ಪುಟ:ನಿರ್ಯಾಣಮಹೋತ್ಸವ.djvu/೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


206 ಸದಧ ಟೆಂದ್ರಿಕೆ --.. -- ...---- -


ದೆಇರಬಾರದು, ಲೌಕಿಕರನಿರ್ಯಾಣಕಾಲದಲ್ಲಿ ಈಮಹಿಮೆಯು ತೋರಬಹುದೆ? ಇರಲಿ, ಆ ಮೇಲೆ ಮುಂದೆ ೧೫ ನಿಮಿಷಗಳಲ್ಲಿ, ಆಗುವಹಾಗೆ ಎಲ್ಲ ಕೆಲಸಗಳು ಸ್ವಚ್ಛ ವಾಗಿ ಆಡವ, ಈ ಪ್ರಸಂಗದಲ್ಲಿ ವೈದ್ಯಶ್ರೇಷ್ಠ ರಾಮಭಾವು ಸಾಂಬಾರೆ ಯಿವಂದ ಗಳಗನಾಗ ಇವರಿಗೆ ಬಹಳ ಸಹಾಯವಾಯಿತು , ಗಳಗನಾಥ ಇವರು ಶ್ರೀ ?- ತಿಗಳ ಚಿ ಬೆಂಜೀನರಾದ ಶ್ರೀ ಚಿದಂಬರವು.ರ್ತಿಗಳನ್ನು ಸ್ವಾ ನಕ್ಕೆ ಎಬಿ ಸಿ ಸ್ನಾ ನಮೂಡಿಸಿ ಕರಕೊಂಡು ಬಂದರು , ಮೂರ್ತಿಗಳವರು ಶ್ರೀ ಗುರು ಗಳ ತಲೆಗಿಂಬಿಗೆ .೪ ತರು. ಆಗ ಗುರುಗಳು ತಮ್ಮ ಕುಲಪುರೋಹಿತರಾದ ವೇ, ರಾ, ರಾ, ಸೆಮಭಟ್ಟ ರನ್ನು ಕರೆದು, ಚರಣಕೊಡಿರೆಂದು ಕೇಳಿದರು, ಆ ಮೇಲೆ ಗಳಗನಾಥ ಇವರನ್ನು ಕರೆದು , ಎಂದೂ ಅವರಿಗೆ ಏನೂ ಹೇಳದ ಶ್ರೀ ಗುರುಗಳು- ನಿಮ್ಮ ಅಂತಃಕರಣಕ್ಕೆ ಬಂದ ಹಾಗೆ ಮಾಡಿರಿಮಹಾರಾಜಾ ಎಂದು ಹೇಳಿದರು, ಆ ಮೇಲೆ ಗಂಭೀರಸ್ವರದಿಂದ ದತ್ತ ದತ್ತ ” (“ಚಿದಂಬರ? ಚಿ ವೆಂಬರ” ಎಂದು ನುಡಿದು CC ರಾವ, ರಾವ, ರಾಮ” ಎಂದು ಮಾರು ಸಾರೆ ಒಳ್ಳೆಯ ಆಘಾತದಿಂದ ನುಡಿದರು ! ಆ ಮೇಲೆ ಕರುವಿಡಿದು, ಇವರು ಇದ್ದಾರೆ ಯೇ, ಅವರು ಇದ್ದಾರೆಯೇ, ಎಂದು ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನು ಪರಂ ಧಾನಕ್ಕೆ ತೆರಳುವಾಗ ಉದ್ದವನನ್ನು ನೆನಿಸುವಂತೆ ಬಹುತರ ಎಲ್ಲರನ್ನು ನೆನಿಸಿ ಕೇಳಿ ದರು! ಆಮೇಲೆ ಕಡಿದವರಲ್ಲಿ ಯಾರೋ, ಭಾಗೀರಥಿಯನ್ನು ತೆಗೆದುಕೊಂಡು ಬರಿ ರಲ, ಶ್ರೀ ಗುರುಗಳ-'ಪಂಪಾ ವಿರೂಪಾಕ್ಷ, ಕಾಶಿ ವಿಶ್ವ ನಾಥ? ಎಂದು ಉತ್ಮರಿಸಿದ ರ., ಕೂಡಲೆ ಹಿಂದಿನ ಪ್ರಕರಣದಲ್ಲಿ ವರ್ಣಿಸಿರುವಂತೆ ಕಾಶಿ ಯಿಂದ, ಇಬ್ಬರು ಭಾಗೀರಥಿಯನ್ನು ತಕ್ಕೊಂಡು ಬಂದರು, ಅದೇ ಭಾಗೀರಥಿ ಯನ್ನು ಶ್ರೀ ಚಿದಂಬರ ಮೂರ್ತಿಗಳು ಶ್ರೀ ಗುರುಮುಖದಲ್ಲಿ ಹಾಕಿದರು ! ಅದ ರ೦ತಿ ಕೆಲದ (ರಿಥಿಯನ್ನು ತಾಕಲ), ಶ್ರೀಗುಲುಗಳು ಸ್ವೀಕರಿಸಿದರು. ಆಗ ವೈದ್ಯರು ನಾಡಿಯ ನೋಡಿದರು, ಆದರೆ ಮೊದಲೆ ೧೫ ಮಿನಿಟುಗಳ ಹಿಂದೆ ಆವ ಈ ಒಂದು ಔಷಧವನ್ನು ಕನೋಪಶಮನಕ್ಕಾಗಿ ಕೊಟ್ಟಿದ್ದರು, ಶ್ರೀಗುರುಗಳಿಗೆ ಮರಣ ಕಾಲದಲ್ಲಿ ಯಾತರಾಸವೂ ಆದಂತೆ ಯಾರಕಣ್ಣಿಗೂ ಬೀಳಲಿಲ್ಲ, ಸಬ್ಬ ತೆಯು ಇತ್ತು, ಭಾಗೀರಥಿಯನ್ನು ಹಾಕಿದ ಬಳಿಕ ಶ್ರೀಗುರುಗಳು ಸುಮ್ಮನಾದರು. ಮನಸ್ಸಿನಲ್ಲಿ ಅವರೆ.ನಾಮ ಸಂಕೀರ್ತನ ನಡೆದಂತೆ ತೋರಿತು , ಅವರು ತಮ್ಮ ನಾಮಸಂಕೀರ್ತನ ದೂಡುವಾಗಿನ ಸಾಂಪ್ರದಾಯದಂತೆ ಒಂದೆರಡು ಸಾರೆ ಚಟಿಕೆ ಬಾರಿಸಿದಹಾಗೆ ತೋರಿತಂತೆ ಗಳಗನಾಥ ಇವರು ಶ್ಲಾ ಸವನ್ನು ಪರೀಕ್ಷಿಸುತ್ತಿರು