ಪುಟ:ನಿರ್ಯಾಣಮಹೋತ್ಸವ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪9 ಸಬ್ಬೋಧ ಚಂದ್ರಿಕೆ


---

ಬ ್ರನೆಯ ಪ್ರಕರಣ. -+- ಶ್ರೀ ಗುರುವಿನ ಔರ್ದ್ಯ ದೇಹಿಕ ಕರ್ಮಗಳು, -76ಶ್ರೀ ಗುರುವಿನ ಔರ್ಧ್ವ ದೇಹಿಕ ಕರ್ಮಗಳನ್ನು ವರ್ಣಿಸವವೆ.ಭದಲು , ಒಬ್ಬ ಶಿಷತ್ತವಳ Siರ್dವ್ಯ ನಿಷ್ಠೆಎನ್ನು ಕುರಿತು ನಾಲ್ಕು ಮಾತುಗಳನ್ನು ಬರೆಯು ವದು ಚಂದ್ರಿಕೆ Cತು ಕರ್ತವ್ಯವಾಗಿದೆ; ಯಾಕಂದರೆ, ನಿಜವಾದ ಕರ್ತವ್ಯ ನಿಷ್ಟರು ಆನಂದದನದಲ್ಲಿ ಚುರ್ಲಭಃ ಈ ಪುಣ್ಯವಂತಳ ಹೆಸರು ಹುಚ್ಚಮ್ಮ.” ತೀ, ಗ, ಭಾ, ಹಚ್ಚೆಮ್ಮನು ಶ್ರೀ ಗುರುವಿನ ೭ ತಿಂಗಳ ಬೇನೆಯಲ್ಲಿ ತನ್ನ ಅಡಿಗೆ, ದನದ ವ್ಯವಸ್ಥೆ ಮೊದಲಾದ ಕರ್ತವ್ಯಗಳಲ್ಲಿ ಶಿಕ್ಷರಳಾಗಿದ್ದಳಲ್ಲದೆ, ಒಂದು ದಿನವಾದರೂ ಕೆಲಸಬಿಟ್ಟ ಶ್ರೀ 11-ರವಿನ ಬಳಿಯಲ್ಲಿ ಕಳಿತುಕೊಂಡದ್ದನ್ನು ಲೇಖಕನು ನೋಡಿ ರುವದಿಲ್ಲ ಬೇನೆಯ ಕಾಲದಲ್ಲಿ ಹೋಗಲಿ, ಶ್ರೀ ಗುರುವನ್ನು ದರ್ಭಾ ಸನದಲ್ಲಿ ಮಲಗಿಸಿದ ಬಳಿಕ ಬನಲ ಒಂದೇ ಸವನೆ ಶ್ರೀ ಗುರುಗಳನ್ನು ಮತ್ತಲು , ಕೈ ಜೋ ಡಿಸಿಕೊಂಡು ನಿಂತಿದ್ದ ನಮ್ಮ ಕಾರ್ಯನಿಷ್ಟ ಹಚ್ಚಮ್ಮನಿಗೆ ಮುಂದಕ್ಕೆ ಬರಲಿಕ್ಕೆ ಸ್ಪಳಚೆರಹಿಲಿಂದ, » ರದಲ್ಲಿ ಯೇ ಕೈಚೆ ಡಿಸಿ ನಿಂತುಕೊಂಡು ಬಿಟ್ಟಳು | ಪ್ರಿಯವಾ ಚಿಕರೇ, ಆಗಿನ ದಕ್ಟ:ನ ಉದಾರವೃತ್ತಿಯನ್ನು ನೋಡಿ, ಇಂಥ ಕಾರ್ಯನಿಷ್ಟರನ್ನು ಕಂಡರೆ ಪಂಚಪ್ರಾಣವಚುವ ಗಳಗನಾಥ ಇವರ ಕಂಠ ಬಿಗಿ ದು ಕಣ್ಣಲ್ಲಿ ನೀನು ಬಂದದ್ದೇನು ಆಶ್ಚರ್ಯ ಪ�, ಈಗ ಸಹ ನಮ್ಮ ಹುಟ್ಟಮ್ಮನ ದೊಡ್ಡ ಗುಣವನ್ನು ವರ್ಣಿ 4 ತಿವಾಗ ಗಳಗನಾಥ ಇವರ ಕುತ್ತಿಗೆಶಿ ರಬಿಗಿದಪಿ | ಗಳಗ ನಾಥ ಇವರು ಹಚ್ಚೆಮ್ಮನನ್ನು ಆದರದಿಂದ ಕರೆದು, ತಾವು ನಿಂತ ಸ್ಥಳ ಕೊಟ್ಟು ಹಿಂದಕ್ಕೆ ಸರಿಯಲು, ಹುಚ್ಚಮ್ಮನ: , ತನ್ನ ಸ್ವಾಭಾವಿಕವಾದ ನಗೆಮೋರೆಯಿಂದ ಶ್ರೀ ಗುರುವನ್ನು ಕಣ್ಣು ಕು೦ಬನೋಡಿದಳು , ಅದನ್ನು ನೋಡಿ ಗಳಗನಾಥ ಇವರು ಪರವಾನಂದಪಟ್ಟ ಲು ಇಂಥ ಪ್ರಸಂಗಗಳಲ್ಲಿ ಯೇ ಮನುಷ್ಯರ ಪರೀಕ್ಷೆ ಯಾಗುವದು. ಕಾರ್ಯ ನಿಷ್ಠಳಾದ, ಹಾಗು ಡಾಂಭಿಕಳಲ್ಲದ ಭಕ್ತಶ್ರೇಷ್ಠ ಹುಚ್ಚ ಮೈನು ಹೀಗೆ ನೋಡುತ್ತಿರುವಾಗ ಗಳಗನಾಥ, ಟಾಗು ಎಲ್ಲಪ್ಪನವರು ಪ್ರೆಸ್ಸಿನ ಜನರಾದ ವಿ.. ಕಾಳೆ, ಕರ್ಪೂರ, ಜೋಗಳೇಕರ, ಶಿವರಾಪಂ ಚಿಕ್ಕಪ್ಪ,