ಪುಟ:ನಿರ್ಯಾಣಮಹೋತ್ಸವ.djvu/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸದ್ಗಾಧ ಚಂದ್ರಿಕೆ,


೧) p & 3 ವಿನ ಪರಿವಾರವೆಂದರೆ, ಗುರುಶಿಷ್ಯರಿಬ್ಬ ಗನ ಪರೀಕ್ಷಿಸ ತಕ್ಕ ಆತನ ಒರೆಗಲ್ಲಾದ ಅವ್ವ ನವರು , ಕೇವಲ ಆ ನ ಆತ್ಮಸ್ವ ರ.: ಪರಾದ ಮಕ್ಕಳು , ಹೇಳಿದಹಾಗೆ ಕೇಳಿ ಕಂಡು ಬಿದ್ದಿರ.ವ ಶಿಷ್ಯರು, ಇಷ್ಟೆ ಜನರು ಇದ್ದರು , ಆಗ್ಗೆ ಯೋಗ್ಯ ಆತಿಥಿಗಳೇ ಸತ್ಯಾರಾರ್ಹರಾಗಿ ಶ್ರೀ ಗುರ,ವಿನ ಬಳಿಗೆ ಬರುತ್ತಿದ್ದರು, ಉಳಿದ ಅಪ್ಡೇಷ್ಟರ ಸಂಬಂಧವೂ, ಠಕ್ಕ ಶಿಷ್ಯರ ಸಂಬಂಧವೂ ದಾರವಾಗಿ ಹೋದವು ಶ್ರೀ ತುಕಾರಾಮಸಾಧುಗಳ ಕುಟುಂಬದಂತೆಯಿರುವ ಅವ್ಯ ನವರ ಲೆ ಇಗ್ಯತೆಯನ್ನ ರಿಯದೆ, ಎಷ ಜನರು ಅದ್ಯ ನವರನ್ನು ತಿರಸ್ಕರಿಸಿ `ಮಾ ಸಹ ಈಗಿರುವರು; ಆದರೆ ಲೆ.ಕಮಾತೆಯವರಾದ ಶ್ರೀ ಕುಛ ಸವ್ಯ ನವರ ಏಳಕ್ರಿಯಾತ್ಮಕವಾದ ವೃತ್ತಿ ಯನ್ನು ಆಲೋಚಿಸುವಾಗ ಲೇಖಕನ ಹೃದ » ವು ಭಕ್ಷಿ ರವದಿಂದ ಉಕ್ಕಿ ಬರುತ್ತಿರು ವದು | ಸತ್ಪುರುಷರು ತ್ರಿಗುಣಗಳ ಹಂಗಇಲ್ಲದವರೆಂದು ಹಿಂದೆಯೊಮ್ಮೆ ಹೇಳಿರು ವೆವಷ್ಟೆ ? ಆದರೆ ತ್ರಿಗುಣಗಳ ಹಾರತ ಕಾರ್ಯಮಾಡುವದು ಅಸಾಧ್ಯವಾದದ್ದ ರಿ೦ದ, ಪರೋಪಕಾರಕ್ಕಾಗಿ ಶ್ರೀ ಶೇಷಾಚಲಸೆದು ರವಿನ ಸಮರ್ಥ ವಾದ ಮುಕ್ತ ಜೀವವು ಕೇವಲ ಸತ್ಯ ಗಣಾರಾತಿ:ತವಾಗಿ ನಾದುರ � .ವಾಗಿ ಅರ್ಧಾಂಗದಿಂದ ಅವತರಿಸಿ, ಉಳಿದ ರಾಜ- ತಾಮಸಗುಣಾರೋಪಿ ಹ ವಾಗಿ ಉಳಿದೆ ** ರ್ಧಾoಗವೆನಿಸುವ ಪರಾವದಿಂದ ಅವತರಿಸಿತು ! ಒಟ್ಟಿಗೆ ಸತ್ಯ ಗಣಾಭಿಮಾನಿಯಾದ ಶ್ರೀ ಸದ್ದು ರುವಿನ ಯೋಗ್ಯತೆಯಷ್ಟೇ ಯೋಗ್ಯತೆಯ, ರಾಜಸತಾಮಸ ಗ :ಣಾಭಿ ಮಾನಿಯಾದ ಶ್ರೀ ಗುರುಪತ್ತಿ ಯದಿತ್ತೆಂದು ಲೇಖಕನು ತಿಳಿದಿರವನ: , ಶ್ರೀ ಸದ್ದು ರವಿನ ಆರ್ಧಾo ಗವು, ಸದ್ದು ರುವೇ ಅಲ್ಲದೆ ಬೇರೆಯಿಸಿರಬಹ.ದೆ? ತ್ರಿಮೂರ್ತಿಗಳೊಳಗೆ ದೇವತ್ವ ವು ಸಾಧಾರಣವಾಗಿರುವಂತೆ , ಶ್ರೀ ಗುರು-ಶ್ರೀ ಗುರುಪತ್ತಿ ಯರಲ್ಲಿ ಗುರುತ್ವ ವು ಸಾಧಾರಣವಾಗಿರುವದು , ಸತ್ಯ ಗಣಾಭಿಮಾನಿಯಾದ ಶ್ರೀ ವಿಷ್ಣುವಿನಮ್ಮ, ರಾಜ ಸ.ತಾವು ಸಗಣಾಭಿವಾಸಿಗಳಾದ ಶ್ರೀ ಬ್ರಹ್ಮ-ಶ್ರೀರುದ್ರರುಲೋಕಪ್ರಿಯ ರಾಗ ದಿದ್ದರೂ, ಅವರು ದೇವತೆಗಳಲ್ಲವೆ? ಇರಲಿ, ನಿರಭಿವನಿಗಳಾಗ ಪೂಜ್ಯ ಅವ್ವ ನವರ ಆಳಿಕೆಯ ಕಾಲದಲ್ಲಿ, ಅಂದರೆ ಕೃತಯುಗದಲ್ಲಿ ಇದ್ದ ಶ್ರೀ ಗುರವಿನ ಸ್ಥಿತಿಯನ್ನೂ, ಆತನ ಲೋಕಾನುಗ್ರಹಮಾಡಿದ ಕವ: ವಸ ಇನ್ನು ಸ್ವಲ್ಪದರಲ್ಲಿ ಬರೆಯುವಾ. - ಈ ಕಾಲದಲ್ಲಿ ಶ್ರೀಗುರುವು ಮಾಡಿದ ಘೋರ ತಪಶ್ಚರ್ಯವನ ,ಶ್ರೀಶಂಕರಾ ಚಾರ್ಯರಂತೆ ಜ್ಞಾನಿಗಳದ್ಧ ತೀರ್ಥಕ್ಷೇತ್ರಗಳಿಗೆ ಹೋಗಿ ಆ ಅನುಅನುಗ್ರಹ ಸಂಪಾದಿಸಿ ದ್ದನ್ನೂ, ಮುಮುಕ್ಷಗಳಿಗೆ ನಿರಾಲೇ ಬಚನೆಯಿ೦ದ “-ನ.ಗ್ರಹ ಮಾಡಿದ್ದನ್ನ, “ ಪ್ರಾರ್ಥಿತ ನಾಗಭವಿಷ್ಯಾದಿಗಳ ಕಥನಮಾಡಿದ್ದ ನನ್ನ ತೀರ್ಥ-ಭಸ್ಮಾದಿಗಳಿಂದ ಗಾದಿಭಾಧೆ