ಪುಟ:ನಿರ್ಯಾಣಮಹೋತ್ಸವ.djvu/೧೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, ೧೪ ಶೇಷಾಚಲಸದ ರುವು ತನ್ನ ಕೃಪಾದೃಷ್ಟಿಯಿಂದ " ನೀವು ಸಾಧಕರಾದ್ದರಿಂದ ಸಿದ್ದರ ನೆರಳಿಗೆ ಹೋಗಬೇಡಿರಿ” ಎಂದು ಸಂಜ್ಞೆ ಮೂಡಿ ತಿಳಿಸಿದ್ದರಿಂದ, ಈ ಎರ ಡನೇ ಸಂಸ್ಥೆಯು ಮೊದಲನೆಯ ಸಂಸ್ಥೆಯಿಂದ ಮೆಲ್ಲ ಮೆಲ್ಲನೆ ಹೊರಗೆ ಜಾರಿಬರ ಹತ್ತಿ, ಕಡೆಗೆ ಶ್ರೀ ಗುರುವು ಇರದಾಗಲೇ ತನ್ನ ಕೈ #೦ತ್ರ ಅಸ್ತಿತ್ವವನ್ನು ಕಾಯ್ದು ಕೊ೦ಡು, ಮಧ್ಯಾಹ್ನದ ಒಪ್ಪತ್ತಿನ ಊಟದ ವ ಟೈಗೆ ಮೂತ್ರ ವೆದಲನೆಯ ಸಂ ಸೈಯ ಸಂಬಂಧವನ್ನು ಇಟ್ಟ ಕಾಂಡಿಶು ; ಹೀಗಿದು ಶ್ರೀ ಶೇಷಾಚಲಸದ ರಾವು ಯಾವ ಕಾರಣದಿಂದಲೆಈ ಸಿದ್ಧ-ಸಾಧಕ ಸಂಸ್ಥೆಗಳೆರಡನ್ನೂ ಕೂಡಿಸಿ ಆನಂದ ಪಡಬೇಕೆಂದು ಮೂಡಿದನು , ಆದರೆ ಯಾವ ಸಂಸ್ಥೆಯವರ ಅವಿವೇಕತನ ದಿಂದಲೋ ಈ ಪ್ರಯೋಗವು ಒದಗಿ ವದರಿಂದ, ಆತನು ಹೇಳಿದಂತೆ ಇನ್ನು ಮೇಲೆ ಆನ೦ದವನಕ್ಕೆ ಜಗತ್ತೇ ಗುರುಸ ರೂ ಪವಾಗಿರಲು, ಸವ್ರಜದವರ ನಿರ್ಭಿಡೆಯಿ.೦ದ ವ್ಯವಸೆ ಮೂಡಿ, ಈ ಸ೦ಸೆ ಗಳ ಏಕೀಕರಣವನ್ನು ಮೂಡಿಸಿ,ಶ್ರೀ ಗವಿನ ಪರೆ ಸಕಾರದ ಸ೦ಸೆ ಯನ್ನು ಊರ್ಜಿ ಶಸ್ಥಿತಿಗೆ ಒಯಬೇ೦ದ ಚಂದ್ರಿಕೆಯು ಬೇಡಿಕೆ.ಎ.ವಳು } ಶ್ರೀ ಚಿದಂಬರ ದು ರ್ತಿಗಳ ಕುಟುಂಬದರ್ಪ ಈ ಸಂಸ್ಥೆಯಲ್ಲಿಯ ಈಶನಾರ್ಥಿಗಳ ಸಂಖ್ಯೆ ಯು ಆದಷ್ಟು ಕರಗಿ, ವಿದ್ಯಾರ್ಥಿ ಗಳ ಸಂಖ್ಯೆಯ ಆದಷ್ಟೂ ಹೆಚ್ಚಿ, ಆ ಕುಟುಂ ಬಕ್ಕೆ ವೈದಿಕ ಮಹಾವಿದ್ಯಾಪೀಠದ ಸ್ವರ ಇ ಪವು ಪ್ರಾಸ್ಥವಾಗಲೆಂದು ಚಂದ್ರಿಕೆಯು ಮನವಟ್ಟಿ ಇಚ್ಚಿಸುವಳು ಸದ್ಯಕ್ಕೆ ಪಾಠಶಾಲೆಯಲ್ಲಿ ಚಿತ: ಶ್ಲಾ ಖೆಯ ೭೫ ಜನ ವಿದ್ಯಾರ್ಥಿಗಳು, ೮ ಜನ ಧ್ಯಾನ ರ ೧೫ | ೨೦ ಜನ ನೌಕರರ ಇರುವರ, ಈಗ ಚಂದ್ರಿಕೆಯು ತನ್ನ ಕ ರ್೬ವ್ಯವೆಂದು ತಿಳಿದು, ಮುಂದೆ ಒಂದಾಗಿ ನಡೆಯಬೇಕಾಗಿರುವ ಆನಂದವನದ ಸಂಸ್ಥೆಯನ್ನು ಆನಂದವನಸ್ಥರು ಹ್ಯಾಗೆ ನಡಿ ಸಿಬೇಕೆಂಬದನ್ನು ಕ೦ತು ಮುಂದಿನ ಉಸಸೇ ಹ :ಲದಲ್ಲಿ ಹೇಳಿ, ಒಹಳ ದಾಗಿ ಬೆಳೆದ ಈ ನಿರ್ಯಾಣಮಹೋತ್ಸವ ವರ್ಣನವನ್ನು ಮುಗಿಸುವಳು , ಉಪಸಂಹಾರ. ಈrai:Vlaa faaragaara | | अहीत इव केशेषु मृत्युना धर्ममाचरेत् ।। ಶ್ರೀ ಶೇಪಾಚಿಲಸಿದ್ದು ರಾತ್ರಿ ದುನು ಸಂತರ ಶ್ರೇಷ್ಠವಾದ ಧರ್ಮದಿಂದ