ಪುಟ:ನಿರ್ಯಾಣಮಹೋತ್ಸವ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಸಬ್ಬೋಧ ಚಂದ್ರಿಕೆ. ಇದು ನೆಂದು ಹೇಳಿ, ಊರ ಎಲ್ಲ ಬ್ರಾಹ್ಮಣರಿಗೆ ಆಮಂತ್ರಣಕಟ್ಟ ಗು., ಅಮಂತ್ರಣದ ಕೆಲಸ ತೀರಿದ ಬಳಿಕ ಅವರು ಶ್ರೀ ಗುರುಗಳ ಬಳಿಗೆ ಹೋದರೆ, ಅಷ್ಟರಲ್ಲಿ ತೀ, ಕ., ಸೌ. ವ, ವೆ೦ಕಾಬಾಯಿ ಖವು ಹುಳ, ಹಾಕಿಸಿ ಕಳ್ಳತ್ತ ಕುಳಿತುಕೊಂಡಿದ್ದ ರು. ಶ್ರೀ ಸ್ವಾಮಿಯವರೂ ಎದ್ದು ಕುಳಿ ಆಕೆ೦ಡಿದ್ದರೆ, ಆಗ ಗಳಿಗನಾಥರಿಗೆ ಎಷ್ಟ ಅನಂಜೆವಾಗಿರ ಬಹ.ದೆಂಬಲ: ಸು ವಾ ಡೆ ಕರೆ ೭ರ್ಕಿ ಸ೦ಕ್ಕದ್ದು. ವ೦ದೆ ಉತ್ಪಾ ಸದಿಂ.. ಎಲ್ಲ ಕಾರ್ಯಗಳ - ನಡೆದವು, ನಾಲ್ಕು ಗಂಟೆಯ ಸುವ ಬರಕ್ಕೆ ಛಾಯಾನಕ್ತ ಎಮ ಒ >•೦... ಎ: ಹಾಕಿಸಿರ, ಕರೆ ಕಳಿಸಿದ ಪ್ರಕಾರ ಉರ ಜನರೆಲ್ಲ ಬಂದಿದ್ದರು, ಬಡಿಸುವದೆಲ್ಲ “.ತು, ಇನ್ನು ಉದಕ ಬಿಡುವ ಸಮಯ; ಅಷ್ಟ ರಲ್ಲಿ ಮರ.ನಾಮದ ಜಟಾಧಾರಿಪುರುಷನೊಬ್ಬನು ಮಹಾದ್ವಾರದೊಳ ಗಿಂದ ಆ ಕ ಸ್ಮಾತ್ತಾಗಿ ಒಳಗೆ ಒಂದನ, ಲಶಿನನ್ನು ವೈ. ವೈ ಮೊದಲು ಗಳಗನಾಥ ಇವರು “ನೋಡಿ, ಓಡು ಆತನ ಬಳಿಗೆ ಹೋಗಿ ನಮಸ್ಕಾರ, ಡಿದರು ಆಗ ಆ ಜಟಾ ಧಾರಿಪುರುಷನ, 11ಳಗನಾಥ ಇವರನ್ನು ಕುರಿ :- ನಾನು ತಿ-ಪತಿ ಗೋವಿಂದರಾ ಚಪಟ್ಟಣದವA, ರಾಮ ಜನು, ನಿಮ್ಮಲ್ಲಿ ಊಟ ಮಾಡುವೆನು ಈಗಿನ ಪಂ. ಗ್ರಿ ಸಾಗಲಿ, ಹಿಂದು: ತೆ ನಾನು ಕೂಡುವೆ, ಎಂದು ಹೇಳಿ, ಮಹಾದ್ವಾರದ ಒಂಕದ ಕಂಬಕ್ಕೆ ಆ8ು ಪೂರ್ವಾಭಿಮುಖವಾಗಿ ಕುಳಿತಿಕೊಂಡು, ಬ್ರಾಹ್ಮಣ ಭೋಜನವಾಗುವನ್ನು ನೋಡಹತ್ತಿದನ.! ಮೊದಲನೆಯ ಪಂಕ್ತಿಯಾ.ಶಿ. ೨ನೆಯ ಪಂಗ್ತಿಗೆ ಒಟ್ಟಿಗೆ ಆ ಚಟಾಧಾರಿಪುರುಷನಿಗೆ ಎಲೆಹಾಕಿ ಬಡಿಸಿತು, ಎಲ್ಲರ ಸಂಗಡ ಆತನ ಊಟ ಹೈ ಕಳಿತು ಕೆಂಡ ಸಿ, ಅರ್ಧ ಊಟವಾದ ಬಳಿಕ 11ಳಗೆ ನಾಥ ಇವರಿ ಮನಸ್ಸಿ ನಲ್ಲಿ ಪಕ್ಕನೆ-ಅಖಾ 1 ಶ್ರೀ ಲಕ್ಷ್ಮೀಪತಿಗೆ ಅವಂತ್ರಣಕೆ ಟೆ ನು ; ಆ...ರೆ ಆತನನ್ನು ಎಲ್ಲರ ಸ೦ಗಡೆ ಊಟಕ್ಕೆ ಕರೆಸಿಲ್ಲ ! ಆದರೂ ಆತನು ಕರುಣಾಳುವಾಗಿ ನನ್ನ ತಪ್ಪು ಎಣಿ 5ದ ಊಟ 4 ಬಂದಿದ್ದಾನೆ. ನಾನು ಪ್ರಾ ರ್ಥಿ ಸಿದ೦ತೆ ನೆದಲನೆ ಸಾ ಪ೦] ಅದು ಬ್ರಾಹ್ಮಣಭೆ wಜನವಡಿಸಿ, ಎರಡನೆಯ ಪಂಕ್ತಿಗೆ ಕುಳಿತಿದ್ದಾನೆ ಎಂಬ ಸಂಗತಿ : ಹೊಳೆಯಲ,, ಗಳಗನಾಧ ಇವರ ಮೈ ಮೇಲಿನ ಕೂದಲುಗಳು ನೆಟ್ಟಗಾದವು , ಶ್ರೀ ಸದ ಗುವಿನ ಮಡಾ ಮಹಿವು ಯನ್ನು ಸ್ಮರಿಸಿ ಅವರ ಕಂಠವು ಸಿದ್ದ ದಿತವಾಯಿ, ಅವರು ಕಾಡಲೆ ಈ ವರ್ಶ ದೂನವನ್ನು ಶ್ರೀ ಪರಮೇಶ್ವರ ದೀಕ್ಷಿತರ ವಂದೆ ಹೇಳಿಲು, ಅವರಿಗೂ ಬಹಳ ಆಶ್ಚರ್ಯ ವಾಗಿ ಸಂತೋಷ ಪಾಯಿ.., ಗಳಗನಾಥ ಇವರು ಆ ಜಟಾಧಾರಿಪುರು ಷನನ್ನು ಸಾಕ್ಷಾತ್ ಲಕ್ಷ್ಮೀಪತಿಯೆಂದು ಭಾವಿಸಿ, ಆತನ ಎಂಜಲ-ಗಾಯ