ ಆಸ್ಪದವು ದೊರೆಯದಂತಾಗಿ, ಅಂಥ ಮಹಾತ್ಮನಲ್ಲಿ ಮೂತ್ರ ಶಾಂತಿ, ನಿರಭಿನ, ನಿರ್ಮೋಹ, ಸರ್ವತ್ರ ಸಮಭುವ ಸರ್ವತ್ರ ಈಶ್ವಗಭಾವ ಇವು ಉತ್ಪನ್ನ ವಾಗುವವು, ಇವು ಜ್ಞಾನಿಗಳಲ್ಲಿ ರತಕ್ಕಗುಣ ಗಳು; ಅಥವಾ ಇವು ಜ್ಞಾನಿಗಳ ವ್ಯವಹಾರದ ಲಕ್ಷಣಗಳು ಇದಕ್ಕೆ ಬದಲಾಗಿ ನಮ್ಮಂಥ *ಜ್ಞಾನಿಗಳಲ್ಲಿ, ಒಮ್ಮೆ ಸವಭಾವ-ಒಮ್ಮೆ ವಿಷವಭಾವ, ಒಮ್ಮೆದಯಒಮ್ಮೆನಿರ್ದೆ ಖು, ಒಮ್ಮೆ ಶಾಂತಿ- ಒಮ್ಮೆ { Aಭ ಒವೆಸ್ನೇಹ-ಒಮ್ಮೆ ದ್ವೇಷ, ಒಮ್ಮೆ ಅಹಂಕಾರ- ಒಮ್ಮೆ ನಿರಹಂಕಾರ, ಒಮ್ಮೆ ಸಹಾನುಭೂತಿ-ಒವೆ.ಆಸೂಯೆ ಇವು ಉತ್ಪನ್ನ ವಾಗಿಯೇ ತೀರುವವ, ಗುಣ ಸಂಪಾದನದಿಂದ ಜ್ಞಾನವಾಗುವದಿಲ್ಲ. ಗುರ್ದನುಗ್ರಹದಿಂದ ಜ್ಞಾನಪ್ರಾಪ್ತಿಯಾಗಲು, ಜ್ಞಾನದ ಕುರುಹಾದ ಸದ್ಗುಣ ಗಳು ತಾವೇ ನಮ್ಮಲ್ಲಿ ಬರುವವು. ಇದನ್ನ ರಿಯದೆ, ಸ್ವಾಭಿಮನದಗಂಧ ಕೂಡ ಇಲ್ಲದ ಹೇಡಿ ಜನರನ್ನು -ಶಾಂತರಾಗಿರಿ, ಭಾತದಯೆಯುಳ್ಳವರಾಗಿರಿ, ನಿರ ಭಿನೂ ನಿಗಳಾಗಿರಿ, ಮೊಹರ ಹಿತರಾಗಿರಿ ಎಂದು ಬೋಧಿಸುವದು, ಬೋಧಿಸುವ ವರ ಅಜ್ಞಾನವನ್ನು ತೋರಿಸುತ್ತಿರುವದು , ಆದ್ದರಿಂದ ವಿದ್ಯಾದಾನದ ಸಂಸ್ಥೆಯವರು ತಮ್ಮ ಜನರೊಳಗಿನ ಕೋಧಾದಿ ದುರ್ಗುಣಗಳನ್ನು ಕಡಿಮೆಮಾ ಡ.ವ ಭರಿಗೆ ಹೋಗದೆ, ಹಾಗು ಅವನ್ನು ಕಡಿಮೆಗೂಡಿ ಕಾಳ್ಳಿರೆಂದು ಬೋಧಿ ಸುವ ಗೊಂದಲಕ್ಕೆ ಬೀಳದೆ, ತಮ್ಮ ಜನರು ಸ್ವ ನಿಷ್ಠ ರೂ, ಸ್ವ ಕರ್ತವ್ಯನಿಷ್ಠ ರಾ ಆಗುವಂತೆ ಸತತವಾಗಿ ಸುತ್ತಿ ಸವರು. ತನ್ನ ನ್ನು ತಾನು ಪ್ರೀತಿಸುವದು, ಹಾಗು ತನ್ನ ವರನ್ನು ತಾನು ಪ್ರೀತಿಸುವದರ ಆದರಂತೆ ತನ್ನ ವರಲ್ಲದವರನ್ನು ತಾನು ಪ್ರೀತಿಸುವದು ಇವುಗಳಲ್ಲಿ ಬಹಳ ಅಂತು, ವಿರುತ್ತದೆ; ಯಾಕಂದರೆ, ತನಗೆ ತಾನು ಅತ್ಯಂತ ಪ್ರೀತ್ಯಾಸ್ಪದನು, ಅದಕ್ಕಿಂತ ತನ್ನ ವರು ಕಡಿಮೆ ಪ್ರೀತ್ಯಾ ಸ್ಪದರು, ಅದಕ್ಕೂ ಕಡಿಮೆ ಪ್ರೀತ್ಯಾ ಸ್ಪದರು ತನ್ನ ವರ ಲ್ಲದವರು, ಹೀಗೆ ಸಂಬಂಧವು ಕಡಿಮೆ ಕಡಿಮೆಯಾದಂತೆ ಪ್ರಮವು ಕಡಿಮೆ ಕಡಿ ಮೆಯಾಗುತ್ತ ಹೋಗುವದು, ಜಗತ್ತು ತಾನೇ ಎಂದು ತಿಳಿಯುವದಕ್ಕೆ, ಅಥವಾ ಜಗತ್ತಿನ, ಹಾಗು ಅನ್ನ ನಿಜವಾದ ಸ್ವ ರಾಸಜ್ಞಾನವಾಗಲಿಕ್ಕೆ ಗುರುಕೃಪೆಯು