ಪುಟ:ನಿರ್ಯಾಣಮಹೋತ್ಸವ.djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಬ್ಬೋಧ ಚಂದ್ರಿಕೆ , ಣೆಯಲ್ಲಿ ಆತ್ಮಾ ಕುರತೆಯ ಪರವಶತೆಯನ್ನು ತೋರಿಸದೆ ಇರಲಿಲ್ಲ, ಆದ್ದರಿಂದ ಶ್ರೀ ಸದಾ ರುವಿನ ಲೀಲಾ ನಾಟಕದ ಅ೦ತವ್ರುಯಾರಿಗೆ ಹತ್ತಬೇಕು ? ಕಡೆಗಾ ಆ ವಹಾತ್ಮನು ತನ್ನ ಲೋಕಾನುವರ್ತನಧರ್ವಕ್ಕೆ ಬಾಧೆ ತರಲಿಲ್ಲ ! ಧನ್ಯನು !! ಶ್ರೀ ಶೇ ಪಾಚಲ ಸದಾ ರುವು ಪರಮು ಧನ್ಯನು 111 | ಈdes೫ನೆಯ ಪ್ರಕರಣ, `ಇ೫ws ಶ್ರೀ ಗುರುವಿನ ಕಲಿಕಾಲ ನಿರೀಕ್ಷಣವು! 1992 उदये सविता रक्तो रक्तश्चास्तमये तथा ॥ संपत्तौच विपत्तौच महतामेकरूपता ॥१॥ - ಸೂರ್ಯನು ಉದಯಾಸ್ತ್ರ ಕಾಲಗಳೆರಡರಲ್ಲಿ ಯ ಕೆ೦ಪಾಗಿರುವ ಹಾಗೆ, ದೆ.ಡ್ಡವರು ಸಂಪತ್ತಿನಲ್ಲಿ ಯ, ವಿಸತ್ತಿನಲ್ಲಿ ಯ ಏಕರೂಪರಾಗಿರುವರೆಂದು ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ, ಪ್ರಒಲವಾದ ಕಲಿಧರ್ಮವನ್ನು ನೋಡಿ, ದುರುಗಿ ಅವತರಿಸಿದ ಶ್ರೀ ಶೇಷಾಚಲ ಸದ್ದು ರುವ, ಕಡೆಗೆ ಜನರಲ್ಲಿ ವಿಶೇಷವಾಗಿ ತನ್ನ ಸುತ್ತು ಮುತ್ತು ಆನಂದವನದಲ್ಲಿ ಕರಿಧರ್ಮವು ಪ್ರಬಲವಾದದ್ದನ್ನು ನೋಡಿದೆ ಮುರುಗಿ ದೇಹವನ್ನು ಬಿಡಬೇಕಾಯಿ.ತ. ನಮ್ಮ ಈ ವಿಧಾನವನ್ನು ನೋಡಿ ವಾಚಕರು ಆಶ್ಚರ್ಯ ಪಡಬಹುದು, ಆನಂದವನದಲ್ಲಿ ಅನ್ನದಾನ, ವಿದ್ಯಾದಾನ, ಭಾಷಾಸೇವೆ ಮೊದಲಾದ ಸತ್ಯಗಳು ಉತ್ತರೋತ್ತರ ಅಭಿವೃದ್ದ ವಾಗುತ್ತ ಬಂದಿರಲ, ಕಲಿಧರ್ಮ ವು ಪ್ರಒಲವಾಯಿತೆಂದು ಹ್ಯಾಗೆ ಹೇಳಬೇಕೆಂದು ಅವರು ಸಂಶಯ ಪಡುತ್ತಿರಬಹದು, ಮೇಲೆ ಮೇಲೆ ನೋಡುವವರಿಗೆ, ಅಂದರೆ, ಬರಿಯ ಕಾರ್ಯಕ್ಕೆ ಲಕ್ಷ ಕೊಟ್ಟು, ಯಾ - ಭಾವನೆಯಿಂದ ಕಾರ್ಯ ವಾಗುತ್ತ ದೆಂಬದರ ಕಡೆಗೆ ದುರ್ಲಕ್ಷ ಮೂಡುವವರಿಗೆ, ನಮ್ಮ ಈ ವಿಧಾನವು ಆಶ್ಚರ್ಯಕಾರ ಕವಾಗಿಯ, ಸಂಶಯಾಸ್ಪದವಾಗಿಯ ತೋರಬಹುದು, ಕಲಿ ಪ್ರವೇಶವಾ ಗುವದರಿಂದಲೇ ಎಲ್ಲ ಅವತಾರಗಳು ಗುಪ್ತವಾಗಿರುತ್ತವೆ , “ವಸ್ತುವು ವ್ಯಕ್ತವಾ ದರೆ ಮಾಯೆಯು ಗುಪ್ತವಾಗುತ್ತದೆ ; ಮಾಯೆಯು ವ್ಯಕ್ತವಾದರೆ ವಸ್ತುವು ಗುಪ್ತ ವಾಗುತ್ತದೆ.” ಎಂದು ಶ್ರೀ ಗುರುವು ಮೇಲೆ ಮೊಲೆ, ಹೇಳುತ್ತ ಬಂದಂತೆ ಶ್ರೀ ಗುರುವಿನ ಸುತ್ತು ಮುತ್ತು ಅಭಿವನಮೂಲವಾದ ಮಯಾ ವ್ಯವಹಾರಗಳು