ಪುಟ:ನಿರ್ಯಾಣಮಹೋತ್ಸವ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೪ ಸಬ್ಬೋಧ ಚಂದ್ರಿಕೆ.


ಅವ್ವ ನವರು ಸ್ವಾಭಿನಿಗಳಾಗಿ ತಮ್ಮ ಬಳಿಗೆ ಬಂದ ಶಿಷ್ಯವರ್ಗವನ್ನು ಕೈಯ | ತಕ್ಕೊಂಡು ಅವರನ್ನು ಒರೆಗೆ ಹಚ್ಚಿ ಪರೀಕ್ಷೆ ಸುಪರಿಗ, ಶ್ರೀ ಸದ್ದು ರವು ಸ್ಮಾಫಿ ದೂನಿಯಾಗಿ ಸದ್ಯ ವಡಾರರ ಪದಿಂದ ವ್ಯವಹರಿಸಿದ ಕಾಲವನ್ನು ತ್ರೇತಾಯುಗ ವೆಂತಲೂ, ಅವ್ವ ನವರು ದೇಹವಿಟ್ಟ ಬಳಿಕ ಸದಭಿನದ ಶಿಷ್ಯರು ಸವಷ್ಟಿ ಯಿಂದ ನಡೆಯುವಾಗ ಶ್ರೀ ಗುರುವು ಸದ್ರೋಧ ಗಣಪದಿಂದ ವ್ಯವಹರಿಸಿದ ಕಾಲ ವನ್ನು ವ್ಯಾಪರಯುಗವೆಂ ಕಲಬ , ದುರಭಿ ಮೊನಿಗಳಾದ ಶಿಷ್ಯರು ವ್ಯಷ್ಟಿ ಯಿಂದ ನಡೆಯುವಾಗ ಶ್ರೀ ಸಚ್ಚು ರವು ಚುರ ಭಿ ವೆನಿಯಾಗಿ ನಿರಾಕ ರಣರೂಪದಿಂದ ವ್ಯವ ಹರಿಸಿದ ಕಾಲವನ್ನು ಕಲಿಯುವಂತಿಲ ಭಾವಿಸಬೇಕಎವರು, ನಿರಭಿಮಾನಿಯಾದ ಸದ್ಯ ರವನ್ನು ಚಂದ್ರಿಕೆಯು ಸ್ಮಾ ಭಿವಾನಿ, ಸಭಿಮನಿ, ದುಂಭಿಸಿದೆ.೦ದು ಕರೆದಿದ್ದನ್ನು ವಿಶೇಷವಾಗಿ ಪುರಭಿಮಾನಿಯೊ.೦ಚು ಕರೆದದ್ದನ್ನು ನೋಡಿ, ಕೆಲವು ವಾಚ ಕರು ಲೇಖಕನಿಗ ದೋಷ ಕೊಡಬಹುದು; ಆದರೆ ಒಮ್ಮೆಲೆ ಅಷ್ಟು ಅವಸರಮ ಡಬಾರದೆಂದು ಅವರಿಗೆ ಹೇಳಿ ಕಳ್ಳು ವೆವು, ಶ್ರೀ ಸದ್ದು ರುವು ನ್ಯಾಭಿದೂನನಿರಭಿಮನಗಳೆರಚಕ ಸಾಕ್ಷೀಭಒತನಾಗಿರುವನೆಂಬದನ್ನು ವಾ ಚಳರು ಲಕ್ಷದಲ್ಲಿ ತಂದುಕೊ೦ಡತಿ, ಆ ಸರ್ವ ಶಂತ್ರ ಸ್ವತಂತ್ರನಾದಸ ರುವು, ಲೋಕಕಲ್ಯಾಣಾರ್ಥ ವಾಗಿ ಪ್ರಸಂಗ ಒದಗಿದಂತೆ ನಿಬಭಿಮಾನಿಯ- ಸ್ವಾ ಭಿವ ನಿಯು- ಸದಭಿವೂನಿಯುದುರಭಿಮನಿಯು ಆಗಿ, ತಾನು ಯಾವಜಕ ಸಂಬಂಧ ಪಡದೆ, ತೊಗರಿಯ ಕಟ್ಟಿಗೆಯಿಂದ ತೊಗರಿಯ ಕಟ್ಟಿಗೆ ತು – ಬಿ ಡಿ ದು ಕಾ ಳು ಒಕ್ಕುವ ಒಕ್ಕಲಿಗನಂತೆ, ಸಚ್ಚು ರುವು ಚಿರ್ತಗಗಳಲ್ಲಿಯೂ ಅವರವರ ಅಧಿಕಾರದಂತೆ ಜನರ ಕಲ್ಯಾಣ ಮಡಿ, ತಾನು ನಿರ್ಲಿಪ್ತನಾಗಿರುವನೆ೦ಬನೂತು ಅವರ ಲಕ್ಷದಲ್ಲಿ ಬರ ಬಹುದು, ಚ ಶರ್ಯಗಗಳಲ್ಲಿ ಯ ಸದ ರುಗಳಿಂದ ಸಚಿ ಪೈರು ಉದ್ಧಾರವಾಗಿ ರುವರೆಂದು ಪುರಾಣಾಂತರಗಳಲ್ಲಿ ಹೇಳಿದ್ದನ್ನು ವಾಚಕರು ಇಲ್ಲಿ ನೆನಪಿಗೆ ತಂದು ಕೊಂಡರೆ, ಅವರ ಯುಗ ನಿರಾಕರಣ ಬುದ್ಧಿಯ ಕಸುವು ಕೆಲವಟ್ಟಿಗೆ ಕಡಿವೆ.ಯಾ ಗಬಹುದು, “ ಮಾಯಾ ಸಕ್ತತೆಯು ವಿಶೇಷವಾಗಿರುವದರಿಂದ, ಕಲಿಯುಗವು ಕಾಡುಯುಗವೆನಿಸಿಕೊಂಡರೂ, ಆ ಯುಗದಲ್ಲಿ ಈಶ್ವ ರಾವತಾರಗಳ ಮೇಲೆ ಮೇಲೆ ಆಗುವದರಿಂದ, ಅದರಂಥ ಧನ್ಯವಾದ ಯುಗವು ಮತ್ತೊಂದಿಲ್ಲೆ >೦ದು ಶ್ರೀ ಸದ್ದು ರುವು ಆಗಾಗ್ಗೆ ಹೇಳ್ತ್ತಿರುವದನ್ನು ವಾಚಕರು ಆಲೋಚಿಸತಕ್ಕದ್ದು, ನಾವು ಹೇಳತಕ್ಕ ತಾತ್ಪರ್ಯವಿಷ್ಠೆ, ಸಮರ್ಥನಾದ ಶ್ರೀ ಶೇಷಾಚಲ ಸದ್ಗುರುವು ಅಂಜು ಬುರಕರಂತೆ, ತಾನು ನಿರಭಿಮನಿಯು ಹೋಗಿ ದುರಭಿಮಾನಿಯಾದರೆ ತ್ಯಾಗ,