ಪುಟ:ನಿರ್ಯಾಣಮಹೋತ್ಸವ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪ ಸಬ್ಬೋಧ ಚಂದ್ರಿಕೆ ಶೋಷಣಮಾಡುವದನ್ನು ನಿಲ್ಲಿಸಲಿಲ್ಲ, ಏಳು ತಿಂಗಳು ವ್ಯಾಧಿಗ್ರಸ್ತನಾಗಿ ನೆರಳಿ ದನು, ಆದರೆ ದಾನಕೊಡುವವರು ತಮ್ಮ ಕೈ ಯನ್ನು ಮುಂದೆ ಮಾಡಲು, ಬೇನೆ ಯನ್ನು ಒತ್ತಟ್ಟಿಗಿ, ಮರು ನಾಲ್ಕು ಜನರು ಬಹು ಸಂಕ್ಷವಾಗಿ ಎಬ್ಬಿಸಿ ಕುಳ್ಳಿರಿಸಲು , ನಿರಾಮಯನಂತೆ ಎದ್ದು ಕುಳಿತು ಆದರದಿಂದ ದಾನವನ್ನು ಸ್ವೀಕ ರಿಸಿ, ಜನರನ್ನು ಬೋಧಿಸುತ್ತಿದ್ದನು { ಶ್ರೀ ಸವರ್ಥ ರಾಮದಾಸ ಸ್ವಾಮಿಗಳು ಒಮ್ಮೆ ಶಿವಾಜಿಮಹಾರಾಜನು ದರ್ಶನಕ್ಕೆ ಬಂದಾಗ ತಮಗೆ ಛಳಿ ಬಂದಿರಲು , ರಾಜನೊಡನೆ ಮಾತಾಡಲಿಕ್ಕೆ ಪ್ರತಿಬಂಧವಾಗಬಾರದೆಂದು ಛಳಿಯನ್ನು ಬೆಟ್ಟೆ ಕಟ್ಟಿ ಒತ್ತಟ್ಟಿಗಿಟ್ಟ ಶಿವಾಟೆಮಹಾರಾಜರೊಡನೆ ಮಾತಾಡಿದರೆಂದು ಕೇಳಿದ್ದರೆ ಅನು ಭವಿ, ಶ್ರೀ ಗುರುಗಳು ೬ ತಿಂಗಳು ಬೇನೆ ಬಿದ್ದಾಗ ಹಲವು ಸಾರೆ ಆಯಿತು !! ಅದರಲ್ಲಿ ವಿಶೇಷವೇನಂದರೆ, ಶ್ರೀ ಸಮರ್ಥ ರಂತ ಸಾಧುಗಳು ಕಟ್ಟಿ ಬೇನೆಯ ಗಂಟು ಮಾತ್ರ ಯಾರಿಗೂ ಕಾಣುತ್ತಿದ್ದಿಲ್ಲ 11 ನೆಟ್ಟಗಿರುವಾಗಿನದಕ್ಕಿಂತ ವ್ಯಾಧಿಗ್ರಸ್ತರಾಗಿದ್ದಾಗ ಶ್ರೀ ಗುರುಗಳು *ಜನರ ಪಾಪಶೋಷಣವನ್ನು ವಿಶೇಷವಾಗಿ ಮಡಿದವರೆಂದು ಹೇಳಬಹುದು, ನೆಟ್ಟ ಗಿದ್ದವ ರನ್ನು ನೋಡಿ ಸಹಾಯಮೂಡುವದಕ್ಕಿಂತ ರೋಗಾದಿಗಳಿಂದ ಪೀಡಿತರಾಗಿರುವವ ರನ್ನು ನೋಡಿ ಹೆಚ್ ಸಹಾಯಮಾಡುವದು ಜನವಾಡಿಕೆಯಾಗಿರುವದಷ್ಟೇ? ಅದರಲ್ಲಿ ತಮ್ಮ ಸದ್ವತ್ತಿಯಿಂದಲೂ ಸದ್ರೋಧದಿಂದಲೂ, ಲೋಕಕ್ಕೆ ಅಲೌಕಿಕಾನುಭವಕೊಡು ವದರಿಂದಲೂ ಜನರ ಚಿತ್ತವನ್ನು ಪೂರ್ಣವಾಗಿ ಆಕರ್ಷಿಸಿಕೊಂಡು, ಈಶ್ವ ರಾವತಾರ ವಾಗಿತೋರಿದ ಮಹಾತ್ಮರು ರೋಗಪೀಡಿತರಾಗಿ ತಮ್ಮ ಔರ್ದ್ವದೇಹಿಕ ಕರ್ಮದಿನೆವ ದಿಂದ ಯಾಚಿಸುವಾಗ ಅದಾವಭಾವಿಕನು ಆತುರದಿಂದ ದಾನಕೊಡಲು ಕೈ ಮುಂದೆ ಮೂಡದೆ ಯಿದ್ದಾನು? ಈಗಿನ ಕಠಿಣಕಾಲದಲ್ಲಿ ಶ್ರೀ ಗುರುಗಳು ತಮ್ಮ ಅಂತ್ಯ ಷ್ಟಿಯ ಕರ್ಮದಲ್ಲಿ ಮರವರೆ ನಾಲ್ಕು ಸಾವಿರ ರೂಪಾಯಿ ವೆಚ್ಚವಡಬೇಕೆಂದುಹೇ ಳಿದ್ದನ್ನು ಕೇಳಿ, ಎಷೆ ಜನರು ಭಕ್ತಿಯಿಂದಾಗಿ ಅಭಿಮನದಿಂದಾಗಲಿ, ಪ್ರತಿಷ್ಠಾ. ಕಾಂಕ್ಷೆಯಿಂದಾಗಲಿ ಅನುಗ್ರಹದಆಶೆಯಿಂದಾಗಲಿ, ಭಯದಿಂದಾಗಲಿ, ನಾಚಿಕಲಿ೦ ದಾಗಲಿ, ದ್ರವ್ಯಾದಿಗಳನ್ನು ಸದು ರವಿಗೆ ಆರ್ಪಿ ಸವದನ್ನು ನೋಡಿದರೆ- 4; 37xxx; fprಳೆ; fkara, ” ಇತ್ಯಾದಿ ಉಪನಿಷದ ಕ್ಯಗಳಂತೆ ದಾನಮಾಡಲು ಜನರಿಗೆ ಸದ್ಯ ರವು ಆಸ್ಪದಕೊಡುವಹಾಗೆ ತೋರುತ್ತಿತ್ತು! ಮಹಾರಾಜಾ, ಗಾಳಿಬಿಟ್ಟ ಕೈಯಲ್ಲಿ ತೂರಿಕೊಳ್ಳಿರಿ; ಇಂಥ ಸಂಧಿಯು ಮುಂದೆ ಬೇ ಕೆಂದರೂ ಸಿಗಲಿಕ್ಕಿಲ್ಲ, ಉತ್ತರಕ್ರಿಯೆಯಲ್ಲಿ ಮೂಡತಕ್ಕೆ ಬ್ರಾಹ್ಮಣರಸೇವೆಯವ್ಯ