ಪುಟ:ನಿರ್ಯಾಣಮಹೋತ್ಸವ.djvu/೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


f೪ ಸದ್ದೂಧಚಂದ್ರಿಕ. ದ ದಾರದಿಖರದ ಸಣ್ಣ ಸಣ್ಣ ಹುಡುಗರನ್ನು (ವಿದ್ಯಾರ್ಥಿಗಳನ್ನು) ಇಟ್ಟು ಕೊಳ್ಳಲಿಕ್ಕೆ ಹೆದರಿ, ಶ್ರೀ ಗುರವು-'ಧೈರ್ಯವಿದ್ದ ಹುಡುಗರು ಇರಲಿ, ಉಳಿದವರು ಹೋಗಲಿ” ಎಂದಿ ಹೇಳಿದ್ದನು ಲಕ್ಷಕ್ಕೆ ತಾರದೆ, ಶ್ರೀಗುರುವು ಇಷ್ಟ ಆಸ್ಥೆಯಿಂದ ಉತ್ತರಕ್ರಿಯೆ ಯ ಸಿದ್ದತೆ ನ.ಡಿರಲು, ಔರ್ಧ್ವ ದೇಹಿಕ ಕರ್ಮವಾ ವತನಕ ಯಾವ ಬಾಧೆ ತಿಮ್ಮಕ್ಕಿಲ್ಲೆಂದು ಮಸ್ಸಿನಲ್ಲಿ ಎಣಿ ಇದೆ, ಶಾಲಾಭಿವ್ಯ ನಿಗಳೆಂದಿ ದುರಭಿಮೋನಪ ಡ.ವ ಗಳಿಗನಾಥ ಇವರು ಬಹು ದುಃಖದಿಂದ ಶ್ರಾವಣ ಶುದ್ದೆ ೯ ಗ.ರವಾರದದಿವ ಸ ಪಾಠಶಾಲೆಯನ್ನು ಒಂದಡಿ5ರ.! ವತದಿವಸ ಶುಕ್ರವಾರ ವಿದ್ಯಾರ್ಥಿ ಗಳಿಗೆ ಪಾ ಜಿಸಿದ ಸಮ್ಮದ .ಊ ಋಮಾಡಿಸಿ, ಮುಗತ್ತಿ ಅವರನ್ನು ಅವರವರ ಊರಿಗೆ ಆ ದಿನವೇ ಬಹುಶಲ ಎಲ್ಲರನ್ನು ಗಾಡಿಯ ಖರ್ಚಕೆ .ಟೆ ಕಳಿಸಿದರು. ವಿದ್ಯಾರ್ಥಿಗಳು-ಅಧ್ಯಾಪಕಟ ಊಟ 5ಳಿ ತಾಗಿ ಮೂಡಿದ ಚರ್ವೇದಗಳ ಘೋಷದಿಂದ ಆನಂದವನ ೯ರಿಗೆ.ಖಮ್ಮಿಶ್ರಿತಾನಂದಿವಾವಿದ್ದೇನೂ ಆಶ್ಚರ್ಯವಲ್ಲ. ಹಡಗರು ವೇದವನ್ನ ಮ್ಮತ್ತಿಲ, ಗಳಗನಾಥ ಶಿವ, ಶ್ರೀ ನಾರಾಯಣಭಗವಾ ನರಸ್ಸು ಕ.ರಿ-ಶ್ರೀಸ್ವಾಮಿ:ಬ.ಪುಣ್ಯವಿದ್ದರೆ. ಈ ಗಂಭೀರವಾದ ನೋಟವು ತಿರುಗಿ ಆನಂದವನದಲ್ಲಿ ಕಣ್ಣಿಗೆ ಬೀಳುವದು; ಅದ್ದರಿಂದ ಈಗೇ ಕಣ್ಮತ ೦ಬ ನೋಡಿ, ಕಿವಿ ತುಂಬ ವೇದಘ«ಷವನ್ನು ತೊ೦ಬಿ ಕೊಳ್ಳಬೇಕೆಂದು ಹೇಳಿಒರ, , ಶ್ರೀ ಗುರುವಿನ ನಿರ್ಯಾಣಕಾಲಕ್ಕೆ ಇರತಕ್ಕದ್ದ೦ದು ವಿದ್ಯಾರ್ಥಿಗಳನ, ಅಧ್ಯಾಪ ಕರನ್ನೂ ಇಟ್ಟ ಕೊಳ್ಳದ ಧೈರ್ಯವು ಗಳಗನಾಥ ಇವರಿಗ ಆಗಲಿಲ್ಲ; ೨೦ಥದೇ ನು ಬಂದಿದೆ ? ಹುಡುಗರಕ್ಕೆ ಇಟ್ಟು ಕೊಳ್ಳಿರೆಂದು ಹೇಳುವ ಧೈರ್ಯವ ನಾನಾ ಋ ಅಭಗವಾನರಿಗೂ ಆಗಲಿಲ್ಲ. ಸತ್ವ ಹೀನರಾದ ಇಬ್ಬಲೂ, ಹಡಗಲಿ: ಹೊರೆ ಸಾಕೆಂದು ಭಾವಿಸಿ, ಆನಂದವನಜಿ • ಸಂಸ್ಥಾ ವ ಪುರಷನ ಪಂಚಪ್ರಾಣಗಳು ಕಳಿಸುವಂತೆ, ಹುಡುಗರನ್ನು ಕಳಿಸಿಬಿಟ್ಟು , ಸಂಸ್ಥೆ ಯನ್ನು ಶೋಭಾ ಹೀನವಾಗಿ ಮ ಡಿದರು ಮುಂದೆ ಶ್ರೀಸದು ರುರೂಪ ಆತ್ಮಾನೊಬ್ಬ ನೇ ಪರೋಪಕಾರ ಸಂಸ್ಥೆ ದೇಹರೂಪವಾದ ಆನಂದವನದಲ್ಲಿ ಉಳಿದನು! ಇದು ಸದ್ದು ರುವಿನ ವ್ಯಾಧಿಕಾಲ ದಲ್ಲಾದಆನಂದವನಸ್ಥರ ಸಶ್ವದ ೨ನೆಯಸಾರೆಯ ಪ್ರಾಸವೆಂದು ಹೇಳೆಒಹದು, ಶ್ರೀ ಗುರುಗಳನ್ನು ಗ.ಡಿಸಲಿಗೆ ಕರಕೊಂಡು ಹೋಗುವ ಸಂಬಂಧದಿಂದ ಅನಂದವನದಲ್ಲಿ ಎರಡು ಪಂಗಡಗಳಾದವು.--ಗುವಾ ಜ್ಜೆಯಾಗಿದೆ ಆದದ್ದಾ ಗಲ್ಲಿ ಗುಡಿಸಲಿಗೆ ಹೋಗಲೇಬೇಕೆಂದು ಒಂದು ತಂಡದವರು ಅಂದರು. «ಗುರ್ವಾಜ್ಞೆಯಾದರೂ ವಿಚಾರವೂಡಬೇಕು, ನಾವು ಗುರುಗಳ ಎಲ್ಲ ಅಪ್ಪಣೆ