ಪುಟ:ನಿರ್ಯಾಣಮಹೋತ್ಸವ.djvu/೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಯಾಣಮಹೋತ್ಸವ, ಇಳಿಗೆ ... "--... - ........... -------------- -.-..- ಬಂದ ಶಿಷ್ಯರ ಸಂಸಾರಪಾಸನೆ ಹೋಗಿದ್ದಿಲ್ಲ ; ದೇಹಾಭಿನವು ಆಳಿದಿದ್ದಿಲ್ಲ, ಕೆಲವರಂತು ಸಾಧುಗಳ ವಶೀಲಿಯಿಂದ ನೌಕರಿಯನ್ನು ಹಚ್ಚಿ ಕೊಳ್ಳಬೇಕೆಂದು ಹೋದವರಿದ್ದ ರ, ಅ೦ದ ಬಳಿಕ ಮೂಡಿದವನನ್ನು ಹೊತ್ತಿ ಶು ಮಣ್ಣಗಾಂಬೆ'ಯನ್ನು ವಂತೆ, ಈ ಶಿಷ್ಯರು ಹಾಕಿದ ಸೇವಾಪರ್ ತಿಗಳು ಅಭಿವಿನ ಮೂಲಕಗಳಾಗಿರುವ ವೆಂಒದರಲ್ಲಿ ಸಂಶಯವಿಲ್ಲ; ಆದರೆ ನಿಸ್ಸಹರಾದ ಅವ್ವನ ವರು ಇರುವ ತನಕ ಈ ಶಿಷ್ಯವರ್ಗದ ಗ೦೧ಲಕ್ಕೆ ಒಹ.ತಿರ ಆಸ್ಪದ ಉಳಿಯಲಿಲ್ಲ. ಮನೆಯಲ್ಲಿ ಬಿದ್ದ ಕೆಲಸ ನೋಡಿ ಬೇಕು, ಅವ್ವ ನವರು ಹೇಳದಿದಾಗೆ ಕೇಳಬೇಕು ಹಾಕಿದ್ದು ಉಣ್ಣಬೇಕು, ಇಷ್ಟೇ ಕಲಸಗಳು ಶಿಷ್ಯರ ಪಾಗಿ -3, ಅವರನ್ನು ಆಗ ಗೌರವದ ಹೆಸರಿನಿಂದ ಯಾರೂ ಕರೆಯುತ್ತಿದ್ದಿಲ್ಲ, ಅವರ ಮನೆಯವರು, ತಮ್ಮ ಹುಡುಗರು ಸ೦ಸಾರಗೇಡು ಮಾಡಿ ಕೊಂಡಿರಂಜ ಆ ಶಿಷ್ಯರನ್ನೂ, ಅವರಿಸಿoಗಡ ಅವರ ಗುರುಗಳನ್ನ ಬಾಯಿಗೆ ಬಂದಹಾಗೆ ಬೈಯುತ್ತಿದ್ದರು, ಇದೊಂದು ಹಾಳ ಆತಂಡವೇ ಬಂದಂತಾಗಿ, ಅವ್ವನವರ ಎತದ ದಂಡ ಪ ತ ಮನೆಯನ್ನು ಸೇರಿ ಕೊ೦ಡರಪ್ಪಾ” ಎಂದು ತಿರಸ್ಕರಿಸುತ್ತಿಲ್ಲ ! ಹೀಗಾಗಿ ಶಿಷ್ಯರಿಗೆ ಎಲ್ಲ ಕಡೆಯಿಂದ ಲೂ ತ್ರಾಸವಾಗಿ, ಅವರ ತಿಪ್ಪವ್ವ ಮ ಕ್ಕೆ ಆರಂಭವಾಯಿತು, ಮುಖ್ಯವಾಗಿ ಅವ್ವ ನವರ ನಿಷ್ಠುರತನ-ಸಿಹತ್ವ ಗಳ ಪುಣ್ಯದಿಂದ ಶಿಷ್ಯರಲ್ಲಿ ನಿಶ್ಚಯ, ಸಹಿಷ್ಣತೆ ಸಮಧಾನಗಣ, ಆತ್ಮಸಂಯಮನ, 7)ರ.ಭಕ್ತಿ ಮೊದಲಾದ ಸದ್ಯ ಣಗಳ ಬೀಜಾರೋಪಣವಾಗಿ, ಆ ಗುಣಗಳು ಬೆಳೆಯುತ್ತಿ ಹೆಎದಂತೆ ಅವರಲ್ಲಿ ಸತ್ವವು ಹೆಚೈತ್ರ ಹೋಯಿ.ಶು, ಅದರಿಂದ ಅವರಲ್ಲಿ ಯ ವ ಯಾ- ಮೂಹಗಳ, ಹಾಗು ಅಭಿಮೀನ- ವಾಸನೆಗಳ ಕಸುವು ಇಗ್ಗಿ, ಶ್ರೀ ಗುರಬೇಧದ ರಹಸ್ಯಜ್ಞಾನವು ಮೆಲ್ಲ ಮಲ್ಲನೆ ಅವರಿಗೆ ಆಗಹತ್ತಿತು. ಹೀಗೆ ಶಿಷ್ಯರು ಗುರು ಕೃಪೆಯಿಂದ ಹಸಿಬಿಸಿ ಮನುಷ್ಯರು ಹಾಗಿ, ಪೂರ್ಣ ಮನುಷ್ಯ ರà, ಪೂರ್ಣ ಮನುಷ್ಯರು ಹೋಗಿ ಸಜ್ಜೆ ನರೂ ಆಗುತ್ತಿರಲು, ಶಿಷ್ಯರ ವರ್ಚಸ್ಸೇ ಬೇರೆಯಾಯಿ ಶ್ರು, ಅವರಿಗೆ ಜನರಲಿ! ಮಾನ್ಯತೆ ದೊರೆಯಹತ್ತಿ ತು, ಮನೆಯವರ ಕಾಟವು ಕಡಿಮೆಯಾಯಿತು, ಮರ್ಮ ಜ್ಞರಾದ ಅವ್ವನವರು, ಬರಬರುತ್ತ ಸೌಮ್ಯರೀತಿಯಿಂದ ಅವರನ್ನು ನಡಿಸಿಕೊಳ್ಳ ಹತ್ತಿರ ರು, ಹೀಗಾದ್ದರಿಂದ, ಶಿಷ್ಯ ಮಂಡಲಿಯು ಕೈ ಬಿಟ್ಟು -ಕಾಲುಬಿಟ್ಟು ,ಭಕ್ತಿವಿ ಜಯ, ದಾಸಬೋಧ, ರಾಮದಾಸೀಶ್ವಕ, ಯಾಗವಾಶಿಷ್ಠ, ಆಧ್ಯಾತ್ಮರಾಮ ಯಣ ಮೊದಲಾದ ಪ್ರಾಕೃತ ಗ್ರಂಥ:1ಳನ್ನು ಶ್ರೀ ಗುರುವಿನಮುಂದೆ ಓದಹತ್ತಿದರು. ಪ್ರಿಯವಾಚಕರೇ, ಶ್ರೀ ಗುರುಮಹಿಮೆಯನ್ನು ವರ್ಣಿಸುವದೇನು? ತೀರ ಸಾಧಾ - ಜ