ಪುಟ:ನಿರ್ಯಾಣಮಹೋತ್ಸವ.djvu/೧೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪L ಸಬ್ಬೋಧ ಚಂದ್ರಿಕೆ ಆನಂದವನ ಸ್ವರೇ, ಮುಖ್ಯವಾಗಿ ಶಿಷ್ಯರೆನಿಸಿಕೊಳ್ಳು ವವರೇ, ಅದರಲ್ಲಿ ಯೂ ಶ್ರೀ ಸದು ರ.ವಿನ ಮುಖ್ಯ ಶಿಷ್ಯರೆನಿಸಿಕೊಳ್ಳು ವವರೇ, ಬಹು ಎಚ್ಚರಿಕೆ, ನಿಮ್ಮವ ಹಾರವು ಲೆ ಎಕದ ಸ೦ಗಡ, ಅರ್ಥಾ ಸದ್ದು ರುವಿನ ಸಂಗಡ ಇರುತ್ತದೆ; ಮನೆ ಯೊಳಗಿನ ಹೆಂಡಿರ.-ಮಕ್ಕಳ ಸಂಗಡ ಇರುವದಿಲ್ಲ! ಚಂದ್ರಿಕೆಯ ಈ ಸರ್ತಿ c ರ್ಶ ಕ ಉಕ್ಕಿ ಗಳನ್ನು ದುರ್ಲಕ್ಷಿಸಿದರೆ, ಶ್ರೀ ಸದ್ದು ರುವು ಕಂಠರವದಿಂದ ಹೇಳಿದಂ• ತೆ ನಿಮಗೆ ಕಾರಡೈಯ ಪೆಟ್ ಗಳು ಬಿದ್ದಾವು11 ಶ್ರೀ ಗುರುಗಳ ಪೆಟ್ಟುಗಳ ಪ್ರಖರತೆಯನ್ನು, ಗುರಪುತ್ರಿಯಾದ ಚಂದ್ರಿಕೆಯು ಈ ಪಟು ಗಳಿಂದ ತರ್ಕಿಸಿ ಜಾಗರೂಕರಾಗಿರಿ, ಇಂಥ ಪವಿತ್ರ ಜನರ ಸಮುಚ್ಚಯವು ಆನಂದವನದಲ್ಲಿ ಆಗಬೇಕಾಗಿರುವದ ರಿಂದ, ಆನಂದವನದಲ್ಲಿ ಜನರನ್ನು ಸೇರಿಸಿಕೊಳ್ಳುವಾಗ ಬಹಳ ಎಚ್ಚರಪಡಬೇ ಕಾಗುವದೆಂದು 'ಚಂದ್ರಿಕೆಯು ಹೇಳಲವಶ್ಯವಿಲ್ಲ , ಆನಂದವನದ ಸಂಸ್ಥೆಯು ಲೆ - Gದ್ಘಾರಕ್ಕಾಗಿ ಅವತರಿಸಿದ ಶ್ರೀ ಶೇಷಾಚಲಸದ್ದು ರುವಿನ ಕುಟುಂಬಕ್ಕೆ •೦ •೦ಧಪಟ್ಟದ್ದರಿಂದ , ಆ ಕಟ.೦ಬವು ಆನಂದವನದಲ್ಲಿ ಮುಖ್ಯವಾದದ್ದೆಂತ ಲೂ, ಅ೦ಥ ಸದ್ಧರ್ಮಯುಕ್ತ ಕುಟುಂಬವನ್ನು ಹೆಲವ ಹಲವು ಕುಟುಂಬಗ ಳನ್ನು ಸಮಾಜದಲ್ಲಿ ಉ೦ಟಿಮಾಡುವದು ಆನಂದವನದ ಸಂಸ್ಥೆಯ ಕರ್ತವ್ಯವೆಂತ ೮ ತಿಳಿದು , ಆನಂದವನದಲ್ಲಿ ಲೋಕ ಸಂಗ್ರಹ ಮಾಡಬೇಕಾಗುವದು, ಆದ್ದ ೦೦ದ ವ೦ದೆ ಹಲವು ಕುಟುಂಬಗಳ ಯಜಮಾನರಾಗುವ ವಿದ್ಯಾರ್ಥಿಗಳನ್ನೂ , ಸತ್ಕಾರ್ಯ ಮಾಡಿ ತಮ್ಮ ಕುಟುಂಬಗಳನ್ನು ಯೋಗ್ಯರೀತಿಯಿಂದ ಸಾಗಿಸಿಕೊಳ್ಳ ಅಚ್ಚಿ ಸುವ ಕುವೆ.೦ಬವತ್ಸಲ ಸೇವಕರನ್ನೂ , ಪರೋಪಕಾರಮಾಡಿ ದೇಹ ಸಾರ್ಥಕಮಾಡಿಕೊಳ್ಳಬೇಕೆನ್ನುವ ಯೋಗ್ಯರಾದ ಏಕಾಕಿ ಪುರುಷರನ್ನೂ , ಯೋಗ್ಯ ರಂದು ಕಂಡರೆ, ಬಹು ಎಚ್ಚರದಿಂದ ಸ್ತ್ರೀಯರನ್ನೂ ಆನಂದವನದಲ್ಲಿ ಸಂಗ್ರಹಿಸ ಬೇಕಾಗುವದು , ಆನಂದವನವು ಮುಖ್ಯವಾಗಿ ಗೃಹಸಾ ಶ್ರಮಿಗಳ ವಸತಿ ಸ್ಥಾನ ವಾದದ್ದರಿ೦ದ, 'ತಡಿಗಳಿಗೆ ೫a” ಎಂಬ ಉಪನಿಷದ್ವಾಕ್ಯದಂತೆ, ಅತಿಥಿಗಳ ನ್ನು ದೇವರೆಂದು ತಿಳಿಯಬೇಕಾಗಿರಲು, ಅವರನ್ನು ಅಗತಜನರಲ್ಲಿ ಹಿಡಿಯಬೇಕಲ್ಲ ದೆ, ಸಂಗೃಹೀತಜನರಲ್ಲಿ ಹಿಡಿಯತಕ್ಕದ್ದಲ್ಲ. ಹ್ಯಾಗಿದ್ದ ರೂ ಒಟ್ಟಿಗೆ ಆನಂದದನ ದಲ್ಲಿ ಶ್ರೀಗುರುವಿನ ಕುಟುಂಬ, ಅತಿಥಿಗಳು, ವಿದ್ಯಾರ್ಥಿಗಳು, ಸೇವಕರ ಕುಟುಂಬ ಗಳು, ಬಿಡಿಸೇವಕರು ಇಷ್ಟು ಜನರ ಸಂಗ್ರಹವಾಗಶಕ್ಕದ್ದಾದ್ದರಿಂದ ಅವರ ವಾಸ ಸ ಳವನ್ನು ಕುರಿತ ಮೊದಲು ವಿಚಾರಮಾಚ ತಕ್ಕದ್ದು, ಸದ್ಯಕ್ಕೆ ವಾಸಸಳದ