ಪುಟ:ನಿರ್ಯಾಣಮಹೋತ್ಸವ.djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, ೧೧ ಗಿನ ಅಕೃತ್ರಿಮತ್ವವೂ, ಮಕ್ಕಳೊಳಗಿನ ಆತ್ಮತ್ವ ವೂ ಕಾಣದಂತಾಗಿ, ಅವರೆಲ್ಲ ರು ಒಂದಿಲ್ಲೊಂದು ಬಗೆಯಿಂದ ಧನಲೋಭಾಭಿವೃದ್ಧಿಗೆ ಕಾರಣರಾಗಿ ಕುಳಿತಿರು ವರು 11 ಹಾಯ್ ಹಾಯ್! ಇಂಥ ದುರ್ಧರಪ್ರಸಂಗದಲ್ಲಿ ನಾವು ಸಾಂಸಾರಿಕ ತಾಪದಿಂದ ಹುರಪಳಿಸಿ ಹೋಗುತ್ತಿರುವಲ್ಲಿ ಆಶ್ಚರ್ಯವೇನು? ಲೋಭರಸ್ತರಾದ ನಮಗೆ, ಉಂಡರೆ ಸುಖವಿಲ್ಲ-ಉಪವಾಸವಿದ್ದರೆ ಸುಖವಿಲ್ಲ; ಬಡವರಾದರೆ ಸುಖ ವಿಲ್ಲ-ದೈವವುಳ್ಳವರಾದರೆ ಸುಖವಿಲ್ಲ; ಲಗ್ನ ಮಾಡಿಕೊಂಡರೆ ಸುಖವಿಲ್ಲ-ಲಗ್ನ ಮಾಡಿ ಕೊಳ್ಳದಿದ್ದರೆ ಸುಖವಿಲ್ಲ; ಸಂಸಾರಮಾಡಿದರೆ ಸುಖವಿಲ್ಲ-ಸಂಸಾರಬಿಟ್ಟರೆ ಸುಖ

ಮಕ್ಕಳಾದರೆ ಸಖವಿಲ್ಲ-ಮಕ್ಕಳಾಗದಿದ್ದರೆ ಸುಖವಿಲ್ಲ; ದುಸ್ಸ೦ಗಮಾಡಿದರೆ ಸುಖವಿಲ್ಲ-ಸತ್ಸಂಗಮಾಡಿದರೆ ಸಖವಿಲ್ಲ; ಒಟ್ಟಿಗೆ ಲೋಭಗ್ರಸ್ತರಿಗೆ ಯಾವದರಲ್ಲಿ ಯ ಸುಖವಿಲ್ಲ, ಹೀಗೆ ಜಗತ್ತು ದುಃಖಮಗ್ನ ವಾಗಿರಲು , ಈ ದುಃಖದ ನಿಜ ವಾದ ಕಾರಣವನ್ನು ಅರಿತು ಅದನ್ನು ದೂರಮಾಡಿ ಜನರನ್ನು ಉದ್ಧರಿಸುವದಕ್ಕಾಗಿ ಸಮರ್ಥ ವಾದ ಒಂದು ಮುಕ್ತ ಜೀವವು, ಅಗಡಿಯ ಶಕ್ಲ ಯಜುರ್ವೇದದ ಕಣ ಶಾ ಖೀಯ ಚಕ್ರವರ್ತಿಯವರ ಮನೆತನದಲ್ಲಿ ಅವತರಿಸಿ, ಶೇಷಭಟ್ಟ ನೆಂಬ ಹೆಸರಿನಿಂದ ಬೆಳೆಯಹತ್ತಿ, ಪ್ರಸಂಗ ಒದಗಿದ ಕಡಲೆ ತನ್ನ ಯಾಚನಾಧರ್ಮದಿಂದ ಸರ್ವ ಲೋಭವಲವಾದ ಧನವನ್ನು ಗ್ರಹಿಸುತ್ತ ಜನರ ಪಾಏಶೋಷಣಮಾಡಹತ್ತಿತ!

ಶೇಷಭಟ್ಟರು ಬ್ರಾಹ್ಮಣರು , ವಿಶೇಷವಾಗಿ ವೈದಿಕ ವೃತ್ತಿಯ ಬ್ರಾಹ್ಮಣರಾ ದದ್ದರಿಂದ ಅವರಿಗೆ ರಜನ-ಯಾಚನ, ದಾನ- ಪ್ರತಿಗ್ರಹ, ಅಧ್ಯಯನಾಧ್ಯಾಪನ ಗಳೆಂಬ ಷಟ್ಕರ್ಮಗಳ ಅಧಿಕಾರವು ಪ್ರಾಪ್ತವಾಗುವದಷ್ಟೆ ? ಈ ಷಟ್ಕರ್ಮಗಳಲ್ಲಿ ಸಶ್ವನಾಶಕವೂ, ಅತ್ಯಂ ಅಭಯ ಪ್ರವವೂ ಅಂತೇ ತ್ಯಾಜ್ಯವೂ ಆದ ಪ್ರತಿಗ್ರಹ ಕರ್ಮವನ್ನು, ಅಂದರೆ ಯಾಚಕಕರ್ಮವನ್ನು ಶ್ರೀ ಸದ್ಯರುಗಳು ಸ್ವೀಕರಿಸಿದ್ದು ಸರಿ ಮಾನ್ಯ ಮಾತಲ್ಲ! ಲೋಭಗ್ರಸ್ತವಾದ ಈಗಿನ ಕಲಿಕಾಲದಲ್ಲಿ ನಿರಾತಂಕವಾಗಿ ಯಾ ಚನಾವೃತ್ತಿಯನ್ನು ನಡಿಸಿ ತಮ್ಮ ಸದ್ಯಕ್ತಿಯನ್ನು ಕಾಯ್ದು ಕೊಳ್ಳು ವದು ಸಮರ್ಥ ರಾದ ಮುಕ್ತರಿಗಲ್ಲದೆ ಅನ್ಯರಿಗಶಕ್ಯವಲ್ಲ, 'ಇftfagfa ra Taga: ಡಿ” ಎಂಬಜ್ಞಾನಿಗಳ ಉಕ್ತಿಯಂತೆ, ದುರನ್ನ ಗ್ರಹಣದಿಂದ ದುರ್ವೃತ್ತಿಯಾಗು ನದಾತ್ತಟ್ಟಿಗುಳಿದ, ಅಖಂಡ ೪೦ ವರ್ಷ ಉತ್ತರಾರ ಅಭಿವೃದ್ಧಿಯಾಗುತ್ತನ ಡೆದ ಯಾಚನಾವೃತ್ತಿಯೊಡನೆ ತಮ್ಮ ಸಾಧುವೃತ್ತಿಯನ್ನು ಅತ್ಯಜ್ವಲತೆಯಿಂದ ಪ್ರಕ ಟಿಸುತ್ತ ಹೋದ ಚಕ್ರವರ್ತಿಯ ಶೇಷಭಟ್ಟರ ಯೋಗ್ಯತೆಯು ಸಾಮನ್ಯವಾದದ್ದೀರ ಬಹುದೊ? ಆ ಯೋಗ್ಯತೆಯೇ ಶೇಷಭಟ್ಟ ರನ್ನು ಮೊದಲು ಸಾಧುಗಳೆಂದು ಕರೆ