ಪುಟ:ನಿರ್ಯಾಣಮಹೋತ್ಸವ.djvu/೧೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, ೧೪೯ ದೂರ ದೂರ ಸ್ಥಳ ಗೊತ್ತು ಮೂಡಿಕೊಡಬೇಕು, ಪಗಾರವನ್ನು ತಕ್ಕೊಳ್ಳಲಿ, ತಕ್ಕೊಳ್ಳದಿರಲಿ, ಸೇವಕರು ಮೈಮುರಿದು ದುಡಿಯಬೇಕು, ಮೈ ಮುರಿದೆ ದು ಡಿಯದೆ, ನಾವು ಪಗಾರತಕೊಳ್ಳದವರೆಂದು ಡೌಲು ತೋರಿಸುವವರನ್ನು, ಅವರು ಕುಟುಂಬವತ್ಸಲರಿರಲಿ, ಏಕಾಕಿಗಳಿರಲಿ ಸಂಸ್ಥೆ ಬಿಡಿಸಿ ಹೊರಗೆ ಹಾಕಬೇಕು. ಸದ್ಯಕ್ಕೆ ಅನಂದವನದಲ್ಲಿ ಇವರಿಗಾಗಿ ಹೊಸ ಸ್ಥಳ ಕಟ್ಟಿ ಸಬೇಕೆಂತಲೇ ಕಾಣುತ್ತದೆ. ಹೀಗೆ ಬೇರೆ ಬೇರೆ ವಿಧದ ಜನರ ಇರುವ ಸ್ಥಳಗಳನ್ನು ಗೊತ್ತು ಮೂಡಿದ ಬಳಿಕ, ಸಂಸ್ಥೆಯು ಸುಸೂತ್ರವಾಗಿ ಸಾಗಲಿಕ್ಕೆ ಧನ ಸಂಗ್ರಹ, ಕೋಠಿ, ಅಡಿಗೆ, ದನಕರುಗಳು ಈ ನಾಲು, ಬಾ ಬುಗಳ ವ್ಯವಸ್ಥೆಯನ್ನು ವಿಚಾರಪೂರ್ವಕವಾಗಿ ಮೂಡಬೇಕಾಗುತ್ತದೆ. ಈವೊತ್ತಿಗೆ ೮ ವರ್ಷಗಳಿಂದ ಆನಂದವನದಲ್ಲಿ ಜೋಡಾಗಿ ನಡೆಯುತ್ತ ಬಂದಿರುವ ಎರಡು ಸಂಸ್ಥೆಗಳಲ್ಲಿ, ಮೊದಲನೆಯ ಅತಿಥಿ ಸತ್ಕಾರಸಂ ಸ್ಥೆಯಲ್ಲಿ ಪಗಾರವಿಲ್ಲದ ಜನರೂ, ಎರಡನೆಯ ವಿದ್ಯಾದಾನದ ಸಂಸ್ಥೆಯಲ್ಲಿ ಪಗಾ ರದ ಜನರೂ ಇದ್ದು, ಹಲವು ವತುಗಳ ಅನುಭವದಿಂದ ಪಗಾರದ ಜನರಿಂದಲೇ ಕೆಲಸವು ವ್ಯವಸ್ಥಿತವಾಗಿ ಆಗುತ್ತದೆಂದು ರ್ಬಿಪೆಗಾರಿಜನರು ಸಹ ಒಪ್ಪಿಕೊಂಡಿ ದ್ದಾರೆ; ಆದ್ದರಿಂದ ಜವಾಬದಾರಿಯ ಕೆಲಸಗಳನ್ನು ಪಗಾರಿಯ ಜನರ ಕಡೆಗೆ ಕೊಡಬೇಕು, ಯಾಕಂದರೆ, ರ್ಬಿ"ಪಗಾರಿಜನರಂತೆ ಅವರು ಲಂಡತನವೋಡಲಿಕ್ಕೆ ಬರುವದಿಲ್ಲ ಜನರಿಗೆ ಹೆದರಬೇಕಾಗುತ್ತದೆ. ನಿರುದ್ಯೋಗದಿಂದ ಕಳಿಸಿಕೊಳ್ಳಲಿಕ್ಕೆ ಬರ.ವದಿಲ್ಲ, ಕೆಲಸ ಕೆಡಿಸಲಿಕ್ಕೆ ಬರುವದಿಲ್ಲ.ಮುಖ್ಯ-೧೦ಜನರ ಕೆಲಸಮಾಡುವವನು ಹತ್ತು ಜನರಿಗೆ ಅಂಜಿ, ದಾಸನಂತೆ ಅವರ ಹಿತವನ್ನು ಮೂಡಬೇಕಾಗುವದು, ಪಗಾರ ವಿಲ್ಲದವರಿಗೆ ನಾವು ನಿಸ್ಪೃಹರೆಂಬ ಮೂರ್ಖತನದ ಅಹಂಭಾವವಿರುವದರಿಂದ, ಅವರ ದುರ್ಜಿಯನ್ನು ಹಿಡಿಯುವದರೊಳಗೇ ಸಾಕಾಗುತ್ತದೆ, ಮೇಲಾಗಿ ಅವರಿಂದ ಪಕ್ಷಣ ಭಿನವು ಹುಟ್ಟಲು ಕಾರಣವಾಗುತ್ತದೆ, ಈ ಧನಸಂಗ್ರಹ-ಒಟ್ಟು ಆನಂದವನದ ಎಲ್ಲ ಬಾಬಿನಿಂದಾದ ಧನಸಂಗ್ರಹವು ಶ್ರೀ ಚಿದಂಬರವರ್ತಿಗಳ ಆಚೆ ಯಂತ ಮೂವರಿಗಿಂತ ಕಡಿಮೆಯಿಲ್ಲದಷ್ಟು ಜನರ ಮುಖಾಂತರ ಅಗತಕ್ಕದ್ದು, ವೆಚ್ಚ ಮೂಡುವಾ, ದೊಡ್ಡ ರಕವು ಇದ್ದಲ್ಲಿ ಆ ಮೂವರು ಬೇರೆ ಯೋಗ್ಯ ಜನರ ಬಹು ಮತದಿಂದ ಮಾರ್ತಿಗಳನ್ನು ಕೇಳಿ, ವೆಚ್ಚ ಮಾಡತಕ್ಕದ್ದು, ಇಡಿಯ ಆನಂದವನದ ಜವೆ ಮತ್ತು ಖರ್ಚಿನ ತಪ ಸೀಲು ತಿಳಿಯುವಂತೆ ಪ್ರಶಸ್ತವಾಗಿ ಖಾತೆ-ಕಿರ್ದಿಗಳನ್ನು ಇಡಬೇಕು, ಲೆಸ್ಬಿ