ಪುಟ:ನಿರ್ಯಾಣಮಹೋತ್ಸವ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕೆ - =-=-=-==--- .. .. . ----- ಮೂಯಗೆ ಆಸ್ಪದ ಕೊಡದಿರುವ ತ್ರಿಕಾಲಾಬಾಧಿತವಾದ ಶುದ್ದವೂ-ಸಾತ್ವಿಕವೂಸತ್ಯವೂ ಆದ ಅನುಭವದ ಬೋಧ ಇವುಗಳಿಂದ ಜನರ ವೃತ್ತಿ ಪರಿವರ್ತನಮೂಡಿ, ಅದನ್ನು ಸನ್ಮಾರ್ಗಕ್ಕೆ ಎಳೆಯುವವರಲ್ಲಿ ಯ ಶ್ರೇಷ್ಠರೆನಿಸಿಕೊಂಡರು, ಪ್ರಿಯ ವಾಚಕರೆ, ನಮ್ಮ ಗುರುಗಳು ಜನರ ಕ೦ಡಕಾಡಲೆ ಈಶ್ವ ರಭವನೆಯಿಂದ ರವನ್ನು ಮಟ್ಟ ಮೊದಲ, ಎಮಸ್ಕರಿಸುತ್ತಿರಲ್ಲದೆ, ಅಹಂಭಾವನೆಯಿಂದ ತಾವು ಮೊದಲು ಜನರಿಂದ ನಮ ಓತರಾಗಿ, ಆ ಮೇಲೆ ತಾವ ನಮಸ್ಕಾರ ಮೂಡುತ್ತಿ ದ್ವಿಲ್ಲ, ಜನರು ಒಮ್ಮೆ ನಮಸ್ಕಾರ ಮಾಡುವದರೊಳಗಾಗಿ, ಅವರು ಜನರಿಗೆ ಹತ್ತು ಸಾರೆ ನಮಸ್ಕರಿಸುತ್ತಿದ್ದ ರು. ಶ್ರೀ ಸಾಧುಗಳು ತಮಗೆ ನಮಸ್ಕಾರಮೂಡುವವರನ್ನು ಕುಂ ಶು ಸತ್ಯವಾದ ಭಾವನೆಯಿ೦:3-ವ ಚಾರಾ ಚಾ, ನೀವು ಸ್ವ ಸಃ ಈಶ್ವರಸ್ವ ರೂ ಪಂದ್ದು, ಈ ದೇಹಕ್ಕೆ ಯಾಕೆ ನಮಸ್ಕರಿಸುತ್ತೀರಿ? ನಿಮ್ಮ ಹತ್ತು ಜನರೊಳಗಿನದೇ ಇದು ಇರುತ್ತದೆ, ಇದರಲ್ಲಿ ಯಾವ ಯೋಗ್ಯತೆಯಿರುತ್ತದೆ? ಇದರ ಎದೆಸೀಳಿ ದರೆ ಮರು ಅಕ್ಷರಗಳಿಲ್ಲ; ಇದು ಸದ್ಯ ರವಿಗೆ ಶರಣಹದಡ್ಡಲ್ಲ; ಜಗತ್ತನ್ನೇ ಈಶ್ವರ ರ ಪ ವೆಂದು ಭಾವಿಸಿದ್ದಲ್ಲ; ಮಾತಾಪಿ ತೃಗಳನ್ನು ದೇವರೆಂದು ಪೂಜಿಸಿ ದ್ದಲ್ಲ; ಭಾವನೆಯಿ೦ದ ಬ್ರಾಹ್ಮಣಾರಾಧನೆ ಮಂಡಿದ್ದಲ್ಲ; ಶುದ್ದ ಕರಿಬಂಡೆಬೆಳೆದಂತೆ ಬೆಳೆದಿರುತ್ತದೆ; ಚಿಕ್ಕಂದಿನಲ್ಲಿ ಇದನ್ನು 'ಕುಂಭ ಸ್ಟಾಸು ನೆ೦ದು ಸಣ್ಣವರ, ದೊಡ್ಡ ವರೂ, ಮುದುಕರೂ ಕk ಡಿಯೋ ಕರೆದಿರುವರು, ಮಹಾರಾಜಾ, ಸ್ವಾಮಿಯಾ ತನ್ನ ಸೇವೆಯಲ್ಲಿ ಹ್ಯಾಗೆ ಇದನ್ನು ಎಳಕೊ೦ಚನೆ ತಿಳಿಯದು, ಅಭಿಮನ ದಿಂದ ಇದು ಸೇವೆಯನ್ನು ವಣಡಿದರೆ, ಮರುದಿನ ನಡೆ ಯಲಾರದು.” ಇತ್ಯಾದಿ ಯಥಾರ್ಥ ವಾದ ವಿನಯಾತ್ರಿಗಳನ್ನು ನುಡಿಸುತ್ತಿದ್ದ ರು; ಆದ್ದರಿಂದಲೇ ನಮ್ಮ ಗುರುಗಳನ್ನು ದಾಸಭಾವತಾಳುವವರಲ್ಲಿ ಶ್ರೇಷ್ಠರೆಂದು ಮೇಲೆ ಹೇಳಿರುವೆವು. ಪ್ರಿಯ ವಾಚಕರೇ, ನಮ್ಮ ಗುರುಗಳ ಈ ಕೈಂಕರ್ಯಭಾವವನ್ನೇ ಸಂತರ ಶ್ರೇಷ್ಠ ವಾದ ಧರ್ಮ ಎಂದು ನಾವು ತಿಳಿಯುತ್ತವೆ: ಯಾಕಂದರೆ, ಈ ಪ್ರಕರಣದ ಮೇಲ್ಗಡೆಯಲ್ಲಿ ಬರೆದ ಭರ್ತೃಹರಿಯ ಸಂಸ್ಕೃತ ಉಕ್ತಿಯಂತೆ (ಸಂತರು ತಾವಾಗಿ ಪರಹಿತದಲ್ಲಿ ತೊಡಗಿದವರಾಗಿರುವರು.” ಶುಕಾರಾಮನ ಮಹಾರಾಷ್ಟ್ರ ಉಕ್ತಿಯಂತೆ ಸಂತರ ವಿಭೂತಿಯು ಜಗತ್ತಿಗೆ ಕಲ್ಯಾಣಕಾರಕವಾಗಿರುವದು.” ಸರ್ವಜ್ಞನ ಕನ್ನಡ ಉಕ್ತಿಯಂತೆ ('ಸಂತರು ತನ್ನಂತೆ ಪರರನ್ನು ತಿಳಿಯುವರು ” ಈ ಮೂವರ ಉಕ್ತಿಗಳಲ್ಲಿ ತುಂಬಿತುಳುಕುತ್ತಿರುವ ಸಂತರ ಶ್ರೇಷ್ಠವಾದ ಧರ್ಮದ ಮೂರ್ತಿಯೇ ಅಗಡಿಯ ಶ್ರೀ ಸಾಧುಗಳು ಆಗಿದ್ದರೆಂದು ಹೇಳುವೆವು; ಯಾಕಂದರೆ ಶ್ರೀ ಸಾಧು ಇ