ಪುಟ:ನಿರ್ಯಾಣಮಹೋತ್ಸವ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಸಬ್ಬೋಧ ಚಂದ್ರಿಕ. ಇದು ದಾ. ದೇಶದಲ್ಲಿ ಸಂಚರಿಸಿ, ಶ್ರೀ ಗುರುಗಳ ಧರ್ಮವನ್ನೂ , ಶ್ರೀ ಗುರುಸ್ಥಾನದಲ್ಲಿ ನಡೆ ಯು.ವ ಅತಿಥಿಸೇವೆ , ದೊಡ್ಡ ದೊಡ್ಡ ಪ್ರಸ್ತಗಳು , ಇವರತ್ತು, ವಿದ್ಯಾದಾನ ಮೊದಲಾದ ಸತ್ಕಾರ್ಯಗಳ ಸುದ್ದಿಯನ್ನೂ ಜನರಿಗೆ ಹೇಳಿ, ಭಿಕ್ಷೆ ಬೇಡಿಕೊಂಡು ಬರುವದೇ ತಮ್ಮ ಸಂಸೈಯ ಯೋಗಕ್ಷೇಮದ ಮಾರ್ಗವೆಂದು ತಿಳಿದಿರುವರು. ೨ ನೆಯ ಸಂಸ್ಥೆಯವರು ಭಿಕ್ಷಾವೃತ್ತಿಯನ್ನು ನಿರಾಕರಿಸದಿದ್ದರೂ, ಸತ್ಪುರುಷರ ವೇಷದಿಂದ ಮೋಸಮಾಡಿ ಭಿಕ್ಷೆ ಬೇಡುವದನ್ನು ಸಂಪೂರ್ಣವಾಗಿ ನಿರಾಕರಿಸುವರು. ಭಿಕ್ಷೆಗಿಂತಲೂ ಭಾಷಾಸೇವಾರೂ ಸವಾದ ಉದ್ಯೋಗಕ್ಕೆ ಇವರು ಹೆಚ್ಚು ದುಹ ಕೈ ಕೊಡುವರು, ತಮ್ಮಲ್ಲಿ ಪ್ರಕಟವಾಗುವ ಸದ್ರೋಧ ಚಂದ್ರಿಕಾ ಮಾಸಿಕ ಪುಸ್ತಕವನ್ನೂ, ಬೇರೆ ಪುಸ್ತಕಗಳನ್ನೂ ಓದಲಿಕ್ಕೆ ಬಂದ ಕನ್ನಡಿಗರೆಲ್ಲರೂ ಉದಾರ ಮನಸ್ಸಿನಿಂದ ಕೊಂಡರೆ, ಅದರ ಉತ್ಪನ್ನ ದಿಂದಲೂ ಛಾ ರಖಾನೆಯಲ್ಲಿ ನಡೆಯುವಬೇ ರೆ ಕೆಲಸಗಳ ಉತ್ಪನ್ನದಿಂದಲೂ, ದೊಡ್ಡ ಜನರು ಕಾಟೂ ವರ್ಷಾಶನಗಳ ಸಹಾಯದಿಂ ದಲೂ ತಮ್ಮ ಸಂಸ್ಥೆಯನ್ನು ಬಹುಮಟ್ಟಿಗೆ ಸಾಗಿಸಬಹುದೆಂಬ ನಂಬಿಗೆಯು ಇವಂಗಿ ರುತ್ತದೆ. ಮೊದಲನೆಯ ಸಂಸ್ಥೆಯವರ ಜಮಾಖರ್ಚಿನ ಬಗ್ಗೆ ಲೆಖ್ಯ ವಿಲ್ಲ; ಎರಡನೆಯ ಸಂಸ್ಥೆಯವರಲ್ಲಿ ಜಮಾಖರ್ಚಿನ ಬಗ್ಗೆ ಲೆವಿದ್ದು ಅವರು ಸಮಾಜಕ್ಕೆ ಒಂದು ಬಗೆಯಾಗಿ ತಾವು ಜವಾಬುದಾರರಿರುವೆವೆಂದು ತಿಳಿದುಅಂಜಿನಡೆಯುತ್ತಾರೆ, ಮೆಟಲನೆಯ ಸಂಸ್ಥೆ ಯವರು ಪಕ್ಕಾನ್ನದ ದೊಡ್ಡ ದೊಡ್ಡ ಪ್ರಸ್ತಮಾಡುವದೇ ಬ್ರಾಹ್ಮಣಸೇವೆಯೆಂದು ತಿಳಿದು, ಅದ ಕ್ಕಾಗಿ ವಿಶೇಷ ಹಣ ವೆಚ್ಚ ಮಾಡಿ, ದಿನದ ಊಟವು ಕದನ್ನ ವಾದ ರಾಚಿ೦ ತೆಯಿಲ್ಲೆಂದು ದಿನದ ಖರ್ಚಿಗೆ ಕೈ ಬಿಗಿಹಿಡಿಯುವರು; ಆದರೆ ಎರಡನೆಯ ಸಂಸ್ಥೆ ಯು ವರು, ಎಲ್ಲವೂ ಬ್ರಾಹ್ಮಣಸೇವೆಯೆಂ ಕಿ ಭಾವಿಸಿ, ದಿನದ ಊಟವು ಕದನ್ನ ವಾದರೆವಿದ್ಯಾರ್ಥಿಗಳಿಗೂ, ಅತಿಥಿಗಳಿಗೂ , ತಮಗೂ ಹಿತವಾಗದೆಂದು ತಿಳಿದು, ದಿನದ ಊಟದ ವೆಚ್ಚಕ್ಕಾಗಿ ಕೈ ಬಿಗಿಹಿಡಿದು ವೆಚ್ಚ ಮಾಡದೆ, ಪ್ರಸ್ತ- ಪ್ರಯೋಜನಗಳ ವಿ ೨ ಯೋಗ್ಯರೀತಿಯಿಂದ ಕೈ ಬಿಗಿ ಹಿಡಿಯಲಿಕ್ಕೆ ಯತ್ನಿಸಬೇಕೆನ್ನುವರು - * ಈ ಮೇರೆಗೆ ಮೇಲೆ ವರ್ಣಿಸಿದ ಎರಡು ಸಂಸ್ಥೆಗಳ ವಿಚಾರ-ಆಚಾರಾದಿ ಗಳ ಪರ್ಯಾಲೋಚನೆ ಮಾಡಿದರೆ, ಮೊದಲನೆಯ ಸಂಸ್ಥೆಯಲ್ಲಿ ಸಿದ್ದ ರಸಂ ಗ್ರಹವೂ, ಎರಡನೆಯ ಸಂಸ್ಥೆಯಲ್ಲಿ ಸಾಧಕರ ಸಂಗ್ರಹವೂ ಆಗಿರುತ್ತದೆಂದು ತಿಳಿ ಯಬಹುದು ; ಅ೦ದ ಬಳಿಕ ಸಿದ್ಧರಿಗೆ, ಸಾಧಕರಿಗೂ ಹ್ಯಾಗೆ ಕೂಡಿ ನಡೆಯ ಬೇಕು ? ವಿದ್ಯಾರ್ಥಿ ಸಂಸಾರೂಪವಾದ ಈ ಸಾಧಕರ ಸಂಸ್ಥೆಯು, ಮೊದಲನೆಯ ಸಂಸ್ಥೆಯೊಳಗಿನ ಸಿದ್ದ ಪುರುಷರ ಸಹಾಯದಿಂದಲೇ ಸ್ಥಾಪಿಸಲ್ಪಟ್ಟಿದ್ದ , ಶ್ರೀ