ಪುಟ:ನಿರ್ಯಾಣಮಹೋತ್ಸವ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸರ. ೧೫೩ - - - - - - - ಯೋಗ್ಯ ಸ್ಥಾನವೆಂದು ತಿಳಿಯಬೇಕು. ದೆ೦ಡ್ಡ ಮನುಷ್ಯರ ಮನೆಗಳಲ್ಲಿ ಇರಬ ಹುದು; ಆದರೆ ತಮ್ಮ ಕೆಲಸಕ್ಕೆ ಸಂಬಂಧವಿಲ್ಲದ ಹೆಚ್ಚಿನ ಉಸಾಬರಿಗೆ ಹೋಗ ಬಾರದು, ತಮ್ಮಲ್ಲಿಯ ಹಣದ ಯೋಗ್ಯ ಬಂದೋಬಸ್ತ್ರ ಮಾಡಿ, ಮನೆಯ ಹೊರ ಆವಾಳಿಗೆ ಮುಂತಾದ ಸ್ವತಂತ್ರ ಸ್ಥಳದಲ್ಲಿ ಮಲಗುವ ಪದ್ಧತಿಯನ್ನಿಡಬೇಕು. (೬) ಅನಂದವನದ ಗುಣಗಳ ವರ್ಣಿಸುವಾಗ ದೋಷಗಳನ್ನು ಮುಚ್ಚ ತಕ್ಕದ್ದಲ್ಲ, ಮಂದಿ ದೋಷಗಳನ್ನು ಹೇಳಿದರೆ ಸಮಾಧಾನದಿಂದ ಕೇಳಿ ಕಂಡು, ಆದರಬಗ್ಗೆ ಏನಾದರೂ ಹೇಳತಕ್ಕದ್ದಿದ್ದರೆ ಹೇಳಬೇಕು; ಒಪ್ಪಿಕೊಳ್ಳತಕ್ಕದ್ದಿ ದ್ದರೆ ಒಪ್ಪಿಕೊಳ್ಳಬೇಕು, ತದಗೆ ಗೊತ್ತಿಲ್ಲದಿದ್ದರೆ, ಮುಖ್ಯರನ್ನು ಕೇಳಿ ಕಳ ಬೇ ಕಂದು ಸೂಚಿಸತಕ್ಕದ್ದು , ಒಂದಿದ್ದರೆ ಎರಡು ಹೇಳಲಿಕಾ, ಉಪ್ಪುಕಾರ ಹಚ್ಚಿ ರುಚಿ ಮೂಡಿಹೇಳಲಿಕ್ಕೂ ಸರ್ವಥಾ ಹಾಗಬಾರದು.

  • (೭)'ಜನರನ್ನು ಭಿಡೆ-ಮುರವತ್ತುಗಳಿಗೆ ಹಾಕದೆ ಧನ ಸಂಗ್ರಹಿಸುವದು ಯೋ ಗ್ಯವು ಪ್ರಸಂಗವಶಾತಿ ದೊಡ್ಡ ಜನರ ಸಹಾಯದಿಂದ ಸಂಸ್ಥೆಗೆ ಹೆಚ್ಯ ಸಹಾ ಯ ಮಾಡಿಕೊಂಡರೆ ದೋಷವಲ್ಲ, ಅಪರಿಚಿತರಿಗೆ ಪರರ ಸಹಾಯವು ಚೇಕಾ ಗುತ್ತಿರುತ್ತದೆ,

(೮) ಕೊಡದವರಿಂದ ಗುದ್ದಾಡಿಯಾದರೂ ಏನಾದರೂ ಇಸಕೊಳ್ಳಬಹುದು; ಆದರೆ ಹರಿಯುವತನಕ ಜಗ್ಗು ವಭರಿಗೆ ಹೋಗದೆ, ವಿವೇಕದಿಂದ ಹಿಂದಕ್ಕೆ ಸರಿದು, ಇನ್ನೊಂದು ಸಾರೆಯುಪ್ರಯತ್ನ ಕೈ ಆಸ್ಪದವುಳಿಯುವಂತೆ ಮಾಡಿಕೊಳ್ಳತಕ್ಕದ್ದು ; ಅಸಂತೋಷಪಟ್ಟು ಹೋಗಬಾರದು , - (೯) ಸಂಚಾಂದವರು , ಸಂಚಾರಕಾಲದ ತಮ್ಮ ಕಾಯಂ ಪಗಾರ, ಸಂಚಾ ರಗ ಹಣದ ಮೇಲಿನ ೧/೫ ಕಮಿಶನ್ ಇವುಗಳ ಸರಾಸರಿ ಹಣವನು 1.