ಪುಟ:ನಿರ್ಯಾಣಮಹೋತ್ಸವ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ರೋಧ ಚಂದ್ರಿಕೆ.


- - - - -.

ವಾನರ-ವೆಂಕಣ್ಣವ ಸ್ತರರ, ಎಲ್ಲ ಸ್ಪನವಗಾ ಇಲ್ಲಿ ಯೆ ಇದ್ದಾರೆ ಎಂದು ಹೇಳಿದರು, ಆಗ ಶ್ರೀ ಗುರುಗಳು ಅ೦ ಇಃಕರಣಪೂರ್ವಕವಾಗಿ-ಹೀಗೆ ಬರಿ ಮ. ಕಾರಾತಾ, ಎಂದು ಕರೆಯಲು, ಗಳಗನಾಥ ಇವರು ಶ್ರೀ ಸದಾ ರುವಿನ ಅಂತ ರ್ಜ್ಞಾನಕ್ಕಾಗಿ ಮನಸ್ಸಿನಲ್ಲಿ ಅಶ್ವರ್‌ ಪಡು, ಶ್ರೀ ಗುರುಗಳ ಹತ್ತರಾಗಿ ಕುಳಿತ:ಕೆ.u೦ಡರು, ಆಗಿನಿಂದ ಶ್ರೀ ಗುರುಗಳು ೫ ಗಂಟೆಯವರೆಗೆ ಮತಾಡಿ ದರು. ಆ ವ೦ ತುಗಳನೆಲ್ಲ ಬರೆಯ, ೬ ಕ್ಕೆ ಇಲ್ಲಿ ಸ್ಥಳವಿಲ್ಲ. ಮಲ-ಮಾತ್ರ ಕಟ್ಟಿ ದ್ದರಿ೦ದ, ಶ್ರೀ ಗುರುಗಳಿಗೆ ವ್ಯಥೆಯಾಗು ತಿ ರುವಂತೆ ತೋರಿತು, ಅವರ ಮಾತಿನ ಮುಖ್ಯ ಆಶಯವು ಮಹಾರಾಜಾ ಮು೦ದೆ ಸಮಾಧರ್ವವು ಹ್ಯಾಗ ನಡೆಯ ಬೇಕು? ಎಲ್ಲ ಗೂ ಕಾಡಿ ಅಲೆ.೧ ಮಾಡಿ ಈ ದೇಹಕೆ ಹೇಳಿರಿ. ಸ್ಮೃತಿ ಯಿಲ್ಲದೆ ಮಾತಾಡ, ತಾ ನೆಂದು ತಿಳಿ : ಡಿ೦, ಸಾವಿ ಯು ಸಿವನ್ ನ: ಕಡತಕ್ರ ರದೆ ಕೇಳಿರಿ? ಈಗ ಬೇಡ, ನಾಳಿಗೆ ಹೇಳಿ೦? ಬೇಕಾದ ಗೆ ಅಗ್ರಹಾರಕ್ಕೆ ಹೋಗಿ ಆಲೆ ೧ಚನೆ ಮಡಿ ಹೇಳಿರಿ, ನಡೆ 2 ರಿ ನ ಜಾ ಸಾ ವಿಯ (ಚಿಗಂಬರೇಶ್ವರನ) ರರ್ಶ ನಕ್ಕಾಗಿ ಗ್ರಹಾರಕ್ಕೆ ಹೆಗಣ” ಎಂಬದಾಗಿತ್ತು. ಕರಕೊಂಡು ಹೆಗ ಬಂದ ತಮಗೆ, ಹೇಳಗೆ ಅಗ್ರಹಾರಕ್ಕೆ ಬರಲಿಸೈ ಶ್ರೀ ಗುರುಗಳ ಸಮ್ಮತಿದೊರೆತ ಕಾಗಿ, ಗಳಗನಾಥ ಇವರಿಗೂ ಎಲ್ಲ ನವರಿಗೆ ೧ ಆದಂಗ ವಾಗದ್ದಕಿ೦ತ ಶ್ರೀ ಗುರುವಿನ ಮಹಿಮೆಗಾಗಿ ಅವರಿಗೆ ಅಗ್ಗೆ ರ್ಬವು ವಿಶೇಷವಾಗಿ ಆಲಿ ತು, ಭಾದ್ರಪದ ಶದ್ದ೧ ಶ ಕ್ರವಾರದಿವಸ ೫ ಗಂಟೆ "ಲ್ಲಕ್ಕಿನಲ್ಲಿ ಮಲಗಿ ಶ್ರೀ ಗುರುಗಳು ಪುನಃ ಆನಂದವನಕ್ಕೆ ಬಂದರು! ಶವಸದೃಶವಾಗಿರ್ ಆನಂದವನಕ್ಕೆ ಪುನಃ ಜೀವಕಳೆ ಬಂದಂತಾಯಿತು. ಶ್ರೀ ಗುರುವಿನ ಪಲ್ಲಕ್ಕಿಯು ಮಹಾದ್ಯಾ ರವನ್ನು ಪ್ರವೇಶಿಸು ವಾಗ ಕೆಲವರ ಕಣ್ಣಲ್ಲಿ ನೀರು ಬಂದವ ಶ್ರೀ ಗುರುಗಳು ತಾವು ಮೊದಲು ಮಲ ಗಿದ್ದ ಸ್ಥಾನದಲ್ಲಿ ದುಲಗಿದ ಬಳಿಕ ಜನರನ್ನು ಕುರಿತು-ವ ಹಾರಾಜಾ, ನಿಮಗೆ ಬಹಳ ತ್ರಾಸವಾಯಿತು, ದಣದಿಂ, ದೇವರು ನಿಮ್ಮೆಲ್ಲರಿಗೆ ಕಾಣಮಾಡಲಿ. ಈ ದೇಹವೇ ಬೇನೆಯಿಂದ ಇಷ್ಟು ವ್ಯಥೆ ಪಡುತ್ತಿರಲು, ಮಾನುರರು ಎಷ್ಟು ವ್ಯಥೆಪಡು ತಿರಬಹ ದು ಮಹಾರಾಜಾ!”ಎಂದು ನುಡಿಯುವಾಗ ಬಹ ಜನರ ಕಣ್ಣಲ್ಲಿ ನೀರುಗಳು ಬಂದವು ಆನಂದದ ಭರದಲ್ಲಿ ಅಲ್ಲಿ ಇದ್ದವರಿಗೆಲ್ಲ ಪ್ರೇಸಿನವರು ಖೆ ೧೭ ೦- ಸಕ್ಕರೆ ಕೊಟ್ಟಿದ್ದಕ್ಕಾಗಿ ಶ್ರೀ ಗುರುಗಳು ಸಂತೆ ೧ ಷ ಪಡುತ್ತಿರಲು, ಸಾಂಗಲಿಯ ಭಿಷಕ್ಕರ್ಯ ರಾದ ವೇ ರಾ ರಾ ರಾಮಭಾವು ಸಾಂಬಾರೇ ಇವರು ಟಾಂಗೆಯನ್ನು ಇಳಿದು ಆನಂದವನದೊಳಗೆ ಬಂದ ಗು, ಆಗಿನ ಆನಂದವನ್ನು ವರ್ಣಿಸುವದು ಅಸಾಧ್ಯವೇ ಸರಿ,