ಪುಟ:ನಿರ್ಯಾಣಮಹೋತ್ಸವ.djvu/೧೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪೮ ಸಬ್ಬೋಧ ಚಂದ್ರಿಕ ಮಾಡಿ, ತಮಗೆ ಬೇಕಾಗುವ ಪದಾರ್ಥಗಳನ್ನು ಸಾರ್ವತ್ರಿಕ ಕೋಣೆಯಿಂದ ಪಡೆಯ ತಕ್ಕದ್ದು, ಒಟ್ಟಿಗೆ ಇವರ ಯೋಗಕ್ಷೇಮವನ್ನು ಸರಿಯಾಗಿ ತಕಾಳ್ಳುವ ಜವಾ ಬುದಾರಿಯು, ಶ್ರೀ ಚಿದಂಬರಮರ್ತಿಗಳ ಅಧೀನವಾಗಿದ್ದ ಯಾವತ್ತು ಶಿಷ್ಯ ವರ್ಗದ ತಲೆಯ ಮೇಲಿರುತ್ತದೆ. ಸದ್ಯಕ್ಕೆ ಇವರಿಗೆ ಇರಲಿಕ್ಕೆ ಕಾಳಿನ ಕಥೆ ಯಿಂದ ಪುರೋಹಿತರಿದ್ದ ಮನೆ ಹಿಡಿದು ಗಾಡಿಯ ಮನೆಯವರೆಗೆ ಇದ್ದ ಇಮರತಿ ನಲ್ಲಿ ಕೋಣೆಗಳನ್ನು ಮೂಡಿಕೊಡಬಹುದು. ಪ್ರೇಸಿನ ಮನೆಯನಿಟ್ಟಿನ ತೆರವಿದ್ದ ಸ್ಥಳಗಳು ವಿದ್ಯಾರ್ಥಿಗಳಿಗಾಗಿ ಉಪಯೋಗಿಸಲ್ಪಡತಕ್ಕದ್ದು, ವಿದ್ಯಾರ್ಥಿಗಳಯೋಗ ಕ್ಷೇಮಕ್ಕೆ ಮುಖ್ಯ ಜವಾಬದಾರರಾದ ಇಬ್ಬರು ವ್ಯವಸ್ಥಾಪಕರ ಮನೆಗಳು ತಕ್ಕಸ್ಥ ಆದಲ್ಲಿ ವಿದ್ಯಾರ್ಥಿಗಳ ದೇಖರೇಖಿಗೆ ತಕ್ಕಂತೆ ವಿದ್ಯಾರ್ಥಿಗಳ ಹತ್ತರ ಇರಬೇಕು.” ಪಾಠಶಾಲೆ-ವಿದ್ಯಾರ್ಥಿಗಳ ವಸತಿಗೃಹವಲ್ಲದೆ ಅವರ ಪಾಠಗಳು ನಡೆಯು ವದಕ್ಕಾಗಿ ಸ್ವತಂತ್ರ ಸ್ಪಳಳು ಬೇಕು, ಬೇರೆ ಬೇರೆ ವಿಷಯಗಳ ಅಧ್ಯಾಪನ ಕ್ಯಾಗಿ ಬೇರೆ ಬೇರೆ ಕೋಣೆಗಳಿರುವದು ಅವಶ್ಯವು, ಸದ್ಯಕ್ಕೆ ಈ ಕೆಲಸಕ್ಕಾಗಿ. ಆನಂದವನದ ಮಹಾದ್ಯಾ ರದೊಳಗಿನ ಪಟಾಂಗಣದ ದಿಕ್ಷಿಣ- ಪಶ್ಚಿವ.ದಿಕ್ಕಿನ ಕಟ್ಟೆಗಳ ಮೇಲೆ ಛಾವಣಿ ಹಾಕಿಸಿ ಅನುಕಾಲದೂಡಿ ಕಾಡಬಹುದು. ಸೇವಕರ ಕುಟುಂಬಗಳು-ಇವುಗಳಿಗಾಗಿ ಆನಂದವನದ ಎದುರಿಗಿನ ಲೈನದ ಆಚೆಕಡೆಯ, ಹೊಲದಲ್ಲಿ ಸಣ್ಣ ಸಣ್ಣ ಮನೆಗಳನ್ನು ಹಾಕಿ ಸತಕ್ಕದ್ದು, ಈ ಕುಟುಂಬದವರು ತಾವು ಸಂಪಾದಿಸಿದ ಪಗಾರದಿಂದ ತಮ್ಮ ತಮ್ಮ ಯೋಗಕ್ಷೇಮ ವನ್ನು ಸಾಗಿಸಿಕೊಳ್ಳತಕ್ಕದ್ದು , ಸಂಸ್ಥೆಯ ಬಗ್ಗೆ ಸೇವಕರಲ್ಲಿ ಮಮಕಾರವು ಉತ್ಪನ್ನ ವಾಗುವದಕ್ಕಾಗಿಯ, ಸೇವಕರಡಿ- ಅವರ ಕುಟುಂಬದವರೂ ಸಾಮಾನ್ಯ ನಿಯಮಗಳಿಗನು ಸರಿಸಿ ಸಂಸ್ಥೆಯ ಕಾರ್ಯಗಳು ನಿಲ್ಲದಂತೆ ಪ್ರಸಂಗವಶಾತ ಬಿದ್ದ ಕೆಲಸಮಾಡಲಿಕ್ಕೆ ಸಿದ್ಧರಾಗಿರುವದಕ್ಕಾಗಿಯ, ಸಂಸ್ಥೆಯಲ್ಲಿ ಚಾಕರಿ ಮಾಡುವ ತಿಯೊಬ್ಬ ನುಎರಡೂ ಹೊತ್ತು ಸಾರ್ವತ್ರಿಕ ಭೋಜನಗೃಹದಲ್ಲಿ ಊಟಕ್ಕೆ ಹೋಗ ಬಹುದು, ಅಯೋಗ್ಯಸೇವಕರನ್ನೂ , ಸಂಸ್ಥೆಯ ನಿಯಮಕ್ಕನುಸರಿಸಿ ನಡೆಯದ ಸೇವಕರನ್ನೂ ಸಂಸ್ಥೆಯಲ್ಲಿ ಇಟ್ಟು ಕೆ. ಳ್ಳಬಾರದು , ಔತಣವಿದ್ದ ಹೊರತು, ಸೇವಕರ ಕುಟುಂಬವಿವ ಆನಂದವನಕ್ಕೆ ಊಟಕ್ಕೆ ಹೋಗಬಾರದು , ಕೆಲಸ ದಡುವವನೊಬ್ಬ ನ ಎರಡಹೊತ್ತಿನ ಊಟ, ಗೊತ್ತು ಮಾಡಿದ ಪಗಾರ ಇವು ಗಳ ಹೊರತು ಬೇರೆ ಯಾತರ ಮೇಲೆ ಯಾ ಸೇವಕರ ಕುಟುಂಬದವರ ಹಕ್ಕು ಇಲ್ಲ, - ಬಿಡಿಸೇವಕರು-ಇವರಿಗಾಗಿ ಹೆಂಗಸರಿಗೊಟ್ಟಿಗೆ, ಗಂಡಸರಿಗೊತ್ತಟ್ಟಿಗೆ