ಪುಟ:ನಿರ್ಯಾಣಮಹೋತ್ಸವ.djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸದ್ಗಾಧ ಚಂದಿ ಕೆ. --- - ಸದು ರೂತ್ತಮನೇ, ಇಂಥ ಅಗಾಧಧರ್ಮವುಳ್ಳ ನೀನೇ ಧನ್ಯನು | ನೀನೇ ಪರೋಪಕಾರಿಯು 11 ನೀನೇ ಭೂತಗಯಾ ೧ನು !!! ಇಂಥ ನಿನ್ನ ನ್ನು ಪುನಃ ಪುನಃ ನಾನು ವಂದಿಸುತ್ತೇನೆ! ೩ನೆಯ ಪ್ರಕರಣ. ಆw hemes. ಶ್ರೀಗುರುವು ಲೋಕದ ಪಾಪವನ್ನು ತಾನು ಭೋಗಿಸಿದ್ದು! •rwswn ईश्वरकृपेच्याहो पुढे प्रारब्धकायसे बापुडे ॥ ಶ್ರೀ ಶೇಷಾಚಲ ಸದು ರುವು ಶ್ರೇಷ್ಠವಾದ ಸಂತಧರ್ಮವುಳ್ಳವನು, ಮೇಲೆ ಲೋಕದ ಪಾಸವನ್ನು ಶೋಷಿಸಿ ತಾನು ಅದರ ಬಾಧೆಗೆ ಒಳಗಾಗದೆ ಲೋಕವನ್ನು ಪುನೀತವಾಗ ಮೂಡಲು ಸಮರ್ಥನಾದವನು. ಹೀಗಿದ್ದು, ಸಾಮನ್ಯ ಜನರಿಗಿಂತಲೂ ಪರಾಧೀನನಾಗಿ ಏಳು ತಿಂಗಳುಬೇನೆಯನು ಯಾಕೆ ಭೋಗಿಸಿದನೆಂಬ ವಿಚಾ ರವು ವಾಚಕರ ಮನಸ್ಸಿನಲ್ಲಿ ಬಂದಿರಬಹ ದೆಂಬದಿಷ್ಟೇಅಲ್ಲ, ಲೇಖಕನ.೧ .ದ. ಮೊದಲು ಈ ಶಂಕೆಯಿಂದ ಪೀಡಿತನಾಗಿದ್ದ ನು; ಆದರೆ ಸದ್ಯ ರವಿನ ಈ ಅಗಾಧವಾದ ಸ್ವಾಧಿಯ ಅನುಭವವೇ ಆತನ ಮಹಾಮಹಿಮೆಗೂ, ಕರುಣಾಳುತನ ಸಾಕ್ಷಿ ಯಾಗಿರುತ್ತದೆಂಬ ತು, ಆತನ ನಿರ್ಯಾಣ ಮಹೋತ್ಸವ ವರ್ಣನವನ್ನು ವಿಚಾರಪೂರ್ವಕವಾಗಿ ಸಂಪೂರ್ಣ ಓದಿದ ಮೇಲೆ ಲೇಖಕನಂತೆ ವಾಚಕರ ಅನು ಭವಕ್ಕೆ ಸಹ ಬರಬಹುದು! ಶ್ರೀ ಸದ್ದು ರುವು ಬೇನೆಯನ್ನು ಭೋಗಿಸುವಾಗ ಆಗಾಗ್ಗೆ “ಮಹಾರಾಜಾ, ದೇಹಕ್ಕೂ- ಪ್ರಾರಬ್ದ ಕ್ಯೂ ಗಂಟು ಇರುತ್ತದೆ, ಭೋಗಿ ಸಿಯೇ ತೀರಬೇಕು” ಎಂದು ನುಡಿಯುತ್ತಿದ್ದನು, ಈಶ ರಕೃಪೆಯಿಂದ ಪ್ರಾರಬ್ದ ನಾಶವಾಗುತ್ತದೆಂದು ದೊಡ್ಡವರು ಹೇಳುತ್ತಿರಲು, ಈಶ್ವ ರಕೃಪೆಗೆ ಪಾತ್ರರಾದವ ರಿಷ್ಟೇ ಅಲ್ಲ, ಸ್ವತಃ ಈಶ್ವ ರಾವತಾರವೆನಿಸುವ ಶ್ರೀ ಗುರುಗಳಿಗೆ ಪ್ರಾರಬ್ಧ ವೆಲ್ಲಿ ಂದ ಬಂತೆಂಬ ವಿಚಾರವು ಉತ್ಪನ್ನ ವಾಗಿ ಮನಸ್ಸು ಕುಂಠಿತವಾಗುತ್ತದೆ, ಎಷ್ಟೆ ದಿವಸಗಳಿಂದ ಈ ಶಂಕೆಯು ಲೇಖಕನನ್ನು ಬಾಧಿಸುತ್ತಿರಲು, ಆತನ ಆ ಶಂಕೆಯು ಶ್ರೀಗುರುವಿನ ಅಗಾಧವಾದ ರೋಗಾನುಭವವನ್ನು ನೋಡಿ ಮತ್ತಿಷ್ಟು ಹೆಚ್ಚಾಗಿ,