ಪುಟ:ನಿರ್ಯಾಣಮಹೋತ್ಸವ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

อย10 ಸದ್ರೋಧ ಚಂದ್ರಿಕ. ್ರ ಪತ್ರಕ್ಕಾಗಿ ಒಬ್ಬ ನಂಬಿಗೆಯ ಕಾರಕೂನನನ್ನು ಇಡಬೇಕು, ಅವನಿಗೆ ಯೋಗ್ಯ ಸಗರಡಬೇಕು. ಕೋಠಿ-ಈ ಕೆಲಸಕ್ಕಾಗಿ ಕ.ಟ ೦ಬವತ್ಸಲನಾದ ಒಬ್ಬ ಕಾರ್ಯಾದಕ್ಷ ಚತುರಮನುಷ್ಯನನ್ನು ಪಗಾರದಿಂದ ನಿಗ್ರಮಿಸತಕ್ಕದ್ದು, ಇವನಿಗೆ ಹೊರಗಿನ ಸಾ ಮಾನುಗಳನ್ನು ಮುಖ್ಯ ವ್ಯವಸ್ಥಾಪಕರು ಆಗಾಗ್ಗೆ ಬೇರೆಯವರಿಂದ ತರಿಸಿಕೊಡ. ತಕ್ಕದ್ದು ಶ್ರೀ ಗುರುಗಳ ಕ.ಟ.೦ಬದವರಿಗೂ, ವಿದ್ಯಾರ್ಥಿಗಳಿಗೂ, ಅತಿಥಿಗ ಳಿಗೂ, ಕೋಠಿ ಯು ಕೆಲವಟ್ಟಿಗೆ ನಿಯಮಕ್ಕನುಸರಿಸಿ ಮುಕ್ತಾ ರವಿರುತ್ತದೆಂದು ಹೇಳಬಹುದು, ಉಳಿದವರಿಗೆ ವಿಶೇಷ ಪ್ರಸಂಗದ ಹೊರತು ಪುಕ್ಕಟೆಯಾಗಿ ಸಾಮನು ಒಯ್ಯುವ ಹಕ್ಕು ಇಲ್ಲ. ದನಗಳವ್ಯವಸ್ಥೆ-ಈ ಕೆಲಸಕ್ಕಾದರೂ ಒಬ್ಬ ಹುಷಾರ ಮನುಷ್ಯನನ್ನು ಪಗಾರದಿಂದ ನಿಯಮಿಸಬೇಕು, ಅವನು ತಕ್ಕಷ ಆಳುಗಳನ್ನು ಇಟ್ಟಿಕೊಂಡು ತಾನ *ವರೆ ಡನೆ ದುಡಿದು, ಯೋಗಕ್ಷೇಮವನ್ನು ದಕ್ಷತೆಯಿಂದ ನೋಡಿ ಕೊಳ್ಳತಕ್ಕದ್ದು. ಹೈ-ಹಲುಗಳ ವ್ಯವಸ್ಥೆಯನ್ನಾದರೂ ಕಠಿಯವರು ಮಾಡಿ ಕಾಟ್ಕ ನಿಯ ಮದಂತೆ ಈ ಶನೇಮಾಡತಕ್ಕದ್ದು. ಅಡಿಗೆ- ಯೋಗ್ಯರಾದ ಹಣಮಕ್ಕಳಿಂದ ಈ ಕೆಲಸವು ಸರಿಯಾಗಿ ಆಗದ ಪಕ್ಷದಲ್ಲಿ, ಇದಕ್ಕಾದರೂ ಪಗಾರದ ಮನುಷ್ಯರನ್ನು ಇಡತಕ್ಕದ್ದು. ಅಡಿಗೆಯ ನೆವದಿಂದ ಹತ್ತು-ಹದಿನೈದು ಜನಹೆಣ್ಣುಮಕ್ಕಳನ್ನು ಸೇರಿಸಿಕೊಳ್ಳು ವದರಿಂದ ಬಹಳ ಹಾನಿಯಾಗುವದಲ್ಲದೆ, ಹಲವು ತೊಂದರೆಗಳೂ ಆಗುತ್ತವೆ, ಹತ್ತು-ಹನ್ನೆರಡು ಜನಹೆಂಗಸರಯೋಗಕ್ಷೇವಕ್ಕಾಗಿ ತಿಂಗಳಿಗೆ ೫ ರೂಪಾಯಿಯಂತೆ ಪ್ರತಿಯೊಬ್ಬ ರಿಗೆ ಹಿಡಿದರೂ, ೫೦y೬೦ ರೂಪಾಯಿ ಗಳು ಆಗುತ್ತವೆ ಈ ರಕಮಿನಲ್ಲಿ ನಾಲ್ಕು ದಿನ ಅಡಿಗೆಯವರು ಸಹಜವಾಗಿ ಬರುವರು, ಅ೦ಥ ಹೊಳ್ಳ ಬಿದ್ದರೆ ನೌಕರರ ಕುಟುಂಬದ ಹೆಣ್ಣು ಮಕ್ಕಳು ಸಹಾಯಮೂಡಲಿಕ್ಕೆ ಇದ್ದೇ ಇರುವರು ಬೇರೆ ಬಿಡಿ ಜನರು ಒಬ್ಬಿಬ್ಬರು ಇದ್ದೇ ಇರುವರು. ಆನಂದವನದವರಿಗೆ ಅಡಿಗೆಗೆ ಪಗಾರದ ಜನರನ್ನು ಇಟ್ಟು ಗೊತ್ತಿಲ್ಲದ್ದರಿಂದ, ಈ ಹೆಣ್ಣು ಮಕ್ಕಳ ಹಿಂಡಿನ ಹೊರತು ಅಡಿಗೆ ಯ ಕೆಲಸ ನಡೆಯದೆಂಬಹಾಗೆ ಅವರಿಗೆ ಆಗಿರುತ್ತದೆ, ಅದು ತಪ್ಪ, ನಾಲ್ಕು ಕಡೆ ಯ ಸಂಸ್ಥೆಗಳನ್ನು ನೋಡಿದರೆ, ಅವರಿಗೆ ಗಾತ್ಕಾಗುವದು ಸ್ತಾನ- ತಮ್ಮ ತಮ್ಮ ನೀರು ತಾವೇ ಹಾಕಿಕೊಂಡು ವಿದ್ಯಾರ್ಥಿಗಳು ಪಾಳಿಯಿಂದ ಈ ಕೆಲಸವಡಿಕೂಳ್ಳವರು, ಉಳಿದವರು ತಮ್ಮತಮ್ಮ ವ್ಯವಸ್ಥೆ ತಾವು