ಪುಟ:ನಿರ್ಯಾಣಮಹೋತ್ಸವ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, តា ಮಡಿಕೊಳ್ಳಬೇಕು. ಮುಖ್ಯವಾಗಿ ಅನಂದವನದಲ್ಲಿ ಅನ್ನ ಸಂತರ್ಪಣ , ಪಾಠಶಾಲೆ, ಪ್ರೇಸು ಎಂಬ ಮೂರು ಮುಖ್ಯ ಬಾ ಬುಗಳಿರುತ್ತವೆ, ಈ ಮೂರುಬುಬುಗಳಿಗಾ ಒಬ್ಬೊ ೭ನು ಮುಖ್ಯ ನಾಗಿ, ತನ್ನ ತನ್ನ ಬಾಬನು ಜವಾಬುದಾರಿಯಿಂದ ನೋಡಬೇಕಲ್ಲದೆ, ಎಲ್ಲರೂ ಎಲ್ಲ ಬಾ ಬುಗಳ ವಿಚಾರವನ್ನು ಶಕ್ಯವಿದ್ದ ಎ.ಟ್ಟಿಗೆ ದೂಡಿ, ಯೋಗ್ಯ ಸಾಚ ನೆಗಳನ್ನು ಮಾಡತಕ್ಕದ್ದು , ಇಡಿ ಸಂಸ್ಥೆ ಯ ಮೇಲೆ ದುಖ್ಯ ಮನುಷ್ಯರಿಬ್ಬರ ಕಣ್ಣು ಇರತಕ್ಕದ್ದು. ಈ ಪದ್ಧತಿಯಿಂದ ಜನ ಸಂಗ್ರಹವನ್ನು ಮಾಡಿ ನಡಿಸಿಕೊಳ್ಳಹತ್ತಿದ ಬಳಿಕ, ಜನರ ನಿತ್ಯಕ್ರಮವನ್ನು ಕುರಿತು ಹೇಳ ತಕ್ಕದ್ದನ್ನು ಹೇಳಬೇಕಾಗುವದು. ಆನಂದ ವನದ ಸೇವಕರು, ಮುಖ್ಯವಾಗಿ ವಿದ್ಯಾರ್ಥಿಗಳ: ತಸ್ಸ ದೆಬೆಳಗಿನ ನಾಲ್ಕು ಗಂಟೆಗೆ ಏಳ ಬೇಕು, ೫ ಗಂಟೆಗೆ ಆನಂದವನಕ್ಕೆ ಸಂಒ೦ ಧಿಸಿದ ಮನ ಮೂರು ಒಹುತ ಏಳದೆ ಯಿರಬಾರದು, ೬ ಹೆ.೧ಡೆಯ ವದರೊಳಗಾಗಿ ಬಹುತರ ಎಲ್ಲರು ಪ್ರಾತರ್ವಿಧಿಗೆ ಳನ್ನೂ, ಪ್ರತರ್ನಿ ಕ್ಯಕರ್ಮಗಳನ್ನು ತೀರಿಸಿಕೊಂಡು, ತಮ್ಮ ಶಮ್ಮ ಕೆಲಸಗಳಲ್ಲಿ ತೊಡಗಬೇಕು, ೧೧ ಗಂಟೆಯವರೆಗೆ ಸಾಧಾರಣವಾಗಿ ಮುಂಜಾವಿನ ಕೆಲಸ ಮೂಡತಕ್ಕಅವಧಿಯು, ೧ ಗಂಟೆಯೊಳಗಾಗಿ ಮಧ್ಯಾಹ್ನ ದ ಊಟವಾಗಬೇಕು ಮಧ್ಯಾ ಹೈದ 9 ಗಂಟೆಗೆ ಮತ್ತೆ ಕೆಲಸಕ್ಕೆ ಆರಂಭವಾಗಿ, ೫11-೬ ಗಂಟೆಗೆ ಮಧ್ಯಾಹ್ನದ ಕೆಲಸವು ಮುಗಿಯುವದು, ಅಡಿಗೆಯವರೂ, ಕಾತಿಯವರೂ, ದಿನಕರದವ ತಮ್ಮ ತಮ್ಮ ಅನುಕಲತೆಯಂತೆ ಕೆಲಸ ಮಾಡಿಕೊಳ್ಳ ಬಹುದು, ಆನಂದವನದ ವರಿಗೆ ಆದಷ್ಟು ಸವಯಾನವರ್ತನವನ್ನು ಕಲಿಸುವದು ಶ್ರೇಯಸ್ಕರವು ಅಗ್ರ ಹಾರದ ಕ್ರಮವನ್ನು, ಆನಂದವನದಲ್ಲಿದ್ದ ಬೇರೆ ಕಟ.೦ಓಗಳ ಜನರ ಅನುಸರಿಸಿ, ಅಥವಾ ಅಗ್ರಹಾರಕ್ಕಿಂತ ಹೆಚ್ಚಿನ ವ್ಯವಸ್ಥೆಯಿಂದ ನಡೆದು, ಸೈ ಅನಿಸಿಕೊಳ್ಳತ ಕದ್ದು, ಚಲೋ ಕೆಲಸದಲ್ಲಿ ಮೇಲಾಟವಿದ್ದಷ್ಟೂ ಒಳ್ಳೆಯದೆ; ಆದರೆ ಆ ಮೇ ಲಾಟವು ಜಗಳದ ಸ್ವರೂಪವನ್ನು ಹೊ೦ದದಂತೆ ಎಚ್ಚೆ ಪಡತಕ್ಕದ್ದು-ಮುಖ್ಯ ನೂತು, ಆನಂದವನದವರಲ್ಲಿ ಪ ತಿ ಒಬ್ಬ ನ ಕೆಲಸವು ಇಂಥದೆಂದು ಗೊತ್ತಾಗಿದ್ದು, ಆಯಾ ಮನುಷ್ಯನು ತನ್ನ ಕೆಲಸದಲ್ಲಿ ನಿಯಮಿ ತಕಾಲ ದುಡಿಯಲೇಬೇಕು. ಅಂದರೆ ವ್ಯರ್ಥ ಹರಟಿಗಳಿಗೂ, ನಿರರ್ಥಕ ಬ್ರಹ್ಮಬಿ. ಧಕ್ಕೂ ಆಸ್ಪದದೊರೆಯ ಲಿಕ್ಕಿಲ್ಲ, ಪುರಾಣಗಳಿಗೂ, ಪ್ರವಚನಗಳಿಗೂ ಬಹು ತರ ಎಲ್ಲರಿಗೂ ಅನುಕೂಲ ವಿದ್ಧ ಕಾಲವನ್ನು ಗೊತ್ತು ನೋಡಿ, ಅವನ್ನು ನಡಿಸತಕ್ಕದ್ದು, ಅವಕ್ಕೆ ಎಲ್ಲಾ