ಪುಟ:ನಿರ್ಯಾಣಮಹೋತ್ಸವ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೩೬ ಐದು ಪೋಷಣವೂಡಹತ್ತಿದ್ದರಿಂದ, ಕ ಟ೦ಬದ ಜನರ ಸತ್ಯ ಭಾಗವಾಗಿ ಅವರ ಅಧಃ ಪತನವಾಗಲು, ಆಕಟುಂಬದ ನೀತಿನಡಾವಳಿಗಳನ್ನು ಆರಿಸಿದ ದೋಷವು ಬಂದು, (ಅನ್ನ ತಿಯನ್ನು ೦ಟ.ವಡಬೇಕೆ”oಒ ಶ್ರೇಷ್ಠ ಆಚಾ'ಕ್ಕೆ ಬಾಧೆಬರವದ! ಒಳ್ಳಿ ಗಹೇಳ ಕಕ್ಕ ತಾತ್ಪರ್ಯವಿಷ್ಟೆ, ಕವ ೯ಕರ್ವದ, ಧರ್ಮಾರ್ಧದ ಸಂಶಯಗಳ ಗೂಢ ವು ಈ ಬಗೆಯದಿರ.ವಲ ೮od ಇ೫HNTfaffe” ಅಂದರೆ? ವ್ಯಾವಹಾರಿಕ ನೀತಿಧ ನ.೯ದಗತಿಯ; ಓಹ, ಸಾಕ್ಷವಾಗಿ ರು ತ್ತದೆ ಎ೦೧ ವಹಾಭ? ರತದಲ್ಲಿ ಹೇಳಿರುತ್ತದೆಂಬದನ್ನು ನೆನಪಿನಲ್ಲಿಟ್ಟ, ಸಮ್ಮೇನ ವಿವೇಕವಿಲ್ಲದೆ ಸಿಕ್ಕಸಿಕ್ಕ ಜನರನ್ನು ಕುರಿ ೭೨, ಸಿಕ್ಕ ಸಿಕ್ಕವರು-ಶಾಂತರಾಗಿರಿ, ಅ 6ಧ ರಾಗಿ, ಮೋಹ ರಹಿತರಾಗಿರಿ, ಸಮಭಾವ ತಾಳಿ೦ ಇತ್ಯಾದಿ ಬೇಧವಚ ಗಳಿನ್ನು ಬೋಧಿ ಸುತ್ತ ಶದಿರುದ್ಧ ನಡೆಯುವವರ ಉದ್ದೇಶವರಿಯ:ದಿ ವಾ ರ್ಯದಿಂದ ಅವರ ನಿಂದಿ ಸುತ್ತ ಹೋಗುವದು, ವಿಚಾರವಂತರ ಧರ್ಮವಲ್ಲ, ಇ:೦೦ದ ಎ೦ದಿಗೆ.೧ ಹಿಶ ವಾಗಲಿಕ್ಕಿಲ್ಲ. ಈ ಸತ್ಯವನ್ನು ನುಡಿಯಬೇಕು; ಅನ್ನ ಭಾ ರಮಂದಿರ ಮೇಲೆ ಹಾಕ ಬಾರದು ; ಕೈಲಾದರೆ ಪರೋಪಕಾರವಡಬೇಕು ; ವರರ ಸೆ ಇನ್ನು ಅಪಹರಿ ಸುವದು ಪಾಪವು; ತನ್ನ ಕೆಲಸ ತಾನೇ ಮೂಡಬೇಕು; ಆಲಸ್ಯವು ಆಲಸದಲ್ಲ; ಸದಾ ಉದ್ಯಾಗಿಯಾಗಿರಬೇಕು; ವರ್ಣಾಶ್ರಮೋಚಿ : ಕರ್ಮಗಳನ್ನು ಯಥಾಶಕ್ತಿಯಾ ಗಿಯಾದರೂ ಮಾಡಬೇಕು; ಸಜ್ಜನರ ಸಹವಾಸ ಮೂಡಬೇಕ; ದುಷ್ಯ ನೆರಳಿಗೆ ಹೋಗಬಾರದು ; ಆಯಾ ಕೆಲಸಗಳನ್ನು ಆಯಾ ಕಾಲಕ್ಕೆ ಒಪ್ಪದೆಮಾಡಬೇಕು ; ಒಳ್ಳೆಯದಕ್ಕೆ ಒಳ್ಳೆಯದೆನ್ನ ಬೇಕು; ಕೆಟ್ಟ ದಕ್ಕೆ ಇಟ್ಟ ದೆನ್ನ ಬೇ..; ಒಳ್ಳೆಯ ದಿನ ಗನ್ನು ಆದರಿಸಬೇಕು ; ದುಷ್ಟ ರನ್ನು ನಿರಾಕರಿಸದಿದ್ದರೂ, ಉದಾ ಕೀನವಡಬೇಕು; ಆಹಾರ ವಿಹಾರ-ವ್ಯಯಗಳಲ್ಲಿ ವಿ.ತಿಯಿ, ರಬೇಕ ; ಸುಮ್ಮನಿರ ವ ಪ್ರಸಂಗದಲ್ಲಿ ಸುಮ್ಮನಿರಬೇಕು ; ಮತಾಡುವಪ್ರಸಂಗದಲ್ಲಿ .೧ ತಾ ಇ ಬೇಕು ; ಸಿಟ್ಟಿಗೇಳುವ ಪ್ರಸಂಗದಲ್ಲಿ ಸಿಟ್ಟಿಗೇಳಬೇಕು ; ಸಮಧಾನ ತಾಳಎಪ್ರಸಂಗದಲ್ಲಿ ಸಮಧಾನ ತಾಳಬೇಕು; ಯೋಗ್ಯರನ್ನು ಶ್ಲಾಘಿಸಬೇಕು ; ಅದೆ.ಗ್ಯರನ್ನು ನಿರಾಕರಿಸಬೇಕು, ಇತ್ಯಾದಿ ಎಲ್ಲರಿಗೂ ಗೊತ್ತಿರುವ ನೀತಿಯ ವಚನಗಳಂತೆ ನಡೆಯುತ್ತ ಹೋದರೆ, ನನ್ನಂಥವರ ಕೆಲಸವಾಗುವದೆಂದು ಎರಡನೆಯ ಸಂಸ್ಕೃತವರು ತಿಳಿಯುವರು. ಈ ಮೇರೆಗೆ ಆನಂದವನದ ಎರಡಣ ಸಂಸ್ಥೆಗಳ ವಿಚಾರಗಳು ಭಿನ್ನವಾಗಿರು ವಂತೆ, ಅವುಗಳ ಆಚಾರಗಳೂ ಭಿನ್ನವಾಗಿರುವವೆಂದು ಬರೆಯಲವಶ್ಯವಿಲ್ಲ. ಈ ಆಚಾರಭಿನ್ನ ತ್ವ ವನ್ನು ಕುರಿತು ಮರು ಸಂಗತಿಗಳು ಅವಲೆ.೧ಕಿಸತಕ್ಕ ವಾಗಿವೆ. ೧y