ಪುಟ:ನಿರ್ಯಾಣಮಹೋತ್ಸವ.djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, -.------- ಪಡುವದಾ, ಜೀವಸ್ವರೂಪವನ್ನು ಹೊಂದಿದ ಈಶ್ವ ರಾಂಶರ ಸರ್ವ ಸಾಧಾರಣ ವಾದ ಧರ್ಮವು, ಅಥವಾ ಲೀಲೆಯು ಎಂಬಂತೆ ಕಾಣುತ್ತದೆ. ಈ ಮೂರು ಧರ್ಮ ಗಳುಳ್ಳ ಜೀವಗಳನ್ನು ಕ್ರಮವಾಗಿ, ಅಧಮ, ಮಧ್ಯಮ, ಉತ್ತಮ ವರ್ಗಗಳಲ್ಲಿ ಸೇರಿ ಸಬೇಕಾಗುವದು, ಇವರಲ್ಲಿ ಮಧ್ಯಮ-ಉತ್ತಮ ವರ್ಗದ ಜೀವರಿಬ್ಬರೂ ಮು ಕರೇ ಆದ ರ, ಅವರಲ್ಲಿ ಕ್ರಮ ವರ್ಗ(ವರು ಪರಹಿತ್ತೆ ಕ ಬದ್ಧರಾದದ್ದರಿಂದ ಅವರು ಸ್ವಾರ್ಥಪರರಾದ ಮಧ್ಯಮವರ್ಗದ ಮಕ್ತರಿಗಿಂತ ಶ್ರೇಷ್ಠರೆಂದು ಹೇಳತ ಕಚ್ಚು. ತಾನು, ತನ್ನ ವರು, ಉಂಡುಟ ಸಖದಿಂದಿದ್ದ ರಾಯಿ ಕಿ; ಜಗತ್ತು ಹಾಳಾ ದಭಾಗ್ಯವೇನು, ಅನ್ನುವ ಸಾಂಸಾರಿಕ ನಿಗಿಂತ, ಜಗತ್ತಿನ ಜನರ ಕಷ್ಟಗಳನ್ನು ನೋಡಿ ಮರುಗಿ, ಕೈಲಾದಮಟ್ಟಿಗಾದರಾ ಪರೋಪಕಾರ ಮೂಡುವ ಸಾ೦ ಸಾ೦ಕನು .ಶ್ರೇಷ್ಠ ನೆ೦ಬ ಅನುಭವವು ನಮಗೆ ವ್ಯವಹಾರದಲ್ಲಿ ಬರುವದಿಲ್ಲವೆ? ಅದರಂತೆಯೇ ಜ್ಞಾನಿಗಳಲ್ಲಿ ಯಾದರೂ, ಅಜ್ಞಾನಿಗಳ ದುಃಖವನ್ನು ನೋಡಿ ಭಯಪಟ್ಟು ತಾವು ದುಃಖಕ್ಕೆ ಒಳಗಾಗದಂತೆ ಎಚ್ಚರ ಪಡುವವರಿಗಿಂತ, ಪರರ ಸಲುವಾಗಿ ತಾವೂ ದುಃಖಕ್ಕೆ ಒಳಗಾಗುವವರು ಶ್ರೇಷ್ಠ ರಾಗಿರುವರು. ಈ ಶ್ರೇಷ್ಠ ವರ್ಗದಲ್ಲಿ ಅಗ ಡಿಯ ಶ್ರೀ ಶೇಷಾಚಲಸೆದ್ದು ರುಗಳು ಬರುವದ೦೦ದಲೇ, ಅವರನ್ನು ಮಹಾಜ್ಞಾನಿ ಗಳೆಂದು ಕರೆಯಬೇಕಾಗುವದು, ಈ ಮಹಾಜ್ಞಾನಿಗಳೇ ಸ೦ತರು, ಇವರೇ ಸಜ್ಜಿ ನರು, ಇವರೇ ಸದ ಬುಗಳು, ಇವರೇ ಪರೋಪಕಾರಿಗಳು, ಇವರೇ ಅಗತ್ಯ ಲ್ಯಾಣಕರ್ತೃಗಳು, ಇವರೇ ದೇವರನ್ನು ಕಂಡವರು ಎಂದು ಹೇಳಶಕ್ಕದ್ದು, ಈ ಮಹಾಜ್ಞಾನಿಗಳಲ್ಲಿ ಯ ಜಗತ್ತಿನ ಜನರ ಸಂಬಂಧಕ್ಕೆ ಪಾತ್ರತೆಯಿರುವಮನ ದಿಂದ, ಮುಬರುವರ್ಗಗಳನ್ನು ಕಲ್ಪಿಸಬೇಕಾಗುವದು, ಸಟ್ಟ ನಂ ತ್ರಿಗುಣಾತೀತರು, ಅಂದರೆ ತ್ರಿಗುಣಗಳ ಬಂಧನವನ್ನು ನಿಂದವರು ಆಗಿದ್ದ ರಾ, ಪರೋಪಕಾರಕ್ಕಾಗಿ ದೇಹಧಾರಣವಂಡಿದ್ದರಿಂದ, ಅವರು ಯಾವದಿಂದ ಗುಣದ ಆರೋಪಕ್ಕೆ ಒಳ ಗಾಗಲೇಬೇಕಾಗುವದು, ಅವರಲ್ಲಿ ತಾಮಸಗುಣದ ಆರೋಪವುಳ್ಳವರಿಗಿಂತ ರಾಜ ಸಗುಣದ ಆರೋಪವುಳ್ಳವರ, ರಾಜಸಗುಣದ ಆರೋಪವುಳ್ಳವರಿಗಿಂತ ಸಾ ತಗುಣದ ಆರೋಪವುಳ್ಳವರೂ ಉತ್ತರೋತ್ತರ ಶ್ರೇಷ್ಠರೆಂದು ಹೇಳಲ್ಪಡು ವರು; ಯಾಕೆಂದರೆ ಬಂಧನಕ್ಕೊಳಗಾದವರು, ತಾಮಸರಿಗಿಂತ ರಾಜಸರನ್ನ, ರಾಜಸರಿಗಿಂತ ಸಾತ್ವಿಕರನ್ನೂ ಮತ್ತೆ ಹರಿಯುವದು ಹೆ ಚ್ಯ, ಹೀಗೆ ಬಹು ಚಿನರ ಹರತಕ್ಕೆ ಪಾತ್ರರಾದ, ಹಾಗು ಹಲವು ಜನರ ಹಂತಗಳನ್ನು ತಡೆಯುವಷ್ಟು | ಸತ್ವವುಳ್ಳ, ಸಾತ್ವಿಕ ಸತ್ಪುರುಷರ ಯೋಗ್ಯತೆಯನ್ನು ಪಾಮರರಾದ ನಾವು ಏನೆಂದ;