ಪುಟ:ನಿರ್ಯಾಣಮಹೋತ್ಸವ.djvu/೧೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೪ ಸದ್ರೋಧ ಚಂದ್ರಿಕೆ -=- --- .. ------- ಗುರುಗಳು ಸುಕರ್ಮಠರ ಸಾಂಪ್ರದಾಯGಭಿಮಾನಿಗಳಾಗಿದ್ದ ರು.ಅವರು' ಸಾನ ಸಂಧ್ಯಾದಿಕರ್ಮಗಳನ್ನು ಏಕನಿಷ್ಠೆಯಿಂದ ಮಾಡಿರಿ, ಚಂಚಲವನಸ್ಸಿನಿಂದ ಕೂಡಿದ ಕರ್ವಗಳ ಸಿರರ್ಥಕ ವಾಗ ವವು” ಎಂದುಹೇಳಿದ್ದನ್ನು ನಾವು ವಿಪರೀತವಾಗಿ ತಿಳಕೊಂ ಡು, ಸಂಧ್ಯಾವಂದನವನ್ನೇ ಕೆಲವರ, ಜಿಮ್ಮ ಬಿಟ್ಟೆವು. ಗುರುಸೇವೆಯ ನೆವದಿಂದ ಸಂಧ್ಯಾವಂದನ ಬಿಟ್ಟ೦ತೆ, ಊಟ-ಸಿದ್ದೆ ಗಳನ್ನು ಬಿಟ್ಟಿದ್ದರೆ ಆಕ್ಷೇಪಕ್ಕೆ ಆಸ್ಪದವಿ ದಿಲ್ಲ. ಏನಾಜಿ ರಾ ಹೆಸಟ್ಟೆಗೆ ಹಾಕುವದು *ವಶ್ಯವಾಗಿರುವಂತೆ, ಹ್ಯಾಗಾದ ರೂ ಸಂಧ್ಯಾವಂದಿನ ಮೊಡುವದು ಅವಶ್ಯವಾಗಿರುವದು, ಬ್ರಾಹ್ಮಣರು ಏನು ಬಿರಒ ಸಂಧ್ಯಾವಂದನವನ್ನು ಬಿಡಲಾಗದು. ಇದು ಆತನಿಗೆ ಮುಖ್ಯವಾದ ಉ ಪಾಸನೆಯು, ಉಪಾ ಸೇನೆಯಲ್ಲಿ ಈಶ್ವರೆ « ಪಾಸನೆ, ಮಯೋಪಾಸನೆ, ಕೃತಿ ವೆ ಪಾ ಇವೆ ಎಂದು ವ.ಖರ, ವಿಧಗಳನ್ನು ಕಲ್ಪಿಸಬಹುದು. ಪ್ರಕ್ಷ ಈಶ್ವರಸ್ವ ರೂಪಜ್ಞಾನಮಾಡಿಕೊಂಡು, ಅನನ್ಯ ಭಾವದಿಂದ ಆತನನ್ನು ಸೇವಿಸುವದೇ ಈಶ್ವ ರೆಪಾಸನೆಯು, ಪ್ರತ್ಯಕ್ಷ ಈಶ್ವರ ಜ್ಞಾನವಿಲ್ಲದಿರಲು ಆತನ ಆಗಾಧ ಮಾಯಾ ಕೃತಿಯಾದ ಸೃಷ್ಟಿಯನು ನೋಡಿ ಆಶ್ಚರ್ಯ ಚಕಿ ರಾಗಿ ಅದರೊಳಗಿನ ಅದ್ಭುತ ಪದಾರ್ಥಗಳನ್ನೇ ದೇವರೆಂದು ತಿಳಿದು, ಪಂಚವ.ಹಾಭ ೧ಶಗಳನೆ , ಸೂರ್ಯಾ ↑ ವೆಂದಲಾದ ಅದ್ಭುತ ಸೃಷ್ಟ ಪದಾರ್ಥಗ ಳನ್ನೂ, ಪ್ರಾಣಿ ಮಾತ್ರಗಳನ್ನು, ಪ್ರಾಚೀನರಾದ ಮಹಾತ್ಮರನ, ಅವತಾರಿನ ರನ್ನ ಆರಾಧಿಸುವದು ವಯೋವಾಸ ನೆಯೆನಿಸವ ಜು. ಇದು ಮೊದಲನೆಯದಕ್ಕಿಂ 'ಲಣ ಗೌಣವಾದದ್ದು, ಈಶ್ವರನ ಈ ವಿರಾಟಕ್ಕೆ ರಾಸದ ಉಪಾಸನೆಗಾ ಯೋಗ್ಯತೆಯಿಲ್ಲದವರು, ಯಾವದೆಂದು ಈಶ್‌ ರಾವತಾರದ ಕೃತ್ರಿ ತವ ಾರ್ತಿಯ ವೂಜಿಸುವರು ಇದೇ ಕೃತಿವೆ , "ನೆಯು, ಈ ಜಗತ್ತು ಸತ್ಯವಸ್ತುವಿಗೆ ಶರಣುಹೋಗುವದಿಲ್ಲ. ಕತಿ – ? ܐ ܘܐ