ಪುಟ:ನಿರ್ಯಾಣಮಹೋತ್ಸವ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Bಳ ಸದ್ರೋಧ ಚಂದ್ರಿಕ' ಇ---- ----------------- =-- * ~ - * - * - 0) ಸ್ಕರಿಸಿ, ಗಡಿಯ ಹೊಡಿಯುವವನಿಗೊಂದು ನಮಸ್ಕಾರಮಾಡಿದರು, ಆಗ ಹತ್ತರ ನಿಂತಿದ್ದ ನನಗೆ-ಆಹಾ! ಶ್ರೀ ಗುರುವು ಜಗತ್ತನ್ನೇ ಈಶ್ಯ ರಸ್ಕ ರೂಪವೆಂದು ಭಾವಿಸಿ, ತಾನು ದಾಸನಾಗಿ ನಡಕೊಳ್ಳು ವದು ನಿಜವು 1 ಅದರಿಂದಲೇ ಈ ಮಹಾ ತ್ರನಿಗೆ ಆರಡರ- ಪಶುಗಳ ೧- ಪಶ.ಪಾಲಕನ ಸರಿಯಾಗಿ ವಂದ್ಯರಾದ ರು | ಅತ್ತ ಮಹಾತ್ಮರಾದ ಆರೂಢರ ತಮ್ಮ ಆರ.೧ಧಧರ್ಮಕ್ಕನು ಸರಿಸಿ ಸಾಮಾನ್ಯ ಜನರಿಗೆ ನಮಸ್ಕರಿಸದೆ ಇರ.ವಂತೆ, ಶ್ರೀ ಸಾಧ:ಗಳಿಗಾ ನಮಸ್ಕರಿಸದೆಯಿದ್ದ ರು | ಇಬ್ಬರೂ ದೊಡ್ಡವರೇ , ಶ್ರೀ ಸಾಧುಗಳು ತಮ್ಮ ಸಾಧಧರ್ಮವನ್ನು ನಿಸ್ಸಹ ದಿ೦ದ ಕಾದುಕೊಂಡಂತೆ, ಶ್ರೀ ಆರ೧ಢ ರ ತಮ್ಮ ಆ೦೧ಧಧರ್ಮವನ್ನು ನಿಸ್ಪೃಹ ದಿಂದ ಕಾಯ್ದು ಕೊಂಡರು, ಇದರಲ್ಲಿ ಅಜ್ಞಾನಿಗಳಾದ ನಾವು ಆಕ್ಷೇಪಿಸುವದು ಅನ್ಯಾಯವಲ್ಲವೆ ?” ಎಂಬ ವಿಕಾರವು ಉತ್ಪನ್ನ ವಾಗಲ),ನಮಗೆ ಸಮಾಧಾನವಾಗಿ ಇಬ್ಬರು ಸುರುಷರ ವಿಷಯವಾಗಿಯೂ ನಮ್ಮಲ್ಲಿ ಸಾವನೆಯು ಉತ್ಪನ್ನ ವಾ ಯಿತು ಇರಲಿ , ಈಗ ಬರೆದದ್ದರ ತಾತ್ಪರ್ಯವಿಷ , ಶ್ರೀ ಗುರುವು ಜಗತ್ತನ್ನು ಸಮದೃಷ್ಟಿಯಿಂದ ನೋಡಿ, ಕಾಲಿದಾಸನ ಉಕ್ತಿಯಂತೆ ಜಗತ್ತನ್ನೇ ಅನುಸರಿಸಿ ನಡೆ ಯುತ್ತಿದ್ದ ನೆಂಬದನ್ನು ವಾಚಕರು ತಿಲಕೆ ೩೬ ತಕ್ಕದ್ದು. ಹೀಗೆ ಶ್ರೀ ಗುರುವು ಲೋಕವನ್ನು ಅನುಸರಿಸಿ ನಡೆದ ಕಾಲದಲ್ಲಿ ಕ್ರೀಡಾ ಕಾಲ, ತಪಶ್ಚರ್ಯ ಕಾಲ, ಸೇವಾ ಕಾಲ ಎಂಬ ವ೧ರ.ವಿಭಾಗಗಳನ್ನು ಕಲ್ಪಿಸಬೇ ಕಾಗುವದು, ಚಿಕ್ಕಂದಿನಿಂದ ಸರಾಸರಿ ಇಪ್ಪ ಶ ವರ್ಷದವರಾಗವ ನರೆಗೆ ಓರಿ ಗಯವರ ಸಂಗಡ ಒಂದೇ ಸವನೆ ಆಟವಾ ಡುವದ ಗಲ್ಲಿಯ ಶ್ರೀ ಗುರುಗಳ ಕಾಲಹ ರಣವಾಯಿತು. ಈ ಕ್ರೀಡಾ ಕಾಲದಲ್ಲಿ ತನ್ನ ಓರಿಗೆಯವರನ್ನು ಅನುಸರಿಸಿ ನಡೆ ಯುವದು ಶ್ರೀ ಗುರುಗಳ ಕರ್ತವ್ಯವಾಗಿ, ಆಗ ಅವರು ಓರಿಗೆಯವರೊಡನೆ ಜಗಳಾಡದೆ, ಅವರಿಗೆ ಕೆಟ್ಟ ಮಾತುಗಳನ್ನಾಡದೆ, ಅವರನ್ನು ಬಿದ ತಾವೊಬ್ಬರೇ ಎನೂ ತಿನ್ನದೆ, ಕೇವಲ ಪ್ರೇಮದಿಂದ ನಡೆದು, ಅವರ ಅನುವರ್ತ ನಮೂಡಿದರು. ಈ ಕ್ರೀಡಾಕಾಲದಲ್ಲಿ, ಆಟದೊಳಗಲ್ಲದೆ ಬೇರೆ ಯಾ ಶ ರಲ್ಲಿ ಯ ಶ್ರೀ ಗುರುಗಳ ಪ್ರಸಿದ್ದಿಯಿದ್ದಿಲ್ಲ. ಆಗ ಅವರನ್ನು ಕಂಡರೆ ತಾಯಿ-ತಂದೆಗಳು ಸೇರುತ್ತಿದ್ದಿಲ್ಲ. ವಿದ್ಯೆ ಕಲಿಯದೆ ಸಿಕ್ಕ ಹಾಗೆ ತಿರಗ,ವದಕ್ಕಾಗಿ ತಾಯಿ-ತಂದೆ.ಗಳು ಯಾವಾಗಲೂ ಗುರುಗಳನ್ನು ತಿರಸ್ಕರಿಸುತ್ತಿದ್ದ ರು, ಶ್ರೀ ಸಾಧ:ಗಳ ವಿದ್ಯಾಗುರಗಳು ಸಾಧುಗಳ ಮಂದಬುದ್ಧಿ ಗಾಗಿ ಅವರನ್ನು ಹೀಯಾಳಿಸಿ ಚೆನ್ನಾಗಿ ಥಳಿಸ ತ್ತಿದ್ದ ರು; ಆದರೆ ಶ್ರೀ ಗುರುಗಳು ಗುರುಹಿರಿಯರನ್ನು ತಿರಸ್ಕರಿಸಿದೆ, ಹೀಯಾಳಿಸದೆ, ಯಾವ ಬಗೆ ತಿ