ಪುಟ:ನಿರ್ಯಾಣಮಹೋತ್ಸವ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸಬ್ಬೋಧ ಚಂದ್ರಿಕೆ ) ಸಿತು , ಆ ಮೇಲೆ ಗುರುಗಳೆಂದು ಕರೆಸಿತು , ಆ ಮೇಲೆ ಸದ್ದು ರುಗಳೆಂದು ಕರೆ `ಸಿತು , ಆ ಮೇಲೆ ಸದ ರಸಿತ್ತಮರೆಂದು ಕರೆಸಿತು ! ! ಪ್ರಿಯವಾಚಕರೇ, ಕಳ್ಳರ ಮನೆಯ ಅನ್ನ ವನ್ನು ಇುವದರಿಂದ ಕಳ್ಳರ, ಸುಳ್ಳರ ಮನೆಯ ಅನ್ನ ವನ್ನು ಇುದ ದರಿಂದ ಸುಳ್ಳರೂ , ಫಟಿಂಗರ (ಜಾರ೦) ಮನೆಯ ಅನ್ನ ವನ್ನುಣ್ಣುವದರಿಂದ ಫಟಿಂಗರ ಆದೇವೆಂಬ ಭಯದಿಂದ ಜ್ಞಾನಿಗಳು ಪರಾನ್ನ ವನ್ನೇ ಬಿಡುತ್ತಿರಲು, ಕಳ್ಳರ- ಸುಳ್ಳರ-ಫಟಿಂಗರ ಮನೆಯ ಆಸ್ಕ ವನ್ನು ಸಹ ಉ೦ಡು , ಆ ಅನ್ನಗಳೊಳ ಗಿನ ದೋಷಗಳನ್ನು , ಹೆ.೩ ಬಂದಾಗ ನೋಡೋಣವೆಂದು ಒತ್ತಟ್ಟಿಗೆ ಕಟ್ಟಿ ಇಟ್ಸ್ , ತಮ್ಮ ಉಜ್ವಲವಾದ ಸದ್ವತ್ತಿಯಿಂದ ದುರನ್ನ ವನ್ನು ಸದನ್ನ ವಾಗಿ ಮಾಡಿ ಉಪಯೋಗಿಸಿ, ಆ ಅನ್ನ ರೂಪವಾದ ತಮ್ಮ ಪ್ರಸಾದಗ್ರಹಣ ಮಾ. ಡುವವರ ಪಾಪಕ್ಷಾಲನೆಮಾಡಿ ಕಡೆಗೂ ತಮ್ಮ ಸಾಧುತ್ವವನ್ನು -ಗುರುತ್ವ ವನ್ನುಸದ್ದು ರುತ್ವ ವನ್ನು -ಸದ ರತ್ತಮತ್ವವನ್ನು ಕಾಯಕೊಂಡ ನಮ್ಮ ಸದ್ದು - ರುಗಳ ಯೋಗ್ಯತೆಯನ್ನು ಮಹಾತ್ಮರಾದ ವಾಣಿ ಕರೇ ತರ್ಕಿಸತಕ್ಕದ್ದು 1 ಮಟ್ಟ ಮೊದಲು ಶೇಷಭಟ್ಟ ರು ಯಾಟಿನಾತ್ರವ್ಯದಿಂದ ಪೋಷಿತ೦ಗಿ ಘೋರ ಕ ಪಶ್ಚ. ರ್ಯುಮಾಡಿ, ಸತ್ಯರ್ವನಿರತತೆಯ ಜ್ಞಾನಸಾಧನ ಎಂಬದನ್ನು ಜಗತ್ತಿಗೆ ತೋರಿಸಿ ಸಾಧುಗಳೆನಿಸಿಕೊಂಡರು ; ಆ ಮೇಲೆ ಸ್ವರ ಪಜ್ಞಾನಿಗಳಾದ ಶ್ರೀ ಸಾಧುವ ರ್ಯರು, ಅದೇ ಯಾಚನಾ ದ್ರವ್ಯದಿಂದ ಪರಿಪೋಷಿತರಾಗಿ ಸದ್ರೋಧದಿಂದ ಜನರ ಚಿತ್ತ ಹರಣ ಮಾಡುತ್ತ ಗುರುಗಳೆನಿಸಿಕೊಂಡರು ; ಆ ಮೇಲೆ “ಶ್ರೀ ಗುರುಗಳು ಲೋಕ ಸಂಗ್ರಹಾಕಾಂಕ್ಷಿಗಳಾಗಿ ಅದೇ ಯಾಚನಾದ್ರವ್ಯದಿಂದ ತಮ್ಮ ಗೃಹಸ್ಪಾ ಶ್ರಮ ಧರ್ಮಕ್ಕೆ ಉಚಿತವಾದ ಅತಿಥಿಸೇವೆಯನ್ನು ಉಜ್ವಲವಾಗಿ ನಡಿಸಿ, ತಮ್ಮ ಸ ದ್ವಾಧಾಮೃತದಿಂದ ಬಹುಜನರ ಚಿತ್ತವನ್ನು ಆಕರ್ಷಿಸಿಸದ ರುಗಳೆನಿಸಿಕೊಂಡರು; ಆಮೇಲೆ ಶ್ರೀ ಸದು ರುಗಳು ಅದೇ ಯಾಚನಾಜ್ರವ್ಯದಿಂದ ಅತಿಥಿಸೇವೆಯೊಡನೆ ವೈದಿಕವಿದ್ಯಾದಾನಕ್ಕೆ ಆಸ್ಪದ ಕೊಟ್ಟು ತಮ್ಮಆನಂದವನವನ್ನು ಬ್ರಾಹ್ಮಣ್ಯಪ್ರಾಪ್ತಿಯ ಕ್ಷೇತ್ರವಾಗಮಡಿ ಸದ್ಯ ರತ್ತಮರೆನಿಸಿಕೊಂಡರು, ಪ್ರೀಯವಾಡಕರೇ, ಸಾರ್ವ ತ್ರಿಕಯಾಚನೆಯ ಅನ್ನದಲ್ಲಿ ಯ ದೋಷವನ್ನು ತೆಗೆದುಹಾಕದಿದ್ದರೆ, ಆ ದೋಷಯು ಕ್ರವಾದ ಅನ್ನ ದಿಂದ ಆನಂದವನಾಗ್ರಹಾರದಲ್ಲಿ ಇಂಥಿಂಥ ಪವಿತ್ರ ಕಾರ್ಯಗಳು ನಡೆ ಯಬಹುದೆ? ಅಂದ ಬಳಿಕ ಶ್ರೀ ಶೇಷಾಚಲಸದ ರರಪನಾದ ಸವರ್ಥ ದಲಾಲು, ಜಗತ್ತಿನ ಪಾಪಿಗಳಾದ ನಮ್ಮಂಥವರನ್ನು ಯಾಚಿಸಿ, ತನ್ನ ಯಾಚನಾದ್ರವ್ಯದೊಳ ಗಿನ ದೋಷವನ್ನು ಒತ್ತಟ್ಟಿಗೆ ದಂಡಗೆವಾಡಿ ಇಟ್ಟ, ನಿರ್ದಿಷ್ಟವಾದ ತನ್ನ ಅನ್ನ ದಿಂದ