ಪುಟ:ನಿರ್ಯಾಣಮಹೋತ್ಸವ.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, ಗಿ ಅತಿಥಿಸತ್ಕಾರ-ವಿದ್ಯಾರ್ಥಿಗಳ ಪೋಷಣೆ-ಅನ್ನ ದಾನ ಮೊದಲಾದ ಪವಿತ್ರ ಕಾರ್ಯಗ ಳನ್ನು ಮಾಡಿ ಬಂದ ಪುಣ್ಯವನ್ನು ಅವರವರದು ಅವರವರಿಗೆ ಹಂಚಿ ಕಾಡುತ್ತ ಬಂದು ಲೋಕವನ್ನು ಪುನೀತವಾಗಿ ಮೂಡಿದನೆಂದು ಹೇಳಿದರೆ, ನೀವು ಯಾಕೆಒಪ್ಪಿ ಕಾ! ಲಿಕ್ಕಿಲ್ಲ? ಇದರಿಂದ ಶ್ರೀಶೇ ಪಾಚಲಸದ್ದು ರುಗಳು ಭೂಮಿಯಲ್ಲಿ ಅವತರಿಸಿ ಮೂರು ಮಹತ್ವದ ಕಾರ್ಯಗಳನ್ನು ಮಾಡಿ ಜನರನ್ನು ಉದ್ಧರಿಸಿದರೆಂದು ಹೇಳಬೇಕಾಗುವದು. ೧ನೆಯ ಮಹತ್ಕಾರ್ಯವು, ಯಾಚನಾರೂಪದಿಂದ ಜನರ ಪಾಪಶೋಷಣಮಾಡಿ ಅವರನ್ನು ಪವಿತ್ರೀಕರಿಸಿದ್ದು, ಅನೆಯ ಮಹತ್ಕಾರ್ಯವು, ತಾವು ಸಂಪಾದಿಸಿ ಸಿದ್ಧ ಮಾಡಿದ ಶ್ರೀಗುರುಪ್ರಸಾದರೂಪವಾದ ಪವಿತ್ರಾನ್ನ ಗ್ರಹಣಯೋಗವನ್ನು ಜನ ರಿಗೆ ಒದಗಿಸಿ ಕೊಟ್ಟ, ಅವರ ಬುದ್ಧಿಯನ್ನು ಸತ್ಕಾರ್ಯ ಪ್ರವರ್ತಿ ವಾಗಿ ಮಾಡಿ ದ್ದು , ೩ನೆಯ ಕಾರ್ಯವು, ಆ ಪವಿತ್ರಾಂ ತಿಃಕರಣದ ಜನರನ್ನು ತಮ್ಮ ಸದ್ಯೋಧ ದಿಂದ ಬೇಧಿಸಿ ತಮ್ಮಂತೆ ಮಾಡಿ೪ಎಳ್ಳಲಿಕ್ಕೆ ಯತ್ನಿಸಿದ್ದು , ಪ್ರಿಯವಾಚಕರೇ, ಇಂಥ ಮಹತ್ಕಾರ್ಯ ಮಾಡುವ ಶ್ರೀಸದ್ದು ರವು ಲೋbಭರಸ್ತರಾದ ನಮ್ಮ ಮನೆಗೆ ಯಾಚನೆಗಾಗಿ ಬಂದನೆಂದರೆ ನಾವು ಸಾಧುಗಳು ದುಡ ಎಳೆಯುವದಕ್ಕಾಗಿ ಬಂದರೆಂದು ಕಾರ್ಪಣ್ಯವನ್ನು ತಾಳಿ, ನಮ್ಮ ಪಾಪವನ್ನು ಬಚ್ಚಿಟ್ಟ ನಾವು ಹಾಳಾ ದೆವಲ್ಲದೆ, “ನಾಧುಗಳು ನಮ್ಮ ಪಾ ಒಶೋಷಣಮಾಡಲಿಕ್ಕೆ ಬಂದರೆಂದು ಸಂತ ಷಬಟ್ಟಿ ಅವರಿಗೆ ಸರ್ವಸ್ವವನ್ನೂ ಅರ್ಪಿಸಿ ನಿಃಪಾಪ೦ಾಗಿ ಅನುಗ್ರಹಕ್ಕೆ ಪಾತ್ರ ರಾಗಲಿಲ್ಲ !! ಆದರ ಕರುಣಾಳವಾದ ಶ್ರೀ ಸದ್ದು ರವು ನಮ್ಮ ಕೃಪಣರ ದಾನ ದನ್ನು ಅಲ್ಪ ವೆಂದು ನಿರಾಕರಿಸಲಿಲ್ಲ. ( ಕುರಿಮೇದರೆ ಕುರುಬನಿಗೆ ಲಾಭವೆಂಬಂತೆ, ಜನರ ಅಲ್ಪ ಪಾಪಿಶೇಷಣವಾದರೂ ಅಷ್ಟೇಲಾಭಕರವೆಂದು ಸಂತೋಷ ಒಟ್ಟು ಕೊಟ್ಟದ್ದನ್ನು ಶ್ರೀ ಗುರವು : ಆತ್ಯಾದರದಿಂದ ಗ್ರಹಿಸಿ ಅಭಿನಂದಿಸುತ್ತಿದ್ದನು. “ ಮಹಾರಾಜಾ, ಇದು ಭಿಕ್ಷೀಕನು , ಲಕ್ಷೀಕನಾಗಿದ್ದರೆ ಯಾತಕ್ಕೂ ಹೆದರುತ್ತಿ ದಿಲ್ಲ, ಎಲ್ಲ ಕೆಲಸವೂ ಅಂಗೈ ಮೇಲೆ ನಡೆಯಬೇಕಾಗಿದೆ; ಏನು ಮಾಡಬೇಕು ಮಹಾರಾಜಾ, ತಮ್ಮ ತಮ್ಮ ಸಂಸಾರಗಳೇ ತಮಗೆ ಭಾರವಾಗಿರುವ ಈಗಿನ ಕಾಲದ ಯಾಚನೆಮಾಡುವಾಗ ಎಡಗೈಯಲ್ಲಿ ಜೀವಹಿಡಕೊಳ್ಳಬೇಕಾಗುತ್ತದೆ ಎಂಬಿವೆ. ಮೊದಲಾದ ವಿನಯೋಕ್ತಿಗಳನ್ನಾಡುತ್ತ, ಅಸಮರ್ಥನಂತೆ-ಪರಾಧೀನನಂತೆದೀನನಂತೆ ಶ್ರೀಗುರುವು ನಟಿಸಿದ್ದ ನ್ನು ಬಹಜನರು ನೋಡಿರಬಹುದು , ಎಂಥ ಕಷ್ಟ ಕಾಲದಲ್ಲಿ ಯಾದರೂ ಆತನು ತನ್ನ ಯಾಚನಾಕರ್ಮದಿಂದ ಜನರ ಪಾಪ