ಪುಟ:ನಿರ್ಯಾಣಮಹೋತ್ಸವ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೪೫ --- ...- - = = = - : '.... =" ** .... ..... . . . - - - - - - - - - - ....... ** - -- - ಕೃತಯುಗ ಹೋಗಿ ಕಲಿಯಗ ಬಂದರೆ ಹ್ಯಾಗೆ ? ಎಂದು ಆಲೋಚಿ ಸದೆ, ಜನರ ಕಲ್ಯಾಣಕ್ಕೆ ಲಕ್ಷಗೆ ನಿಮ್ಮ ಬಂದದ್ದಕ್ಕೆ ಎದರಾಗಿ ನಿಂತು, ತನ್ನ ದಾಸಧರ್ಮವನ್ನು ಕಾಯು ಕೊಂಡನೆಂದು ವಾಚಕರು ಚೆನ್ನಾಗಿ ಲಕ್ಷದಲ್ಲಿ ಗತಕ್ಕದ್ದು, ಶ್ರೀ ಸದ) | ರುವ ನಿರಭಿಮನದ ದಾಸನಾಗಿಯೇ ಸರ್ವೆಗಳನ್ನು ಮಾಡುತ್ತ ಕೃತಯುಗದ ಜನರನ್ನು ಉದ್ದರಿಸಿದನು; ಅದರಂತೆ ನ್ಯಾ ಭಿಮಾನದ ದಾಸನಾಗಿಯೇ ಸದ್ಯಮ ಹಾರ ಮಾಡು ತ್ರೇತಾಯುಗದ ಜನರನ್ನು ಉದ್ಧರಿಸಿದನು; ಹಾಗೆಯೇ ಸದಭಿ ಮನದ ದಾಸನಾಗಿ ಸದೆ ಧಮಡದ್ಯಾವರಗದ ಜನರು ಉದ್ದ ರಿಸಿದನು; ಅದೇ ಮೇಲೆ ದಂ ಭಿಕ ಆನು ದಾಸನಾಗಿರೆ: ಅಡ್ಡ ಹಾದಿಯವರನ್ನು ನಿರಾಕರಿಸುತ್ತ ಕಲಿಯುಗದ ಜನರನ್ನು ಉಚ್ಚರಿಸಿದನು. ಪ್ರಿಯವಾತ ಕರೇ, ಜ್ಞಾನಿ ಗಳಿಗೆ.ಯಾತರಬಾಧuು, ಯಾ 3ರ ಹಂಗು] ಅಬು ಮ್ಯಾಗಂಬವನ್ನು ಕ್ರಮವಾಗಿ ಒಂದೊಂದು ಯುಗ ಪ್ರಸಂಗವನ್ನು ಸಂಕ್ಷೇಪವಾಗಿ ವರ್ಣಿಸಿ ತೋರಿಸುವೆವು. ನಾವು ಮೇಲೆ ಸಂಕ್ಷೇಪವಾಗಿ ಬರೆದಿರುವ ಶ್ರೀ ಗುರುವಿನ ಅವತಾರಕಾಲದ ಇ ಯ ಕೃ ಸಯುಗದ ಲಕ್ಷಣವ ಸ್ವ ಓಪ್ಯ ವ್ಯಸJರ ಸ್ಪಿತಿಯನ್ನು ಪ್ರತ್ಯಕ್ಷ ನೋಡಿ ದವಂಗ, ಕಿವಿಯಿಂದ ಕೇಳಿದೆವು, 3.*ಶ್ಯ ೯ ವಾಗಿರ ಬಹುದು, ಅವ್ಯನವರು ಅತ್ಯಂತ ಅಭಿಮಾನಿಗಳಾಗಿರಲು, ಅವರು ನಿರಭಿಮಾನಿಗಳಿದ್ದರೆಂದು ಬರೆದದ್ದು ತಪ್ಪೆಂದು ಅಮ್ಮನವರ ಆಗುರುತಿನವರ ಭಾವಿ ಸಿಬಹ.ಬು ; ಆದರೆ ನಮ್ಮ ಈ ಬರ ಹದ ವಿಷಯವಾಗಿ ಆಕ್ಷೇಪಿಸುವವರಿಗೆ, ಅತ್ಯ೦ತಾಭಿಮಾನಿಗಳೆ ನಿರಭಿಮೂನಿಗಳೆ ನಿಸುವರೆಂದು ನಾವು ಸ್ಪಷ್ಟ ವಾಗಿ ಹಳವೆ .. ( ಅತಿ ಸರ್ವ ಪ್ರವರ್ಜಿಯೇ.34» ಎಂಬ ನೀತಿಯಂತೆ, ಅತಿ ಗರ್ವತನಾ 3 ರಾವಣನ ಎ, ಅತಿ ದಾನಶೂರನಾದ ಬಲಿ ಚಕ್ರವರ್ತಿಯ ಐಹಿಕ ಸುಖ ಪೃಷ್ಟಿಯಿಂದ ಹಾನಿಯನ್ನು ಹೊಂದಿದ್ದರೂ, ಅವರ ಆತಿಗರ್ವ, ಅತಿದಾನೆಗಳಿಂದ ಕ್ರಮವಾಗಿ ಅವರಿಗೆ ಆತೆ ದ್ವಾರ ಸಿ ರಜೀವಿ ಪದವಿಗಳು ದೊರೆತದ್ದರಿಂದ, ಐಹಿಕ ಸುಖದ ದೃಷ್ಟಿಯಿಂದ ಅವರನ್ನು ನಿರಭಿಮಾನಿಗಳೆಂ ತಲೇ ಕರೆಯಬೇಕಾಗುವದು; ಯಾಕಂದರೆ, ಅವರ ಐಹಿಕ ಸುಖಾ ಪೇಕ್ಷಿಗಳಾಗಿ ಅದ್ವಿಷಯಕ ಅಭಿಮಾನಿಗಳಾಗಿದ್ದ ಪಕ್ಷದಲ್ಲಿ, ತಮ್ಮ ಐಹಿಕ ಹಿತ ವನ್ನು ಸಾಧಿಸುವದಕ್ಕಾಗಿ ಹಿತಸ್ತರ ವ ಸು ಕೇಳಿ ತಮ್ಮ ಗರ್ವ-ದಾತೃತ್ಯ ಗುಣ ಗಳನ್ನು ಕಡಿಮೆಮಾಡಿ ಕೊಳ್ಳುತ್ತಿದ್ದರು, ಇದರಕಾಲಲ್ಲಿ, ಅಂದರೆ ನಮ್ಮ ಗರ್ವ, ದಾತೃತ್ವ ಗುಣಗಳ ಕಾಲಲ್ಲಿ ಬೇಕಾದದ್ದಾಗಲಿ” ಎಂದು ನಿಸ್ಪೃಹರಾಗಿಯೇ ಮೂ ಡತಕ್ಕ ಕಾರ್ಯಗಳನ್ನು ಅವರು ಮೂಡಿದರು, ಇನ್ನು ವಾರವೂರ್ಥಿಕ ಹಿತಾಭಿನವು