ಪುಟ:ನಿರ್ಯಾಣಮಹೋತ್ಸವ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, 94, ಜಮದ-ದ.... ---.. *-- ------- ಇಂದ ಸಮನಾಗಿ ಅನುವರ್ತಿಸಿದ ಬಗ್ಗೆ ಒಂದು ಉದಾಹರಣವನ್ನು ಕೊಡುವೆವು, ಒಮ್ಮೆ ಹುಬ್ಬಳ್ಳಿಯ ವಕೀಲರಾದ ರಾರಾ ಜೆಸಿಯವರು ತಮ್ಮ ಹಿರಿಯ ಮಗಳ ಲಗ್ನಕ್ಕೆ ಕರಿಸಿದ್ದರಿಂದ, ಅಲ್ಲಿಗೆ ಶ್ರೀಗುರುಗಳು ಹೋಗಿದ್ದರು, ಅಕ್ಷತಾ ರಹಣದ ಕಾಲಕ್ಕೆ ಶ್ರೀಸಿದ್ಧಾ ರೂಢರೂ ಅಲ್ಲಿಗೆ ಬಂದಿದ್ದರು, ವಧೂವರರಿಗೆ ಅಕ್ಷ ತಾರಾ ಪಣವಾದ ಕಡಲೆಶ್ರೀಆರೂಢರು ತಮ್ಮ ವಶಕ್ಕೆ ಹೊರಡಲು, ಶ್ರೀ ಸಾಧು ಗಳು ಅವರನ್ನು ಹಿಂಬಾಲಿಸಿಕಳಿಸುತ್ತ ಹೋದರು , ಶ್ರೀ ಆರೂಢರು ತಮ್ಮ ಗಾಡಿ ಯನ್ನು ಹತ್ತಿಕಳಿತುಕೊಳ್ಳುವಾಗ, ದಾಸವೃತ್ತಿಯ ಸಾಧುಗಳು ಕೈ ಜೋಡಿಸಿ ಅವ ರನ್ನು ಕುರಿತು-ಮಹಾರಾಜಾ ,ದರ್ಶನವಾದದ್ದಕ್ಕೆ ಬಹಳ ಸಂತೋಷವಾಯಿತು. ಈಗ ೩೦ ವರ್ಷಗಳ ಹಿಂದೆ ದರ್ಶನವಾಗಿತ್ತು, ಈಗ ಮತ್ತೆ ಆಯಿತು ; ಬಹಳ ಸಂತೋಷವು, ಬಹಳ ಸಂತೋಷವು” ಅನ್ನಲು, ಶ್ರೀ ಆರಾಢರು-1ಆತ್ಮ ಸಾಕ್ಷಾ ತಾರವ್ರಳ ವರಿಗೆ ಜಡದೇಹದ ದರ್ಶನದಿಂದ ಪ್ರಯೋಜನವೇನು ? ” ಎಂದು ಅನ್ನುತ್ತಿರುವಾಗ, ಅವರ ಗಾಡಿಯು ಮುಂದಕ್ಕೆ ಸಾಗಿತು , ಇ ಸಾಧುಗಳ ತಿರುಗಿದರು , ಈ ಪ್ರಸಂಗವನ್ನು ನೋಡಿ ನೆರೆದ ಜನರಲ್ಲಿ ತರ್ಕವಿತರ್ಕಗಳಿಗೆ ಆರಂಭವಾಯಿತು . * ಸಾಧುಗಳು ವಿನಯದಿಂದ ನಮಸ್ಕರಿಸಿ ಮಾತಾಡಿಸಿದರಾ ಆರೂಢರು ನಿಂತು ಎರಡ. ದಾ ಶುಗಳನ್ನು ಸಹ ನೆಟ್ಟಗೆ ಆಡಲಿಲ್ಲ; ಸಾಧುಗಳಿಗೆ ತಿರುಗಿ ಅವರು ನಮುಸ್ಕಾರವನ್ನೂ ಮಾಡಲಿಲ್ಲ; ಇದು ಯೋಗ್ಯವಲ್ಲ” ಎಂದು ಕೆಲವರೂ, 'ಸಾಧುಗಳಿಗಿಂತಲೂ ಆರೂಢರು ಶ್ರೇಷ್ಠರೆ?೦ದು ಕೆಲವರ ಹೀಗ ತಮಗೆ ಸರಿ ದೂರಿದಂತೆ ಮಾತಾಡಿಕೊಳ್ಳಹತ್ತಿದರು , ಶ್ರೀ ಸಾಧುಗಳ ಶಿಷ್ಯರೆನಿಸುವ ಅಭಿ ಮನದ ಮೂರ್ತಿಗಳಾದ ನಮಗೂ ಸಂಶಯವು ಉತ್ಪನ್ನವಾಗಿ, ಶ್ರೀ ಆರೂಢರ ನಡ ತೆಯ ವಿಷಯವಾಗಿ ನಾವು ಕೆಲವರು ಆಕ್ಷೇಪಿಸಹತ್ತಿದೆವು, ಅಷ್ಟರಲ್ಲಿ t ಸ್ವಾಮಿಯ ಎತ್ತುಗಳು ಲಗ್ನಕ್ಕೆ ಬಂದಿವೆ” ಎಂದು ಯಾರೋ ಸಾಧುಗಳ ಮುಂದೆ ಹೇಳಿ ದರು. ಆಗ ಸಾಧುಗಳು-ದರ್ಶನತಕ್ಕೊಳ್ಳಬೇಕ' ಮಹಾರಾಜಾ, ದರ್ಶನವಾಗದೆ ಬಹಳದಿರಸವಾಯಿತು” ಅನ್ನಲು, ರಾವಸಾಹೇಬ ಜೆಸಿ ಪ್ರಿನ್ಸಿಪಾಲರವರ ಗಾಡಿಯ ವನು ಸಾಧುಗಳ ಎತ್ತುಗಳನ್ನು ಗಾಡಿಗೆ ಹೂಡಿಕೊಂಡು ಅಲ್ಲಿಗೆ ಬಂದನು , ಶ್ರೀ ಸಾಧುಗಳ ಎತ್ತುಗಳನ್ನು ಪ್ರಿನ್ಸಿಪಾಲರು ಈ ಮೊದಲೆ ಕೊಂಡುಕೊಂಡಿದ್ದರು ಆಗ ಶ್ರೀ ಗುರುಗಳು ಎತ್ತುಗಳನ್ನು ನೋಡಿ ನಮಸ್ಕಾರಮಾಡಿ-ಮಹಾರಾಜಾ, ನೀವು ಈ ದೇಹವನ್ನು ಹೆತ್ತು ಕೊಂಡು ಬಹಳ ದಿವಸ ಎಳೆದಾಡಿರುವಿರಿ, ನಿಮ್ಮದರ್ಶ ನವಾಯಿತು, ಸಂತೋಷವಾಯಿತು” ಎಂದು ಮತ್ತೊಮ್ಮೆ ಎತ್ತುಗಳನ್ನು ನವು