ಪುಟ:ನಿರ್ಯಾಣಮಹೋತ್ಸವ.djvu/೧೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೩ ಸಬ್ಬೋಧ ಚಂದ್ರಿಕೆ, ಬ ಕಾಲಾದಿಗಳ ವ ರ್ಯಾದೆಯ ಸ» ಬಂಧಿಸುತ್ತದೆಂದು ವ್ಯಾ ಸರು ವ. ಹಾಭಾರತದಲ್ಲಿ ಹಲವುಕಡೆಗೆ ಬೇರೆಬೇರೆ ಕಥೆ ಗಳಿಂದ ಪ್ರತಿಪಾದಿಸಿರುತ್ತಾರೆ, ಯಾವದೊಂದು ಸ. ದ್ದು ಣ ವೇಗಲಿ, ಅದು ಯಾವಾಗಲೂ ಒಪ್ಪುತ್ತದೆನ್ನು ಹಾಗಿಲ್ಲ, ಈ ಸಂ ಬಂಧದಿಂದ ಭರ್ತೃಹರಿಯು - विपदि धैर्यमथाभ्युदयेक्षमा सदसि वाक्पटुतायुधिविक्रमः। ಅಂದರೆ, ಸಂಕಟಕಾಲಚಲ್ಲಿ ಧೈರ್ಯ ಉರ್ಷ ಕಾಲದಲ್ಲಿ, ಅಂದರೆ ಶಾಸನ ಮೂಡುವ ಸಾಮರ್ಥ್ಯವಿದ್ದಾಗ ಕ್ಷ .ಯು, ಸಭೆಯಲ್ಲಿ ವತ್ವವು, ಯುದ್ಧದಲ್ಲಿ ಧೈರ್ಯವು ಇರಬೇಕೆಂದು ಹೇಳಿರುತ್ತಾನೆ ಪ್ರಸಂಗಬಿದ್ದಲ್ಲಿ, ದೇಶಕಾಲಾದಿಗಳ ಹೊರತು ಪಾತ್ರ ಪಾತ್ರಗಳ ಸವದೇಶಪಾದ ರಾ ಆಗುತ್ತದೆ, ಸವತೆಗಿಂತಲ ಎರಡ ನೆಯ ಯಾವಗಣವೂ ಶ್ರೇಷ್ಠವಾದದ್ದಲ್ಲ. 'ಆಕಳಿತ ಆd” ಎಂಬದ, ಸಿದ್ದ ಪುರುಷರ ಲಕ್ಷಣವಾಗಿರ.ದೆಂದು ಭಗವದ್ಗೀತೆಯಲ್ಲಿಯೇ ಹಳಿರುತ್ತದೆ, ಆದರೆ ಸವತೆಯಂದರೇನು? ಒಬ್ಬಾನೊಬ್ಬನು ಪಾ ಪಾತ್ರಗಳ ವಿಚಾರವಿಲ್ಲದೆ ಎಲ್ಲರಿ ಗೂ ಸರಿಯಾಗಿ ದಾನಮಾಡಿದರೆ, ಅವನನ್ನು ನಾ ತ, ಜಾಣನೆಂದು ಕರೆಯಬೇಕೋ? ಹುಚ್ಚನೆಂದು ಕರೆಯಬೇಕೆ? ಅದೇಭ ಗವದ್ಗೀತೆ ಯಲ್ಲಿ ( ಆಣೆ 3 rd aras ag: ಅಂದರೆ ದೇಶಕಾಲ ಪಾತ್ರತೆಯನ್ನು ನೋಡಿ ಕೆಟ್ಟ ದಾನವು ಸಾತಿಕ ವೆನಿಸವು, ಎಂದು ಭಗವಂತನು ಈ ಪ್ರಶ ಕ್ಕೆ ಉತ್ತರವನ್ನು ಕೆಎಟಿರುತ್ತಾನೆ. ಸರ್ವರಿಗೂ ಸರ್ವದಾ ಹಿಕಾರಕವಾದ ಆಚಾರವು ದೊರೆಯು ಲಾರದು, ಈ ಸಂಬಂಧದಿಂದ ಭೀಷ್ಮಾಚಾರ್ಯರ न हि सर्वहितः कश्चिदाचरःसप्रवर्तते । ते नैवान्यः प्रभवति सोऽपरं बाधते पुनः ॥ ಅಂದರೆ, ಸರ್ವರಿಗೂ ಸರ್ವದಾ ಹಿತಕಾರಕವಾದ ಆಚಾರವು ದೊರೆಯಲಾರದು, ಒಂದು ಅಚಾರಕ್ಕಿಂತ ಮತ್ತೊಂದು ಹೆಚ್ಚಿನದಾಗುವದು, ಈ ಎರಡನೆಯ, ಆಚಾರ ವನ್ನು ಗ್ರಹಿಸಬೇಕೆಂದರೆ, ಅದು ಮೂರನೆಯದಕ್ಕೆ ವಿರೋಧವಾಗುವದು ಎಂದು ಆಚಾರ ಭೇದಗಳನ್ನು ವರ್ಣಿಸಿ, ಆಚಾರ-ವಿಚಾರಗಳಲ್ಲಿ ಯಾದರೂತಾರತಮ್ಮನೆ ಡಬೇಕಾಗುತ್ತದೆಂದು ಹೇಳಿರುತ್ತಾರೆ, ಇದಕ್ಕಾಗಿ ಆನಂದವನದೊಳಗಿನ ಅನ್ನ ದಾನದ ಉದಾಹರಣವನ್ನು ತಕ್ಕೊಳ್ಳುವಾ, ಅನ್ನ ದಾನ ಮಾಡುವದು ಸತ್ಕರ್ಮ ವಾಗಿರುವದು, ಅದಕ್ಕಿಂತಲಾ ಕುಟುಂಬ ಪೋಷಣವು ಶ್ರೇಷ್ಠ ಆಚಾರವಾಗು ಪದು, ಈ ಶ್ರೇಷ್ಠ ಆಚಾರವನ್ನು ಕೈಕೊಂಡು ವಿಧಿನಿಷೇಧವಿಲ್ಲದೆ ಕುಟುಂಬಗಳ