ಪುಟ:ನಿರ್ಯಾಣಮಹೋತ್ಸವ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ನಿರ್ದಾ ದ . . ."" --- --- ... ... . " -- . .. "".....


- -

ನಿಂದ ಸಂಪಾದಿಸಲ್ಪಟ್ಟ ವಿಷಯಗಳು ತ.ಚ ವೆಂದು ತಿಳಿದು ಧರ್ಮತತ್ಪರನಾಗಿ, ತನ್ನ ವಿಷಯಾಸಕ್ತ ಬಂಧುವಿನ, ಅದರಂತೆ ಧರ್ಮವು.೧ ರ್ತಿಯಾದ ತನ್ನ ತಂದೆಯ ಸುಖ-ಶಾಂತಿಗಳಿಗೆ ಭಂಗ ಬಾರದಂತೆ ನಡೆದು, ತಂದೆಯು ಕೃಪೆಗೆ ಪಾತ್ರನಾಗಿ ತಂದೆಯಂತೆ ಧರ್ಮ ತನ, ಕರ್ತೃತ್ವ ಶಾಲಿಯಆಗಿ, ತಂದೆಯ ಆತ್ಮವೇ ತಾನಾಗಿ ಪರಿಣಮಿಸಿ ಪುತ್ರಧರ್ಮವನು ಸಫಲವಾಗಿ ಮಡವನು, ಇ೦ಥ ಮಗನನ್ನು ನೋಡಿ ತಂದೆಯು ಸಂತೋಷ ಪಟ್ಟ ಮಗನು ಹೇಳಿದ ಹಾಗೆ ಕೇಳಕೂ, ಆತನ ಸಂಕಟಗಳನ್ನು ನಿವಾರಿ ಸಲ್ಲಿಕಾ ಬಗ್ಗೆ ಕಂಕಣನಾದರೆ ಆಶ್ಚರ್ಯವೇನು? ಇದಕ್ಕೆ ವಿರುದ್ದ ವಾಗಿ ಕಿರಿಯಮಗನು ತನ್ನ ತಂದೆಯುಧರ್ಮವನ್ನು, ಅರ್ಥಾತ< ತಂದೆಯ ಗುರು ತನ್ನು ಮರೆತು ಬಿಟ್ಟು, ಆತನಿಂದ ಸಂಪಾದಿಸಲ್ಪಟ್ಟ ವಿಷಯಕ್ಕೆ ತ್ರಮಹ ಕೆಟ್ಟು ಆದರಸಂಪಾದನೆಗಾಗಿ ಪರಿಪರಿಯಿಂದ ಸುತ್ತಿ ಸುತ್ತ ಧರ್ಮಭ್ರಷ್ಟ ನೂ, ಕರ್ತವ್ಯ ಹೀನ ನೂ ಆಗಿ ಬಗೆಬಗೆಯ .ಖಗಳಿಗೆ ಈಡಾಗಬಹುದು, ಇ೦ಥ ತಿಳಿಗೇಡಿ ಮುಗನನ್ನು ನೋಡಿ ತಂದೆಯು ಸಿವಾ ಗಿ, ತನ ಕರ್ವದ ಫಲವನ್ನು ತಾನು ಬೆ.೧ಗಿಸಲೆಂದು ಆ ಮಾ ರ್ಖದುಗನ ಗೊಡವಿಗೆ ಹೋಗದೆ ಔದಾ ತಿನ್ಯವನ್ನು ತಾಳಬಹುದೆಂದು ಒಬ್ಬ ರುಯಾ ಕೆ ಹೇಳಬೇಕು? ಹೀಗೆ ಇಬ್ಬರಿಗೂ೧ ಜನ್ಮಕೆಟ್ಟ ತ೦ಗೆಯು, ಅವರವರ ವೃತ್ತಿಗೆ ತಕ್ಕ ಫಲವನ್ನು ಕೊಡುತ್ತ, ಒಬ್ಬ ಮಗನಿಗೆ ತಾನು ಧರ್ಮರೂ ಪವಾಗಿ, ಒಬ್ಬ ಮಗ ನಿಗೆ ವಿಷಯ ರೂಪವಾಗಿಯಾ ತೋರುತ್ಯ, ಕಿರಿಯಮಗನು ವಿಷಯಲೋಲುಪತೆ ಯಿಂದ ಹಿರಿಯಮಗನಿಗೆ ತೊಂದರೆ ಕೊಡುವಾಗ ಕಿರಿಯನಿಗೆ ತಕ್ಕ ಶಾಸನ ಮೋಡಿ ಹಿ ರಿಯನನ್ನು ರಕ್ಷಿಸುತ್ತ, ತನ್ನ ದುಷ್ಟ ಶಾಸನ -ಶಿಷ್ಯ ಪರಿಪಾಲನ ಧರ್ಮವನ್ನು ಪಾಲಿಸು ರ್ಶಇಬ್ಬರು ಮಕ್ಕಳನ್ನು ನಡಿಸಿಕೊ೦ಡು ಹೋಗ ಬಹುದು ; ಆದರೆ ಈ ಅವಸರದಲ್ಲಿ ಧರ್ಮಮೂರ್ತಿಯ, ಅಂತ ಕರುಣಶಿಳುವೂ ಆದ ಹಿರಿಯಮಗನುವ್ರತ್ರ ತನ್ನ ತ ಮೈನು ದುಃಖಪಡುವದನ್ನು ನೋಡಿ ಮರುಗಿ, ತನ್ನ ತಮ್ಮನ ವಿಷಯಾಸಕ್ತಿಯನ್ನು ದೂರದೂಡಿ ಆತನಿಗೆ ತಂದೆಯ ಗುರುತುಗೂಡಿಕೊಡಲು ಯತ್ನಿಸಿ, ತನ್ನ ಬಂಧು ಧರ್ಮವನ್ನು ಪಾಲಿಸದೆ ಬಿಡುವದಿಲ್ಲ. ಕಿರಿಯಮಗಸು ತನ್ನ ಧರ್ಮದಂತೆ ಹಿರಿಯನ ನ್ನು ವಿಷಯಾಸಕ್ತನಾಗುವಂತೆ ನೋಡಲಿಕ್ಕೆ ಯುತ್ತಿ ಸುತ್ತಿರಲು, ಹಿರಿಯಮಗನು ತನ್ನ ಧರ್ಮದಂತೆ ತನ್ನ ತಮ್ಮನನ್ನು ವಿಷಯಲೋಲುಪತೆಯಿ೦ದ ಉದ್ದರಿಸಲಿಕ್ಕೆ ಯತ್ನಿ ಸ ದಿದ್ದರೆ ಆ ಹಿರಿಯಮಗನು ತನ್ನ ಬ೦ಧ ಧರ್ಮವನ್ನು ಪಾಲಿಸಿದ ಹಾಗೆ ಆಗುವದಿಲ್ಲ. ಅದಕ್ಕಾಗಿಯೇ ರ್ಧ ಕನಾಗ ಹಿರಿಯಮಗನು ತನ್ನ ತಮ್ಮನ ತಿಳಿಗೇಡಿತನವನ್ನು (ಅಜ್ಞಾನವನ್ನು ದೂರಮಡುವದ ಕ್ಕಾಗಿ ತಾನೂ ತಮ್ಮನೊಡನೆ ವಿಷಯಾಸಕ್ತನಂತೆ