ಪುಟ:ನಿರ್ಯಾಣಮಹೋತ್ಸವ.djvu/೧೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣವುಹೋತ್ಸವ, ೧೪೬ ಯೋಜನೆಯು ತಕ್ಕಂತೆ ಇರುವದಿಲ್ಲ , ಶ್ರೀ ಗುರುವಿನ ಕುಟುಂಬದವರ ವಾಸಸ್ಥಳ-ಇವರ ಗೌರವಕ್ಕನುಸರಿಸಿ ಇವರ ವಾಸಕ್ಕೆ ಸ್ವತಂತ್ರ ಸ್ಥಳವಿರಬೇಕು , ಆನಂದವನ ಸಂಸ್ಥೆಯ ಸಾರ್ವತ್ರಿಕ ಭೋಜನಗೃಹವೇ ಇವರ ಭೋಜನಗೃಹವೂ, ಸಾರ್ವತ್ರಿಕ ಸ್ನಾನಗೃಹವೇ ಇವರ ಸ್ನಾನಗೃಹವೂ , ಸಾರ್ವತ್ರಿಕ ಕಠಿಣಿ - ಇವರ ಕೋಠಿಯ ಆಗಿದ್ದರೂ, ಪ್ರಸಂಗವಿಶೇಷದಲ್ಲಿ ಸ್ನಾನ-ಭೋಜನಗಳ ವ್ಯವಸ್ಥೆಯನ್ನು ಅಷ್ಟರ ಮಟ್ಟಿಗೆ ಸ್ವತಂತ್ರವಾಗಿ ಮಾಡಿಕೊಳ್ಳಲಿಕ್ಕೆ ಅನುಕಒಲವಾ ಗುವಂತೆ, ಇವರ ಮನೆಯ ರಚ ನೆಯು ಇರಬೇಕು , ಸದ್ಯಕ್ಕೆ ಈಗಿರುವ ಸಿಂಹಾಸನವನೆಗೆ ಹೊಂದಿ ಇವರ ವಾಸಸ್ಥಳವನ್ನು ಸಿದ್ದ ಮಾಡಿಕೊಡಬಹುದು. ಅತಿಥಿಗಳ ವಾಸಸ್ಪಳ-ಇವರ ಸಲುವಾಗಿ ಕೆಲವುಟ್ಟಿಗಾದರೂ ವಚು. ದುರೆಗೆ ಅನುಕೂಲವಾಗುವಂತೆ ಸ್ವತಂತ್ರ ಸ್ಥಳವಿರಬೇಕ; ಅಂದರೆ ಶಿವ ಸಾಮಾನು ಮೊದಲಾದವನ್ನು ಕಾಯ್ದು ಕೊಳ್ಳಲಿಕ್ಕೂ, ಸಂಕೋಚವಿಲ್ಲದೆ ಮೈ ಚಳಿ ಬಿಟ್ಟು ವಿಶ್ರಾಂತಿಯನ್ನು ಹೊಂದಲಿಕ ಇವರಿಗೆ ಅನುಕೂಲವಾಗುವದು. ಇವರು ಅನಂದವನದ ಸಾರ್ವತ್ರಿಕವಾದ ಸ್ನಾ ನಗೃಹದಲ್ಲಿ ಸ್ಥಾನವನ್ನೂ , ಭೋಜ ನಗೃಹದಲ್ಲಿ ಭೋಜನವನ್ನೂ ಮಾಡತಕ್ಕದ್ದು , ಭಜನಮಡದವರು ತಮಗೆ ಬೇಕಾದ ಸಾಮಾನುಗಳನ್ನು ಸಾರ್ವತ್ರಿಕ ಕೊಠಿಯಲ್ಲಿ ಇಸಕೊಂಡು ಬೇರೆ ಅಡಿಗೆ ಮಡಿಕೊಳ್ಳ ಬಹುದು, ಸ೦ಕ್ಕೆ ಇವರಿಗೆ ಇರಲಿಕ್ಕೆ ಮಹಾದ್ವಾರದ ಎಡಬಲಭಾಗ ಗಳಲ್ಲಿ ಯಕಟ್ಟಿಗಳ ಮೇಲೆ ಛಾವಣಿ ಹಾಕಿಸಿ ಅನುಕೂಲಮಾಡಿಕೊಡಬಹುದು, ಅತಿಥಿ ಗಳನ್ನು ಮೊದಲನೆಯ ದಿವಸ ದೇವರೆಂತಲೂ, ಎರಡನೆಯ ದಿವಸ ಬೀಗರಂತಲೂ ಸತ್ಕರಿಸಿ, ಮೂರನೆಯ ದಿವಸ ಅವರನ್ನು ಮನೆಯವರೆಂದು ತಿಳಿದು, ಲೋಕಸೇವೆ ಯ ಕೆಲಸಕ್ಕೆ ಯೋಗ್ಯತೆನೋಡಿ ಹಚ್ಚ ಬಹುದು , ಮುಖ್ಯ ಮತ್ತು ನಿರುದ್ರ ಗಕ್ಕೆ ಆನಂದವನದಲ್ಲಿ ಆಸ್ಪದದೊರೆಯಲಾಗದು.

  • ವಿದ್ಯಾರ್ಥಿಗಳ ವಾಸಸ್ಥಳ-ಇವರಿಗಾಗಿ ಸ್ಥಳ ಗೊತ್ತು ಮೂಡಿಕೊಡುವದು ಬಹು ಮಹತ್ವದ ಸಂಗತಿಯು, ಇವರು ಕೌಶಂಬಿಕರಿಂದ ತೀರ ವಿಂಗಡವಾಗಿ ರಬೇಕು, ಕುಟುಂಬದವರ ತ್ಯಾಸವು ಇವರಿಗೂ, ಇವರ ತ್ಯಾ ಸವು ಕುಟುಂಬದವ ರಿಗೂ ಆಗಬಾರದು, ಇವರಿಗೆ ನಿಯಮಿತ ಜನರಿಗಾಂದರಂತೆ (ಬಹಳವಾದರೆ ನಾಲ್ಕು ಜನರಿಗೊಂದರಂತೆ ಕೋಣೆಗಳಿರಬೇಕು, ಇವರ, ಆನಂದವನದ ಸಾರ್ವತ್ರಿಕ ಸ್ನಾನಗೃಹದಲ್ಲಿ ಸ್ನಾ ನವನ್ನೂ, ಭೋಜನಗೃಹದಲ್ಲಿ ಭೋಜನವನ್ನೂ