ಪುಟ:ನಿರ್ಯಾಣಮಹೋತ್ಸವ.djvu/೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


F೨ ಸಬ್ಬೋಧ ಚಂದ್ರಿಕೆ : ದಂಬರೇಶ್ವರನನ್ನು ಕುರಿತು ಕೇಳಿಕೊಂಡಂತೆ, ಇನ್ನು ನಿರ್ಯಾಣಕ್ಕೆ ಮರದಿ ನದ ಅವಕಾಶವಿರುವದೆಂದು ಸೂಚಿಸಿದ ರ.! - ಶ್ರೀ ಗುರುಗಳ ವ್ಯಾಧಿಯಲ್ಲಿ ಅ೦ದವನಕ್ಕೆ ಬರಹವಾಗುವ ಜನರ ಸಂಖ್ಯೆಯು ಹೆಚ್ಚಿತು ಬೇನೆಯ ನೆವದಿಂದ ಅನಾಯಾಸವಾಗಿ ಆ ತಿಥಿಸೇವೆಯು ಘಟಿಸಿವ ದೆಂದು, ಶ್ರೀ ರುಗಳು ಅನ್ನುತ್ತಿದ್ದ ತ, ಹೀಗೆ ಬೇನೆ ಎನ್ನು ಅನುಭವಿಸುತ್ತ ಸಾಧಗ� - ಎಷ್ಟು ದಿನ ಇರುವರೇ, ಏನೆ.ಎ, ಎಂದು ಜನರು ಶಂಕಿ ಸುತ್ತಿದ್ದರು ಕೆಲವರು ತ್ಯಾಗಾಟ ಲಾ ಮಾಡಿ ನವರಾ ದ ...ವರೆಂದು ಅನ್ನುತ್ತಿಲ್ಲ ; ಕೆಲವರು ದಕ್ಷಿಣಾಯನವನ್ನು ಕಳೆಯವರೆಂದು ಅನ್ನುತಿದ್ದರು; ಕೆಲವರು ಮ೦ದಿನ ಜಯಂತಿಯನ್ನು ಮೂಡುವರೆಂದು ಅನ್ನು ಬೈರು | ದೇಹಸ್ಥಿತಿಯನ್ನು ನೆಡೀನೋಡಿ ಶಿಷ್ಯರ ಸಂಚಾರ ಬಿಟ್ಟಿ ಕುಳಿತದ್ದರಿಂದ ತಾವೇ ಉತ್ತರಕ್ರಿಯ ವ್ಯವಸ್ಥೆ ಮಡುವದ ನ್ನು ತಿಳಿಗೊ ತಿಳಿ , ಶ್ರೀ ಗುರುವಿನ ಬಂಖ.ಲೌಕಿಕ ತಿಗೆ ಮಹತ್ವ ಕಟ್ಟಿ ಜನರು ಹೀಗೆ ತರ್ಕಿಸುತ್ತಿರುವದನ್ನು ನೋಡಿ.»ರೆ, ಎ.ಎಖೆ ಸ ದಬಲಶಕ್ಯವಾದದ್ದೆಂದು ಅನ್ನ ಬೇಕಾಗಬೆ! ಹೀಗೆ ಮೋಸದಲ್ಲಿ ಕಾಲಕ್ರವಣವಾ 1ಲ., ಐದುಗೆ ದಾಸಗೆ ಇಲ್ಲಿ ಒಂ• ಗೆ ದಾನವನ್ನು ಶ್ರೀ ಸ್ವಾಮಿ ಸವ, ಕ್ಷ ಕೊಡಬೇಕೆಂದು ಗಳಿಗೆ ನಾಥ ಇವರು ಕೇಳಿ ಕೊಂಡರು, ಅದಕ್ಕೆ ಶ್ರೀ ಗುರುಗಳು ಒಪ್ಪಿಕೊಳ್ಳಲ, ಶ್ರಾವಣ ಶುದ್ಧ ೮ «ಧಸಾ ರದ ದಿವಸ ಗಳಗನಾಥ ಇವರು ಶ್ರೀ ಗುರುವಿನ ಸಮಕ್ಷ ಕಟ.o ಬಸಹಿತ 11:ಪೂಜೆಯನ್ನು ಮೂಡಿ, ಶ್ರೀ ಗುರುಗಳ ಕಲಪುರೋಹಿತರಿಗೆ ವಿಧ್ಯುಕ್ತ ವಾಗಿ ಗೆ:ದಾನವನ್ನು ಕೊಟ್ಟರು. ಆ ದಿನ ಶ್ರೀ ಗುರುಗಳು ಅಂಖಡ ೧ ತಾಸು ನಿರೋಗಿಗಳಂತೆ ಕುಳಿತು ಜನರನ್ನು ಬಾಧಿಸುತ್ತಿದ್ದರು. ಅ೦ದಿನ ಶೋಭೆಯು ವಿಲಕ್ಷಣವಾದದಾ, ಅಪೂರ್ವ ವಾದದ್ದಾ ಇ! ಸ್ವಾಮಿಯ ಎಡ-ಬಲದಲ್ಲಿ ಶಾಲಾಧ್ಯಾ ಪಕ ಾ, ಬೇರೆ ಪ್ರತಿಷ್ಠಿತ ಗೃಹಸ್ಸ ರೂ ಕಳಿತಿದ್ದರು, ಅವರ ಭಾಗದಲ್ಲಿ ಅತ್ಯಂತ ಸಭ್ಯ ವಾದ ಸವಸ್ಸಿಗೋವು ಕಂಬಕ್ಕೆ ಕಟ್ಟಲ್ಪಟ್ಟ , ಚತು ಶಾಖೆ) ೭೦- ೭೫ ಜನವಿದ್ಯಾರ್ಥಿಗಳು ವೇಘೋಷವೂಡಲುಸಿದ್ಧ ರಾಗಿ, ಆಕಳ ಸುತ್ತುಮುತ್ತಲೆ ಕುಳಿತಿದ್ದರು, ಅವರ ಆಚೆ ಯಲ್ಲಿ ಸುಮಂಗಲೆಯರೂ, ಬೇರೆ ಹೆಣ್ಣು ಮಕ್ಕಳೂ, ಹುಡುಗರೂ ಆನಂದಪರವಶರಾಗಿ ಸಂದಣಿಗೊಂಡು ನಿಂತು ನೋಡುತ್ತ ಲಿದ್ದ ರು. ಗೋದಾನದ ಶಾಸೆ ಕವಿಧಾನವು ಮುಗಿಯಿತು, ಚತ.ಶ್ರಾ ಖೆಯ ವರೆ ವೇಚಕಾಶೀರ್ವಾದಗಳಾದವು. ಮರುದಿನ ವೇ, ಶಾ, ಸ, ಹಾನಗಲ್ ಮಹಾದೇವಶಾಸ್ತ್ರಿಗಳು ಅಧ್ಯಾಪಕರಾಗಿ ಪಾಠಶಾಲೆಗೆ ಬರಲು, ಶ್ರೀ ಗುರುಗಳು,