ಪುಟ:ನಿರ್ಯಾಣಮಹೋತ್ಸವ.djvu/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಬ್ಬೋಧ ಚಂದ್ರಿಕ.


-- -- -- * - - - - "

- - - - - - - - .


34 ನಿಂದಿಸುವವರೂ, ನಾವು ವಿಶಿಷ್ಟಾದ್ಯ ತರ” ಎಂಬ ಅಭಿನದಿಂದ ದೈತಾರೈತರನ್ನು ನಿಂದಿಸುವವರ ಜ್ಞಾನಿಗಳೆನಿಸಿಕೊಳ್ಳಲಾರರು; ಯಾಕಂದರೆ, ನಿಂದಾ ಸ್ತುತಿಗಳು ಕಲ್ಪ ಕತೆಯ ಫಲಗಳಾದ್ದರಿಂದ, ಕಲ್ಪಕಂಗೆ ವಸ್ತು ಸ್ವ ರ ಪದ ನಿಷ್ಯ ರ್ಷ ಜ್ಞಾನವಿರುವದಿಲ್ಲ, ನಿಷ್ಕರ್ಷ ಜ್ಞಾನವ ಳ್ಳವರಿಗೆ ಕೇವಲ ಆದ್ರೆ ತಾನುಭವ ದಲ್ಲಿ ದೈತ-ವಿಶಿಷ್ಟಾದ್ವತಗಳ ಅನುಭವವೂ, ಕೇವಲ ದೈತಾನುಭವದಲ್ಲಿ ಅದ್ಯೆವಿಶಿ ಪ್ಯಾದೆಗಳ ಅನುಭವವೂ, ಕೇವಲ ವಿಶಿ ಪ್ಲಾಸದ ಅನುಭವ ದಲ್ಲಿ ದೈತಾದ್ಯತಗಳ ಅನುಭವವೂ ಆಗುವ ಸಂಭವವಿರುವದಿಲ್ಲ; ಆದ್ದರಿಂದ ಸ್ತುತಿ-ನಿಂದೆಗಳ ಬಾಧೆಯು ಏಕೋಭಾವದ ಅತರನ್ನಾಗಲಿ, ವಿಶಿ ಪ್ಲಾ. ತರನ್ನಾಗಲಿ, ದೈತರನ್ನಾ ಗಲಿ ಹ್ಯಾಗೆ ತಟ್ಟಬೇಕು? ಕಾರಣ ಸ್ವಾರ್ಥ ಬುದ್ದಿ ಯಿಂದ ನಿಂದ- ಸ್ತುತಿಗಳನ್ನು ಮಾಡುವವರನ್ನು ಅಜ್ಞಾನಿಗಳೆಂತಲೇ ಭಾವಿಸಬೇ ಕಾಗುವದು, ಜ್ಞಾನಿಗಳುಮೂತ್ರ ಹೈ ತಾ-ದೈತಗಳ ಮೂರ್ತಿಮಂತ ಸ್ವರೂ ಪವಾಗಿರ.ವರು ; ಅಂದರೆ ಅವರು ಅಂತರಂಗದಲ್ಲಿ ಏಕೋಭಾವವನ್ನೂ , ಬಹಿರಂಗದಲ್ಲಿ ದತಭಾವವನ ವಹಿಸಿರುವರು . * ದೈತಭಾವದಲ್ಲಿ ಯಾದರೂ ಕೆಲವು ಪ್ರಕಾರ ಸೇ ತರ ಚರಾಚರಾತ್ಮಕ ಜಗತ್ತನ್ನೇ ಈಶ್ವರಸ್ವ ರೂಪವೆಂದು ಭಾವಿಸಿ, ತಾವು ದಾಸಭಾವವನ್ನು ವಹಿಸುವರು. ? ಇದಕ್ಕೆ ತುಕಾರಾದಿ ಸ೦ತ ಮಂಡಲವೇ ಸಾಕ್ಷಿಯಾಗಿರುವದು, ಈ ಸಂತ ಮಂಡಲದಲ್ಲಿ ಶ್ರೀ ಶೇಷಾಚಲ ಸದ್ದು ರುಗಳ ಸಮಾವೇಶವಾಗುತ್ತಿದೆಂಬವೂ ತು ಅವರ ಚರಿತ್ರಾವಲೋಕನದಿಂದ ಗಾತ್ಯಾಗ ಬಹುದು; ಆದ್ದರಿಂದ ಅಗಡಿ, ಶ್ರೀ ಸಾಧುಗಳನ್ನು ರೈತರು, ಅಥವಾ ಆತರು, ಅಥವಾ ವಿಶಿ ಪ್ಲಾದ್ಯೆ ತರು ಎಂದು ಕರೆಯದೆ, ಆ ಮತಗಳಿಗೂ ತಲೆಬಾಗಿ ನಡೆಯುವ ಮಹಾಜ್ಞಾನಿಗ ಳೆಂದು ಕರೆಯುವದು ಸಮಂಜಸವಾಗಿರುವದು !! ಈ ಮೇಲಿನ ಮೂರು ಮತಗಳೊಳಗೆ ಯಾವದೊಂದರಂತೆಯೇ ಆಗಲಿ, ಸದ್ದು ರುಕೃಪೆಯಿಂದ ಶಾಂತಿಯನ್ನು ಪಡೆದ ಜೀವಗಳನ್ನು ಮುಕ್ತ ಜೀವರೆಂತಲೂ, ಉಳಿದ ವರನ್ನು ಬದ್ಧ ಜೀವರೆ೦ತಲೂ ಕರೆಯಬೇಕಾಗುವದು, ಬಂಧನಕ್ಕೊಳಗಾಗಿ ನೆರ ಳುವದಾ, ನೆರಳುವವರನ್ನು ನೋಡಿ, ಅಥವಾ ಬಂಧನವನ್ನು ನೆನಿಸಿ ಭಯ ಪಟ್ಟ ಶಾವು ಬಂಧನಕ್ಕೊಳಗಾಗದಂತೆ ಜಾಗರೂಕತೆಯಿಂದ ತಮ್ಮ ಮಕ್ತ ಸ್ಥಿತಿಯನ್ನು ಕಾಯ್ದು ಕೊಳ್ಳು ವದ, ನೆರಳುವವರನ್ನು ನೋಡಿ ಕನಿಕರ ಪಟ್ಟಿ ಪರಿವು ಕಾರು ಣಿಕತೆಯಿಂದ ಪರರ ಬಂಧನವನ್ನು ನೀಗಲು ತಾನು ಬಂಧನಕ್ಕೊಳಗಾಗಿ ದುಃಖ